ಗುರುವಾರ, 3 ಜುಲೈ 2025
×
ADVERTISEMENT

Bhubaneswar

ADVERTISEMENT

ಒಡಿಶಾ: ಎರಡು ಮರಿಗಳಿಗೆ ಜನ್ಮ ನೀಡಿದ ‘ಮೌಸಮಿ’ ಬಿಳಿ ಹುಲಿ

ಒಡಿಶಾದ ನಂದನಕಾನನ ಜೈವಿಕ ಉದ್ಯಾನದಲ್ಲಿ ‘ಮೌಸಮಿ’ ಎಂಬ ಬಿಳಿಹುಲಿ ಎರಡು ಮರಿಗಳಿಗೆ ಜನ್ಮ ನೀಡಿದೆ.
Last Updated 8 ಜೂನ್ 2025, 11:17 IST
ಒಡಿಶಾ: ಎರಡು ಮರಿಗಳಿಗೆ ಜನ್ಮ ನೀಡಿದ ‘ಮೌಸಮಿ’ ಬಿಳಿ ಹುಲಿ

ಒಡಿಶಾದ KIITಯಲ್ಲಿ ನೇಪಾಳಿ ವಿದ್ಯಾರ್ಥಿನಿ ಆತ್ಮಹತ್ಯೆ: ಕ್ಯಾಂಪಸ್‌ನಲ್ಲಿ ಕೋಲಾಹಲ!

ಪ್ರತಿಭಟನೆ ನಡೆಸಲು ಮುಂದಾದ 500 ಕ್ಕೂ ಹೆಚ್ಚು ನೇಪಾಳಿ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಖಾಲಿ ಮಾಡಿಸಿದ KIIT ಆಡಳಿತ ಮಂಡಳಿ. ನೇಪಾಳ ಪ್ರಧಾನಿ ಮಧ್ಯಪ್ರವೇಶ.
Last Updated 18 ಫೆಬ್ರುವರಿ 2025, 2:49 IST
ಒಡಿಶಾದ KIITಯಲ್ಲಿ ನೇಪಾಳಿ ವಿದ್ಯಾರ್ಥಿನಿ ಆತ್ಮಹತ್ಯೆ: ಕ್ಯಾಂಪಸ್‌ನಲ್ಲಿ ಕೋಲಾಹಲ!

ಒಡಿಶಾ: ಭುವನೇಶ್ವರ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ

ಭುವವೇಶ್ವರ ಏರ್‌ಪೋರ್ಟ್‌ನಲ್ಲಿದ್ದ ಆಕಾಶ ಏರ್‌ಲೈನ್ಸ್‌ನ ವಿಮಾನಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಬಾಂಬ್‌ ಕರೆ ಬಂದಿದೆ. ಬಳಿಕ ಅದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 24 ಅಕ್ಟೋಬರ್ 2024, 14:29 IST
ಒಡಿಶಾ: ಭುವನೇಶ್ವರ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ

ಕಾಂಗ್ರೆಸ್ ನಗರ ನಕ್ಸಲರ ವಕ್ತಾರ: ಜೆ.ಪಿ ನಡ್ಡಾ ಟೀಕೆ

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ‘ನಗರ ನಕ್ಸಲರ ವಕ್ತಾರ’ ಎಂದು ಟೀಕಿಸಿದ್ದಾರೆ.
Last Updated 26 ಸೆಪ್ಟೆಂಬರ್ 2024, 9:44 IST
ಕಾಂಗ್ರೆಸ್ ನಗರ ನಕ್ಸಲರ ವಕ್ತಾರ: ಜೆ.ಪಿ ನಡ್ಡಾ ಟೀಕೆ

ಭುವನೇಶ್ವರ: ಕೊಳೆಗೇರಿ ಪ್ರದೇಶಗಳಿಗೆ ಬಿಲ್ ಗೇಟ್ಸ್ ಭೇಟಿ, ಸ್ಥಳೀಯರೊಂದಿಗೆ ಸಂವಾದ

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಇಂದು (ಬುಧವಾರ) ಬೆಳಿಗ್ಗೆ ಭುವನೇಶ್ವರದ ಕೊಳೆಗೇರಿ ಪ್ರದೇಶಗಳಿಗೆ ಭೇಟಿ ನೀಡಿದ್ದು, ಅಲ್ಲಿನ ನಿವಾಸಿಗಳೊಂದಿಗೆ ಸಂವಾದ ನಡೆಸಿದ್ದಾರೆ.
Last Updated 28 ಫೆಬ್ರುವರಿ 2024, 7:47 IST
ಭುವನೇಶ್ವರ: ಕೊಳೆಗೇರಿ ಪ್ರದೇಶಗಳಿಗೆ ಬಿಲ್ ಗೇಟ್ಸ್ ಭೇಟಿ, ಸ್ಥಳೀಯರೊಂದಿಗೆ ಸಂವಾದ

ಮೋದಿ ಮತ್ತೆ ಪ್ರಧಾನಿಯಾದರೆ ಸರ್ವಾಧಿಕಾರಿ: ಖರ್ಗೆ ಆತಂಕ

‘2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಗೆದ್ದು ಮೋದಿ ಮತ್ತೆ ಪ್ರಧಾನಿಯಾದರೆ ದೇಶದಲ್ಲಿ ಸರ್ವಾಧಿಕಾರ ಜಾರಿಗೆ ಬರುತ್ತದೆ, ಮತ್ತೆ ಭಾರತದಲ್ಲಿ ಚುನಾವಣೆ ನಡೆಯುವುದಿಲ್ಲ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
Last Updated 29 ಜನವರಿ 2024, 11:45 IST
ಮೋದಿ ಮತ್ತೆ ಪ್ರಧಾನಿಯಾದರೆ ಸರ್ವಾಧಿಕಾರಿ: ಖರ್ಗೆ ಆತಂಕ

ಒಡಿಶಾ: ಭುವನೇಶ್ವರದಲ್ಲಿ ಪ್ರವಾಸಿಗರಿಗಾಗಿ ಕ್ಲಿನಿಕ್‌ ಉದ್ಘಾಟನೆ

‘ಅಂತರರಾಷ್ಟ್ರೀಯ ಪ್ರವಾಸಕ್ಕೆ ತೆರಳುವವರ ಸಹಾಯಕ್ಕಾಗಿ ರಾಜ್ಯದ ಮೊದಲ‌ ಕ್ಲಿನಿಕ್‌ ಭುವನೇಶ್ವರ ಏಮ್ಸ್‌ನಲ್ಲಿ ಸೋಮವಾರ‌ ಉದ್ಘಾಟಿಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ನವೆಂಬರ್ 2023, 14:48 IST
ಒಡಿಶಾ: ಭುವನೇಶ್ವರದಲ್ಲಿ ಪ್ರವಾಸಿಗರಿಗಾಗಿ ಕ್ಲಿನಿಕ್‌ ಉದ್ಘಾಟನೆ
ADVERTISEMENT

ತಾಂತ್ರಿಕ ಸಮಸ್ಯೆ: ತುರ್ತು ಭೂಸ್ಪರ್ಶ ಮಾಡಿದ ಇಂಡಿಗೊ ವಿಮಾನ

ಒಡಿಶಾದ ರಾಜಧಾನಿ ಭುವನೇಶ್ವರದಿಂದ ದೆಹಲಿಗೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಿಮಾನ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 4 ಸೆಪ್ಟೆಂಬರ್ 2023, 10:09 IST
ತಾಂತ್ರಿಕ ಸಮಸ್ಯೆ: ತುರ್ತು ಭೂಸ್ಪರ್ಶ ಮಾಡಿದ ಇಂಡಿಗೊ ವಿಮಾನ

ಎ.ಸಿ ಬೋಗಿಯಲ್ಲಿ ಹೊಗೆ: ಸಿಕಂದರಾಬಾದ್‌ – ಅಗರ್ತಲಾ ಎಕ್ಸ್‌ಪ್ರೆಸ್‌ ರೈಲು ಸ್ಥಗಿತ

ಸಿಕಂದರಾಬಾದ್‌ – ಅಗರ್ತಲಾ ಎಕ್ಸ್‌ಪ್ರೆಸ್‌ ರೈಲಿನ ಎ.ಸಿ ಬೋಗಿಯೊಳಗೆ ಮಂಗಳವಾರ ಹೊಗೆ ಕಾಣಿಸಿ, ಪ್ರಯಾಣಿಕರು ಪ್ರಯಾಣ ಮುಂದುವರಿಸಲು ನಿರಾಕರಿಸಿದ್ದರಿಂದ ಆ ರೈಲನ್ನು ಒಡಿಶಾದ ಬ್ರಹ್ಮಾಪುರ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಜೂನ್ 2023, 12:39 IST
ಎ.ಸಿ ಬೋಗಿಯಲ್ಲಿ ಹೊಗೆ: ಸಿಕಂದರಾಬಾದ್‌ – ಅಗರ್ತಲಾ ಎಕ್ಸ್‌ಪ್ರೆಸ್‌ ರೈಲು ಸ್ಥಗಿತ

ಭುವನೇಶ್ವರ: ಪವಿತ್ರ ಜಲ ತುಂಬಿದ ಕೊಡಕ್ಕೆ ಹರಾಜಿನಲ್ಲಿ ₹ 1.3 ಲಕ್ಷ

ಲಿಂಗರಾಜ ದೇವರ ವಾರ್ಷಿಕ ರುಕುಣ ರಥೋತ್ಸವದ ಮುನ್ನಾದಿನ ಇಲ್ಲಿನ ಪ್ರಸಿದ್ಧ ಮುಕ್ತೇಶ್ವರ ದೇವಾಲಯದ ಆವರಣದಲ್ಲಿರುವ ಮರೀಚಿ 'ಕುಂಡ' (ಕೊಳ)ದಿಂದ ತೆಗೆದ ಪವಿತ್ರ ಜಲ ತುಂಬಿದ ಕೊಡ ಬರೋಬ್ಬರಿ ₹ 1.30 ಲಕ್ಷಕ್ಕೆ ಹರಾಜಾಗಿದೆ.
Last Updated 9 ಏಪ್ರಿಲ್ 2022, 11:10 IST
ಭುವನೇಶ್ವರ: ಪವಿತ್ರ ಜಲ ತುಂಬಿದ ಕೊಡಕ್ಕೆ ಹರಾಜಿನಲ್ಲಿ ₹ 1.3 ಲಕ್ಷ
ADVERTISEMENT
ADVERTISEMENT
ADVERTISEMENT