ಪ್ರಶಸ್ತಿಗೆ ಕವನ ಸಂಕಲನ ಆಹ್ವಾನ

7

ಪ್ರಶಸ್ತಿಗೆ ಕವನ ಸಂಕಲನ ಆಹ್ವಾನ

Published:
Updated:

ಬೆಂಗಳೂರು: ಡಾ.ಡಿ.ಎಸ್‌.ಕರ್ಕಿ ಸಾಹಿತ್ಯ ವೇದಿಕೆಯು ‘ಕಾವ್ಯ ಪ್ರಶಸ್ತಿ’ ನೀಡಲು ಕವನ ಸಂಕಲನಗಳನ್ನು ಆಹ್ವಾನಿಸಿದೆ. 

ಕಳುಹಿಸುವ ಸಂಕಲನವು 2017ರಲ್ಲಿ ಮೊದಲ ಬಾರಿಗೆ ಪ್ರಕಟ ವಾಗಿರಬೇಕು. ಅನುವಾದಿತ ಕೃತಿ ಆಗಿರಬಾರದು. ಈ ಮೊದಲು ಯಾವುದೇ ಪ್ರಶಸ್ತಿಗಳನ್ನು ಪಡೆದಿರಬಾರದು. 

ಪ್ರಶಸ್ತಿಯು ₹10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ಸಂಕಲನದ ಎರಡು ಪ್ರತಿಗಳನ್ನು ಅಕ್ಟೋಬರ್‌ 25ರೊಳಗೆ ಕಳುಹಿಸಿ ಕೊಡುವಂತೆ ಪ್ರಕಟಣೆಯಲ್ಲಿ ವೇದಿಕೆ ತಿಳಿಸಿದೆ.

ವಿಳಾಸ: ಎಂ.ಎ.ಸುಬ್ರಹ್ಮಣ್ಯ,ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ರಸ್ತೆ, ಹುಬ್ಬಳ್ಳಿ– 580020  ಸಂಪರ್ಕ: 9448110034

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !