50 ವರ್ಷದ ನೌಕರರಿಗೆ ಕಡ್ಡಾಯ ನಿವೃತ್ತಿ!

7

50 ವರ್ಷದ ನೌಕರರಿಗೆ ಕಡ್ಡಾಯ ನಿವೃತ್ತಿ!

Published:
Updated:

ಲಖನೌ: 50 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಸರ್ಕಾರಿ ನೌಕರರು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ‘ಕಡ್ಡಾಯ ನಿವೃತ್ತಿ’ಗೊಳಿಸಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದ್ದು, ಈ ಸಂಬಂಧ ಆದೇಶ ಹೊರಡಿಸಲಾಗಿದೆ.

‘2018ರ ಮಾರ್ಚ್‌ 31ಕ್ಕೆ 50 ವರ್ಷ ವಯಸ್ಸು ಆದ ನೌಕರರು ಮಾಡುವ ಕೆಲಸದ ಬಗ್ಗೆ ಆಯಾ ಇಲಾಖೆಗಳ ಮುಖ್ಯಸ್ಥರು ಮೌಲ್ಯಮಾಪನ ನಡೆಸಿ, ಜುಲೈ 31ರ ಒಳಗೆ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಬೇಕು’ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮುಕುಲ್‌ ಸಿಂಘಾಲ್‌ ಆದೇಶಿಸಿದ್ದಾರೆ. 16 ಲಕ್ಷ ಸರ್ಕಾರಿ ನೌಕರರಿದ್ದು, ನಾಲ್ಕು ಲಕ್ಷ ನೌಕರರು ಮೌಲ್ಯ ಮಾಪನಕ್ಕೆ ಒಳಪಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !