ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ತಾಲಿಬಾನ್‌ಗೆ ನೂತನ ಮುಖ್ಯಸ್ಥ

Last Updated 24 ಜೂನ್ 2018, 19:21 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದ ತಾಲಿಬಾನ್‌ ಉಗ್ರರ ನೂತನ ಮುಖ್ಯಸ್ಥನಾಗಿ ಮುಫ್ತಿ ನೂರ್‌ ವಲಿ ಮೆಹ್ಸೂದ್‌ ಭಾನುವಾರ ನೇಮಕಗೊಂಡಿದ್ದಾನೆ.

ಅಫ್ಗಾನಿಸ್ತಾನದಲ್ಲಿ ಅಮೆರಿಕ ಪಡೆಗಳ ಡ್ರೋಣ್‌ ದಾಳಿಗೆ ಈಚೆಗೆ ಬಲಿಯಾಗಿರುವ ಮುಲ್ಲಾಹ್‌ ಫಜುಲ್ಲಾಹ್‌ ಸ್ಥಾನಕ್ಕೆ ಮುಫ್ತಿನೇಮಕಗೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT