ಮೊಮೊ ಚಾಲೆಂಚ್ ಎಚ್ಚರಿಕೆಗೆ ಸೂಚನೆ

7

ಮೊಮೊ ಚಾಲೆಂಚ್ ಎಚ್ಚರಿಕೆಗೆ ಸೂಚನೆ

Published:
Updated:
Deccan Herald

ಭುವನೇಶ್ವರ: ಪ್ರಾಣ ಹಂತಕ ‘ಬ್ಲೂ ವೇಲ್ ಚಾಲೆಂಜ್’ ಗೇಮ್‌ನ ತೀವ್ರತೆ ಜನರಲ್ಲಿ ಕಡಿಮೆಯಾಗುತ್ತಿದ್ದಂತೆಯೇ, ಇದೀಗ ಅದೇ ಬಗೆಯ ವಿಕೃತ ಆಟಗಳಿರುವ ‘ಮೊಮೊ ಚಾಲೆಂಜ್’ ಜನರನ್ನು ಪ್ರಚೋದಿಸುತ್ತಿದೆ.

ವಿಕಾರ ಮುಖದ ಹುಡುಗಿಯನ್ನು ಪ್ರತಿನಿಧಿಸುವ ಈ ಆಟದ ಲಿಂಕ್‌ ಅನ್ನು ಅನಾಮಿಕರು ವಾಟ್ಸ್‌ಆ್ಯಪ್‌ನಲ್ಲಿ ನೀಡುತ್ತಿದ್ದು, ಮಕ್ಕಳ ಬಗ್ಗೆ ನಿಗಾ ವಹಿಸುವಂತೆ ಪೊಲೀಸರು ಪೋಷಕರನ್ನು ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !