ಭಾನುವಾರ, ಅಕ್ಟೋಬರ್ 20, 2019
21 °C

ವಿದ್ಯಾರ್ಥಿ ಸಾವು ಪ್ರಕರಣ: ಮುಖ್ಯ ಶಿಕ್ಷಕ ಅಮಾನತು

Published:
Updated:

ಕವಿತಾಳ (ರಾಯಚೂರು ಜಿಲ್ಲೆ): ಶಾಲಾ ಕಟ್ಟಡದ ಛಾವಣಿ ಮೇಲೆ ಸಂಗ್ರಹವಾಗಿದ್ದ ಮಳೆ ನೀರು ಸ್ವಚ್ಛಗೊಳಿಸಲು ಹೋಗಿ ವಿದ್ಯಾರ್ಥಿ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸ್ಕಿ ತಾಲ್ಲೂಕಿನ ಬಸಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಅಳ್ಳಯ್ಯ ಶೆಟ್ಟಿ ಅವರನ್ನು ಅಮಾನತು ಮಾಡಲಾಗಿದೆ.

ಕರ್ತವ್ಯಲೋಪ ಆರೋಪದಡಿ ಅಮಾನತು ಮಾಡಿರುವುದಾಗಿ ಡಿಡಿಪಿಐ ಬಿ.ಕೆ.ನಂದನೂರು ತಿಳಿಸಿದ್ದಾರೆ.

Post Comments (+)