ಕೇರಳದಲ್ಲಿ ಭೂಕುಸಿತ, ಪ್ರವಾಹ

7
ಮಳೆ ಹಾನಿ ಮುಂದುವರಿಕೆ

ಕೇರಳದಲ್ಲಿ ಭೂಕುಸಿತ, ಪ್ರವಾಹ

Published:
Updated:

ಕೊಚ್ಚಿ: ಕೇರಳದ ಉತ್ತರ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ವಯನಾಡುವಿನಲ್ಲಿ ಸೋಮವಾರ ತಡರಾತ್ರಿ ಭೂಕುಸಿತ ಹಾಗೂ ಪ್ರವಾಹ ಉಂಟಾಗಿದೆ. ಪರಿಣಾಮವಾಗಿ, ಸಾವಿರಾರು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿ‌ದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಪ್ರವಾಹದಿಂದ ಬಹುತೇಕ ತಗ್ಗುಪ್ರದೇಶಗಳು ಮುಳುಗಿವೆಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಓಣಂ’ ಆಚರಣೆಗೆ ವಿನಿಯೋಗಿಸಲು ನಿಗದಿಯಾಗಿದ್ದ ಹಣವನ್ನು ಮಳೆ ಪರಿಹಾರ ಕಾರ್ಯಾಚರಣೆಗೆ ಬಳಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !