ಪಾಕ್‌ಗೆ ಮೊದಲ ಮಹಿಳಾ ನ್ಯಾಯಮೂರ್ತಿ

7

ಪಾಕ್‌ಗೆ ಮೊದಲ ಮಹಿಳಾ ನ್ಯಾಯಮೂರ್ತಿ

Published:
Updated:

ಇಸ್ಲಾಮಾಬಾದ್ : ಬಲೂಚಿಸ್ತಾನ ಹೈಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ತಹಿರಾ ಸಫ್ದಾರ್ ಅವರು ಅಧಿಕಾರ ಸ್ವೀಕರಿಸಿದ್ದು, ಇವರು ಪಾಕಿಸ್ತಾನದ ಮೊದಲ ಮಹಿಳಾ ನ್ಯಾಯಮೂರ್ತಿ ಸಹ ಆಗಿದ್ದಾರೆ. 

1982ರಲ್ಲಿ ಬಲೂಚಿಸ್ತಾನದ ಮೊದಲ ಮಹಿಳಾ ಸಿವಿಲ್ ನ್ಯಾಯಾಧೀಶರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. 
**
ವಾಷಿಂಗ್ಟನ್ : ಪರಮಾಣು ಹಾಗೂ ಕ್ಷಿಪಣಿ ವ್ಯಾಪಾರದ ಆರೋಪದ ಮೇಲೆ ಪಾಕಿಸ್ತಾನದ ಎರಡು ಕಂಪನಿಗಳ ಮೇಲೆ ಅಮೆರಿಕ ಶನಿವಾರ ನಿರ್ಬಂಧ ವಿಧಿಸಿದೆ. ರಫ್ತು ಆಡಳಿತ ನಿಯಂತ್ರಣದಡಿ (ಇಏಆರ್‌) ಮೇಲೆ ನಿರ್ಬಂಧ ಹೇರಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !