ಶುಕ್ರವಾರ, ಜನವರಿ 21, 2022
30 °C
2018ರ ರಾಷ್ಟ್ರೀಯ ಅಪರಾಧ ಬ್ಯೂರೊ ವರದಿಯಲ್ಲಿ ಉಲ್ಲೇಖ

ದೇಶದಲ್ಲಿ ದಿನಕ್ಕೆ 80 ಕೊಲೆ, 91 ಅತ್ಯಾಚಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಒಂದು ದಿನಕ್ಕೆ ಸರಾಸರಿ 80 ಕೊಲೆಗಳು, 91 ಅತ್ಯಾಚಾರಗಳು ಹಾಗೂ 289 ಅಪಹರಣ ಪ್ರಕರಣಗಳು ದಾಖಲಾಗುತ್ತಿವೆ ಎಂದು ರಾಷ್ಟ್ರೀಯ ಅಪರಾಧ ಬ್ಯೂರೊ 2018ರ ವರದಿ ತಿಳಿಸಿದೆ. ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕವೂ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ  ಹಾಗೂ ಅಪಹರಣ ಪ್ರಕರಣಗಳು ಕಡಿಮೆಯಾಗಿಲ್ಲ. 

ಅಪರಾಧಗಳ ಏರುಗತಿ

2018;50,74,634

2017;50,07,044

ಏರಿಕೆ ಪ್ರಮಾಣ;1.3%

 

ಕೊಲೆ

2018;29,017

2017;28,563

ಏರಿಕೆ ಪ್ರಮಾಣ;1.3%

 

ಕೊಲೆಗೆ ಮುಖ್ಯ ಕಾರಣಗಳು

ವ್ಯಾಜ್ಯ;9,623

ದ್ವೇಷ;3,875

 

ಕರ್ನಾಟಕ

2016;  2017;  2018

1573; 1384; 1334

ಉತ್ತರ ಪ್ರದೇಶ

2016;2017;2018

4889;4324;4018

 

ಮೆಟ್ರೊಪಾಲಿಟನ್ ನಗರಗಳಲ್ಲಿ...

2018;1,939

2017;1,976

ಇಳಿಕೆ ಪ್ರಮಾಣ;1.9%

 

ಅಪಹರಣ: ಶೇ 10ರಷ್ಟು ಏರಿಕೆ

2018; 1,05,734

2017; 95,893

2016; 88,008

ಏರಿಕೆ ಪ್ರಮಾಣ: 10.3%

 

ಒಟ್ಟು;1,05,734 (ಪುರುಷ, ಮಹಿಳೆ, ಮಕ್ಕಳು ಸೇರಿ)

ಪುರುಷ;24,665

ಮಹಿಳೆ;80,871

 

ಮಕ್ಕಳು ಒಟ್ಟು;63,356

ಬಾಲಕ;15,250  

ಬಾಲಕಿ;48,106

 

*ಅಪಹರಣಕ್ಕೊಳಗಾದವರ ಪೈಕಿ 2018ರ ಅವಧಿಯಲ್ಲಿ 92,137 ಜನರು ಪತ್ತೆಯಾಗಿದ್ದಾರೆ. 91,709 ಜನರು ಜೀವಂತವಾಗಿ, 428 ಜನರು ಮೃತಪಟ್ಟ ಸ್ಥಿತಿಯಲ್ಲಿ ಸಿಕ್ಕಿದ್ದಾರೆ

 

ಅಪಹರಣ; ರಾಜ್ಯವಾರು

2016;2017;2018

ಕರ್ನಾಟಕ (2.7% ಪಾಲು)

2916;3005;3027

ಮಹಾರಾಷ್ಟ್ರ(10%)

9333;10324;11443

ಉತ್ತರ ಪ್ರದೇಶ (20%)

15898;19921;21711

 

ಅಪಹರಣ; ನಗರ

2016;2017;2018

ಬೆಂಗಳೂರು (7.2%)

974; 1050; 1090

ದೆಹಲಿ (33.8%)

5925; 5203; 5124

ಮಹಾರಾಷ್ಟ್ರ

1949;2159;2202

 

ಮಹಿಳೆಯರ ವಿರುದ್ಧದ ಅಪರಾಧ

2016;2017;2018

ಬೆಂಗಳೂರು

3412; 3565; 3427

ದೆಹಲಿ

13803; 11542; 11724

ಮುಂಬೈ

5128; 5453; 6058

 

ಮಕ್ಕಳ ವಿರುದ್ಧದ ಅಪರಾಧ

2016;2017;2018

ಬೆಂಗಳೂರು

1333;1582;1815

ದೆಹಲಿ

7392;6844;6853

ಮುಂಬೈ

3400;3790;3511

 

ಅತ್ಯಾಚಾರ: ಶಿಕ್ಷೆ ಪ್ರಕಟ ಪ್ರಮಾಣ ಕುಸಿತ 

ನಿರ್ಭಯಾ ಪ್ರಕರಣದಲ್ಲಿ ಅಪರಾಧಿಗಳಿಗೆ ಮರಣದಂಡನೆ ವಾರಂಟ್ ಜಾರಿಯಾಗಿದ್ದು, ನ್ಯಾಯಕ್ಕೆ ಜಯ ಸಂದಿದೆ ಎಂದು ಸಂಭ್ರಮಪಡುತ್ತಿದ್ದರೂ ಇಂತರ ಪ್ರಕರಣಗಳಲ್ಲಿ ಅಪರಾಧ ನಿರ್ಣಯ ಪ್ರಮಾಣ ಶೇ 27.2ರಷ್ಟು ಮಾತ್ರ ಇದೆ ಎಂದು ವರದಿ ಅಭಿಪ್ರಾಯಪಟ್ಟಿದೆ

 

ದಾಖಲಾದ ಅತ್ಯಾಚಾರ ಪ್ರಕರಣ

2018;33,356

2017;32,559

2016;38,947

 

ಅತ್ಯಾಚಾರ ಪ್ರಕರಣಗಳ ಸ್ಥಿತಿಗತಿ

ವಿಚಾರಣೆ;1,56,327 

ವಿಚಾರಣೆ ಪೂರ್ಣ;17,313

ಖುಲಾಸೆ;11,133

ಅಪರಾಧ ನಿರ್ಣಯ;4,708

 

ಅಪರಾಧ ನಿರ್ಣಯ ಪ್ರಮಾಣ

2018;27.2%

2017;32.2%

 

ಮಹಿಳೆ ವಿರುದ್ಧದ ಅಪರಾಧ

2018; 3,78,277

2017;3,59,849

2016;3,38,954

 

*2016ಕ್ಕೆ ಹೋಲಿಸಿದರೆ ಅತ್ಯಾಚಾರ ಪ್ರಕರಣ 2017ರಲ್ಲಿ ಕಡಿಮೆಯಾಗಿವೆ. ಆದರೆ 2018ರಲ್ಲಿ ಏರಿಕೆ ಕಂಡುಬಂದಿದೆ 

 

(ಆಧಾರ: ಪಿಟಿಐ, ಎನ್‌ಸಿಆರ್‌ಬಿ 2018ರ ವರದಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು