ಕೆಎಎಸ್‌ ಅಧಿಕಾರಿಗಳ ವರ್ಗಾವಣೆ

7

ಕೆಎಎಸ್‌ ಅಧಿಕಾರಿಗಳ ವರ್ಗಾವಣೆ

Published:
Updated:

ಬೆಂಗಳೂರು: ಕೊಡಗು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್‌ ಸೇರಿದಂತೆ 30 ಕೆಎಎಸ್‌ ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಶನಿವಾರ ಆದೇಶಿಸಿದೆ.

ವರ್ಗಾವಣೆಯಾದವರು: ಆರತಿ ಆನಂದ್‌–ಉಪ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ. ವೈ.ಬಿ.ಶಾಂತರಾಜು–ಕಾರ್ಯದರ್ಶಿ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ). ಎಚ್‌.ಭಾಗ್ಯಲಕ್ಷ್ಮೀ–ವಿಶೇಷ ಭೂ ಸ್ವಾಧೀನಾಧಿಕಾರಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ). ಪಿ.ಜಯಮಾಧವ–ವಿಶೇಷ ಭೂ ಸ್ವಾಧೀನಾಧಿಕಾರಿ, ರಾಮನಗರ ಜಿಲ್ಲೆ.

ಡಾ.ಎಸ್‌.ನಾಗರಾಜು– ಆರೋಗ್ಯ ಇಲಾಖೆ (ಬೆಂಗಳೂರು) ಮುಖ್ಯ ಆಡಳಿತಾಧಿಕಾರಿ

ಚಿದಾನಂದ ಸದಾಶಿವ ವಟಾರೆ– ಆಹಾರ ಇಲಾಖೆ (ಬೆಂಗಳೂರು) ಹೆಚ್ಚುವರಿ ನಿರ್ದೇಶಕ

ಎನ್‌.ಚಂದ್ರಶೇಖರ್–ಆರೋಗ್ಯ ಇಲಾಖೆ ಉಪ ಕಾರ್ಯದರ್ಶಿ

ಸಿ.ನಾಗರಾಜು– ಕರ್ನಾಟಕ ಡ್ರಗ್ಸ್‌ ಮತ್ತು ಲಾಜಿಸ್ಟಿಕ್‌ ವೇರ್ ಹೌಸಿಂಗ್ ಸೊಸೈಟಿ ಹೆಚ್ಚುವರಿ ನಿರ್ದೇಶಕ

ಜಿ.ಆರ್.ಹರಿಶಿಲ್ಪ– ವಿಶೇಷ ಭೂ ಸ್ವಾಧೀನಾಧಿಕಾರಿ (ಹೆಬ್ಬಾಳ), ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಎನ್‌.ಸಿ.ಉಷಾರಾಣಿ– ಸಹಾಯಕ ಆಯುಕ್ತ (ಆಡಳಿತ), ಬಿಬಿಎಂಪಿ 

ಸಿ.ಮಂಜುನಾಥ್‌– ಉಪವಿಭಾಗಾಧಿಕಾರಿ, ದೊಡ್ಡಬಳ್ಳಾಪುರ 

ಖಾಜಿ ನಫೀಸಾ– ಕಾರ್ಯದರ್ಶಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !