ಶನಿವಾರ, 14 ಫೆಬ್ರುವರಿ 2026
×
ADVERTISEMENT

ಸಂತೋಷ ಜಿಗಳಿಕೊಪ್ಪ

ಸಂಪರ್ಕ:
ADVERTISEMENT

ಹಾವೇರಿ | ಅಡಿಕೆ ಬೆಳೆ: ನಷ್ಟಕ್ಕೆ ₹ 30.44 ಕೋಟಿ ಪರಿಹಾರ

ಹಾವೇರಿ ಜಿಲ್ಲೆಯಲ್ಲಿ ಅಡಿಕೆ ಪಾರುಪತ್ಯ, 2024–25ರಲ್ಲಿ 13,595 ರೈತರಿಗೆ ವಿಮಾ ಪರಿಹಾರ ಮಂಜೂರು
Last Updated 5 ಫೆಬ್ರುವರಿ 2026, 2:07 IST
ಹಾವೇರಿ | ಅಡಿಕೆ ಬೆಳೆ: ನಷ್ಟಕ್ಕೆ ₹ 30.44 ಕೋಟಿ ಪರಿಹಾರ

ರಾತ್ರಿ ಎರಡು ಗಂಟೆ ಮೊಬೈಲ್–ಟಿವಿ ಬಂದ್: ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಕ್ರಮ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಓದಿಗೆ ಸಹಕಾರ ನೀಡಲು ಹಾವೇರಿ ಜಿಲ್ಲೆಯಲ್ಲಿ ರಾತ್ರಿ 7ರಿಂದ 9ರವರೆಗೆ ಮೊಬೈಲ್, ಟಿವಿ ನಿಷೇಧಿಸುವ ‘ಡಿಜಿಟಲ್ ಲಾಕ್’ ಯೋಜನೆ ಜಾರಿಗೆ ಬಂದಿದೆ.
Last Updated 3 ಫೆಬ್ರುವರಿ 2026, 6:18 IST
ರಾತ್ರಿ ಎರಡು ಗಂಟೆ ಮೊಬೈಲ್–ಟಿವಿ ಬಂದ್: ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಕ್ರಮ

ಸವೆದ ಬೆರಳಚ್ಚು | ಹಲವು ವೃದ್ಧರ ಮಾಸಾಶನ ಬಂದ್: ಹಿರಿಯ ಜೀವಗಳ ಕಣ್ಣೀರು

Old Age Pension: ಆಧಾರ್ ಕಾರ್ಡ್ ಮೂಲಕ ಬೆರಳಚ್ಚು ಹಾಗೂ ಕಣ್ಣಿನ ಐರಿಸ್ ಸ್ಕ್ಯಾನ್ ಆಗದಿದ್ದಕ್ಕೆ ಹಾವೇರಿ ಜಿಲ್ಲೆಯ ಹಲವು ವೃದ್ಧರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಬರುತ್ತಿದ್ದ ಮಾಸಾಶನ ಬಂದ್ ಆಗಿದ್ದು, ಹಿರಿಯ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 2 ಫೆಬ್ರುವರಿ 2026, 5:32 IST
ಸವೆದ ಬೆರಳಚ್ಚು | ಹಲವು ವೃದ್ಧರ ಮಾಸಾಶನ ಬಂದ್: ಹಿರಿಯ ಜೀವಗಳ ಕಣ್ಣೀರು

ಹಾವೇರಿ ಜಿಲ್ಲೆಯಲ್ಲಿ 460 ಮಾಜಿ ದೇವದಾಸಿಯರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮೀಕ್ಷೆ: ಹೊಸ ನೋಂದಣಿಗೆ 24 ಮಂದಿಯಿಂದ ಅರ್ಜಿ
Last Updated 30 ಜನವರಿ 2026, 4:43 IST
ಹಾವೇರಿ ಜಿಲ್ಲೆಯಲ್ಲಿ 460 ಮಾಜಿ ದೇವದಾಸಿಯರು

ಬಯಲು ಸೀಮೆಯಲ್ಲಿ ಕುಬ್ಜ ಪುಂಗನೂರು: ಆಂಧ್ರಪ್ರದೇಶ ತಳಿ ಅಭಿವೃದ್ಧಿಗೆ ರೈತರ ಆಸಕ್ತಿ

ಜಿಲ್ಲೆಯಲ್ಲಿ ಐದು ಕರುಗಳ ಜನನ | ವಾಸ್ತುದೋಷಕ್ಕೂ ಪರಿಹಾರವೆಂಬ ನಂಬಿಕೆ
Last Updated 23 ಜನವರಿ 2026, 8:31 IST
ಬಯಲು ಸೀಮೆಯಲ್ಲಿ ಕುಬ್ಜ ಪುಂಗನೂರು: ಆಂಧ್ರಪ್ರದೇಶ ತಳಿ ಅಭಿವೃದ್ಧಿಗೆ ರೈತರ ಆಸಕ್ತಿ

ಹಾವೇರಿ | ಪದವೀಧರರ ಕ್ಷೇತ್ರ: ಕೈ–ಕಮಲ ಕಸರತ್ತು

ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಗೆ ಸ್ವಪಕ್ಷದಲ್ಲೇ ಆಕ್ಷೇಪ: ಬಿಜೆಪಿಯಲ್ಲಿ ಮೂವರ ಹೆಸರು ಅಂತಿಮ- ಜೆಡಿಎಸ್‌ನಲ್ಲೂ ಅಭ್ಯರ್ಥಿ ಕಣಕ್ಕೆ?
Last Updated 22 ಜನವರಿ 2026, 2:28 IST
ಹಾವೇರಿ | ಪದವೀಧರರ ಕ್ಷೇತ್ರ: ಕೈ–ಕಮಲ ಕಸರತ್ತು

ಹಾವೇರಿ | ₹33 ಲಕ್ಷ ಕೊಟ್ಟರೂ ಸಿಗದ ಸೂರು

ಜಿ+1 ಮನೆ ಸಿಗದೇ ಸುಡುಗಾಡು ಸಿದ್ಧರ ಕುಟುಂಬಗಳು ಕಂಗಾಲು: ನಗರಸಭೆ ಅಧಿಕಾರಿಗಳು–ಗುತ್ತಿಗೆದಾರರ ನಿರ್ಲಕ್ಷ್ಯ
Last Updated 20 ಜನವರಿ 2026, 6:21 IST
ಹಾವೇರಿ | ₹33 ಲಕ್ಷ ಕೊಟ್ಟರೂ ಸಿಗದ ಸೂರು
ADVERTISEMENT
ADVERTISEMENT
ADVERTISEMENT
ADVERTISEMENT