ಗುರುವಾರ, 3 ಜುಲೈ 2025
×
ADVERTISEMENT

Taliban

ADVERTISEMENT

ಪಾಕಿಸ್ತಾನ: ತೆಹ್ರೀಕ್–ಇ–ತಾಲಿಬಾನ್‌ನ 34 ಉಗ್ರರ ಬಂಧನ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಿಷೇಧಿತ ತೆಹ್ರೀಕ್–ಇ–ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸಂಘಟನೆಯ 34 ಉಗ್ರರನ್ನು ಬಂಧಿಸಲಾಗಿದ್ದು, ಆ ಮೂಲಕ ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ
Last Updated 31 ಮೇ 2025, 16:01 IST
ಪಾಕಿಸ್ತಾನ: ತೆಹ್ರೀಕ್–ಇ–ತಾಲಿಬಾನ್‌ನ 34 ಉಗ್ರರ ಬಂಧನ

ಭಾರತದ ಕ್ಷಿಪಣಿ ಅಫ್ಗಾನಿಸ್ತಾನಕ್ಕೆ ಅಪ್ಪಳಿಸಿಲ್ಲ: ಕಾಬುಲ್ ಸರ್ಕಾರ ಸ್ಪಷ್ಟನೆ

ಭಾರತದ ಕ್ಷಿಪಣಿಯು ಅಫ್ಗಾನಿಸ್ತಾನಕ್ಕೆ ಅಪ್ಪಳಿಸಿದೆ ಎಂಬ ಪಾಕಿಸ್ತಾನದ ಹೇಳಿಕೆ ಸುಳ್ಳು ಮತ್ತು ಆಧಾರ ರಹಿತ ಎಂದು ತಾಲಿಬಾನ್ ನೇತೃತ್ವದ ಕಾಬುಲ್ ಸರ್ಕಾರ ಸ್ಪಷ್ಟಪಡಿಸಿದೆ.
Last Updated 10 ಮೇ 2025, 15:42 IST
ಭಾರತದ ಕ್ಷಿಪಣಿ ಅಫ್ಗಾನಿಸ್ತಾನಕ್ಕೆ ಅಪ್ಪಳಿಸಿಲ್ಲ: ಕಾಬುಲ್ ಸರ್ಕಾರ ಸ್ಪಷ್ಟನೆ

ಇಬ್ಬರು ಅಮೆರಿಕನ್ನರಿಗೆ ಪರ್ಯಾಯವಾಗಿ ಇಬ್ಬರು ತಾಲಿಬಾನಿಗಳ ಬಿಡುಗಡೆ: ಕಾಬೂಲ್

ಆಫ್ಗಾನಿಸ್ತಾನದಲ್ಲಿ ಸೆರೆ ಹಿಡಿಯಲಾಗಿದ್ದ ಇಬ್ಬರು ಅಮೆರಿಕನ್ನರನ್ನು ಬಿಡುಗಡೆ ಮಾಡಿದ ಫಲವಾಗಿ, ಅಮೆರಿಕ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದ ಆಫ್ಗಾನಿಸ್ತಾನದ ಇಬ್ಬರು ವ್ಯಕ್ತಿಗಳು ಬಿಡುಗಡೆಗೊಂಡಿದ್ದಾರೆ ಎಂದು ಆಫ್ಗಾನಿಸ್ತಾನದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 21 ಜನವರಿ 2025, 11:34 IST
ಇಬ್ಬರು ಅಮೆರಿಕನ್ನರಿಗೆ ಪರ್ಯಾಯವಾಗಿ ಇಬ್ಬರು ತಾಲಿಬಾನಿಗಳ ಬಿಡುಗಡೆ: ಕಾಬೂಲ್

ಮಹಿಳೆಯರಿಗೆ ಉದ್ಯೋಗ ನೀಡಿದರೆ ಕಠಿಣ ಕ್ರಮ: ತಾಲಿಬಾನ್‌ ಸರ್ಕಾರದಿಂದ ಎಚ್ಚರಿಕೆ

ಅಫ್ಗಾನಿಸ್ತಾನದ ಮಹಿಳೆಯರಿಗೆ ಉದ್ಯೋಗ ನೀಡುವ ಎಲ್ಲ ರಾಷ್ಟ್ರೀಯ ಮತ್ತು ವಿದೇಶಿ ಸರ್ಕಾರೇತರ ಸಂಸ್ಥೆಗಳನ್ನು (ಎನ್‌ಜಿಒ) ಮುಚ್ಚುವುದಾಗಿ ತಾಲಿಬಾನ್ ಸರ್ಕಾರ ಎಚ್ಚರಿಕೆ ನೀಡಿದೆ.
Last Updated 30 ಡಿಸೆಂಬರ್ 2024, 15:49 IST
ಮಹಿಳೆಯರಿಗೆ ಉದ್ಯೋಗ ನೀಡಿದರೆ ಕಠಿಣ ಕ್ರಮ: ತಾಲಿಬಾನ್‌ ಸರ್ಕಾರದಿಂದ ಎಚ್ಚರಿಕೆ

ವೈಮಾನಿಕ ದಾಳಿಗೆ ಪ್ರತೀಕಾರ: ಪಾಕ್‌ನ ಹಲವು ಸ್ಥಳಗಳನ್ನು ಗುರಿಯಾಗಿಸಲಾಗಿದೆ;ಅಫ್ಗನ್

ಪಾಕಿಸ್ತಾನದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಅಫ್ಗಾನಿಸ್ತಾನದ ತಾಲಿಬಾನ್ ಪಡೆಗಳು ನೆರೆಯ ಪಾಕ್‌ನ ಹಲವು ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಇಂದು (ಶನಿವಾರ) ತಿಳಿಸಿದೆ.
Last Updated 28 ಡಿಸೆಂಬರ್ 2024, 9:55 IST
ವೈಮಾನಿಕ ದಾಳಿಗೆ ಪ್ರತೀಕಾರ: ಪಾಕ್‌ನ ಹಲವು ಸ್ಥಳಗಳನ್ನು ಗುರಿಯಾಗಿಸಲಾಗಿದೆ;ಅಫ್ಗನ್

ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ, 46 ಸಾವು: ತಾಲಿಬಾನ್

ಅಫ್ಗಾನಿಸ್ತಾನದ ಪೂರ್ವ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ 46 ನಾಗರಿಕರು ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಸರ್ಕಾರ ಬುಧವಾರ ತಿಳಿಸಿದೆ.
Last Updated 25 ಡಿಸೆಂಬರ್ 2024, 11:20 IST
ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ, 46 ಸಾವು: ತಾಲಿಬಾನ್

ಆತ್ಮಾಹುತಿ ಬಾಂಬ್‌ ದಾಳಿ: ತಾಲಿಬಾನ್‌ ಸರ್ಕಾರದ ಸಚಿವ ಸಾವು

ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಬುಧವಾರ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ನಿರಾಶ್ರಿತರ ಸಚಿವ ಮತ್ತು ಇತರ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2024, 3:09 IST
ಆತ್ಮಾಹುತಿ ಬಾಂಬ್‌ ದಾಳಿ: ತಾಲಿಬಾನ್‌ ಸರ್ಕಾರದ ಸಚಿವ ಸಾವು
ADVERTISEMENT

ಪಾಕಿಸ್ತಾನದಲ್ಲಿ ಸ್ಫೋಟ: ಇಬ್ಬರು ಮಕ್ಕಳ ಸಾವು

ಪಾಕಿಸ್ತಾನಿ ತಾಲಿಬಾನ್‌ಗಳ ಭದ್ರಕೋಟೆಯಾಗಿದ್ದ ಮಿರ್‌ ಆಲಿ ನಗರದ ಮನೆಯೊಂದರಲ್ಲಿ ಗುರುವಾರ ಭೀಕರ ಸ್ಫೋಟ ಸಂಭವಿಸಿದ್ದು, ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
Last Updated 14 ನವೆಂಬರ್ 2024, 12:31 IST
ಪಾಕಿಸ್ತಾನದಲ್ಲಿ ಸ್ಫೋಟ: ಇಬ್ಬರು ಮಕ್ಕಳ ಸಾವು

ಭಾರತಕ್ಕೆ ಕಾನ್ಸಲರ್‌ ನೇಮಿಸಿದ ತಾಲಿಬಾನ್

ನವದೆಹಲಿ: ತಾಲಿಬಾನ್ ಸರ್ಕಾರವು ಮುಂಬೈನಲ್ಲಿರುವ ಅಫ್ಗಾನಿಸ್ತಾನದ ಕಾನ್ಸುಲೇಟ್‌ ಕಚೇರಿಗೆ ಹಂಗಾಮಿ ಕಾನ್ಸಲರ್‌ ಆಗಿ ಇಕ್ರಮುದ್ದೀನ್‌ ಕಾಮಿಲ್ ಅವರನ್ನು ನೇಮಕ ಮಾಡಿದೆ.
Last Updated 12 ನವೆಂಬರ್ 2024, 16:19 IST
ಭಾರತಕ್ಕೆ ಕಾನ್ಸಲರ್‌ ನೇಮಿಸಿದ ತಾಲಿಬಾನ್

‘ಸಿಒಪಿ29’ ಹವಾಮಾನ ಸಮ್ಮೇಳನ: ಮೊದಲ ಬಾರಿಗೆ ತಾಲಿಬಾನ್‌ ಭಾಗಿ

ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನವೊಂದರಲ್ಲಿ ಭಾಗವಹಿಸಲಿದೆ.
Last Updated 10 ನವೆಂಬರ್ 2024, 15:34 IST
‘ಸಿಒಪಿ29’ ಹವಾಮಾನ ಸಮ್ಮೇಳನ: ಮೊದಲ ಬಾರಿಗೆ ತಾಲಿಬಾನ್‌ ಭಾಗಿ
ADVERTISEMENT
ADVERTISEMENT
ADVERTISEMENT