ಅಕ್ರಮವಾಗಿ ಹಣ ವರ್ಗಾವಣೆ: ಪತ್ರಕರ್ತ ಉಪೇಂದ್ರ ರಾಯ್‌ಗೆ ಜಾಮೀನಿಲ್ಲ

7

ಅಕ್ರಮವಾಗಿ ಹಣ ವರ್ಗಾವಣೆ: ಪತ್ರಕರ್ತ ಉಪೇಂದ್ರ ರಾಯ್‌ಗೆ ಜಾಮೀನಿಲ್ಲ

Published:
Updated:

ನವದೆಹಲಿ: ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪತ್ರಕರ್ತ ಉಪೇಂದ್ರ ರಾಯ್‌ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ರಾಯ್ ಅವರ ಮೇಲಿನ ಆರೋಪಗಳು ಗಂಭೀರ ಸ್ವರೂಪದ್ದಾಗಿರುವುದರಿಂದ ಜಾಮೀನು ನೀಡಲಾಗದು ಎಂದು ಕೋರ್ಟ್‌ ಹೇಳಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !