ಸೇನಾ ಅಧಿಕಾರಿ ವಿರುದ್ಧ ಸಿಬಿಐ ಪ್ರಕರಣ

7

ಸೇನಾ ಅಧಿಕಾರಿ ವಿರುದ್ಧ ಸಿಬಿಐ ಪ್ರಕರಣ

Published:
Updated:

ನವದೆಹಲಿ: ಮಣಿಪುರದಲ್ಲಿ ನಡೆದಿವೆ ಎನ್ನಲಾದ ನಕಲಿ ಎನ್‌ಕೌಂಟರ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ, ಸೇನೆಯ ಮೇಜರ್‌ವೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದೆ.

ಅಸ್ಸಾಂ ರೈಫಲ್ಸ್‌ನ ಮೇಜರ್‌ ವಿಜಯ್‌ಸಿಂಗ್ ಬಲ್ಹಾರ ವಿರುದ್ಧ ಪ್ರಕರಣ ದಾಖಲಾಗಿದೆ.

ಸೇನೆಯ ಇತರ ಏಳು ಜನರನ್ನೂ ಆರೋಪಿಗಳನ್ನಾಗಿ ಮಾಡಿರುವ ಸಿಬಿಐ, ಅವರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಪ್ರಸ್ತಾಪಿಸಿಲ್ಲ. 2009ರ ಮಾರ್ಚ್‌ 4ರಂದು 12 ವರ್ಷದ ಬಾಲಕ ಆಜಾದ್‌ ಖಾನ್‌ನನ್ನು ಹತ್ಯೆ ಮಾಡಲಾಗಿತ್ತು. ಈ ಕುರಿತು ಸುಪ್ರೀಂಕೋರ್ಟ್‌, ವಿಚಾರಣೆ ನಡೆಸಿತ್ತು.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !