ಇಂಡಿಯಾ ಸ್ಕಿಲ್ಸ್: ಮಹಾರಾಷ್ಟ್ರ ಮೊದಲು

7

ಇಂಡಿಯಾ ಸ್ಕಿಲ್ಸ್: ಮಹಾರಾಷ್ಟ್ರ ಮೊದಲು

Published:
Updated:

ನವದೆಹಲಿ: ದೇಶದ ಅತಿದೊಡ್ಡ ಕೌಶಲ ಸ್ಪರ್ಧೆ ‘ಇಂಡಿಯಾ ಸ್ಕಿಲ್ಸ್ 2018’ರಲ್ಲಿ ಮಹಾರಾಷ್ಟ್ರವು ವಿವಿಧ ವಿಭಾಗಗಳಲ್ಲಿ 164 ಪದಕಗಳನ್ನು ಗಳಿಸಿ, ಮೊದಲ ಸ್ಥಾನ ಪಡೆದಿದೆ.

27 ದೇಶಗಳ 400 ಸ್ಪರ್ಧಿಗಳು ತಮ್ಮ ಕೌಶಲವನ್ನು ಪ್ರದರ್ಶಿಸಿದರು. ಒಡಿಶಾ 23 ಪದಕಗಳ ಮೂಲಕ ದ್ವಿತೀಯ ಸ್ಥಾನ ಪಡೆಯಿತು. ಕರ್ನಾಟಕ ಹಾಗೂ ದೆಹಲಿ ಮೂರನೇ ಸ್ಥಾನ ಪಡೆದಿದ್ದು ತಲಾ 16 ಪದಕಗಳು ಬಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !