ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೆರ್ಲಾಕ್‌’ ಗೆಲ್ಲುವ ನಿರೀಕ್ಷೆ

Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

ಮೈಸೂರು: ‘ಚೆವಲಿಯರ್‌ ಟ್ರೋಫಿ’  ಬುಧವಾರದ ಮೈಸೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಶೆರ್ಲಾಕ್’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ.  ಮಧ್ಯಾಹ್ನ 2.30ಕ್ಕೆ ಏರ್ಪಡಿಸಿರುವ ದಿನದ ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಮಳವಳ್ಳಿ ಪ್ಲೇಟ್‌; 1600 ಮೀ.

ಸೈಬೀರಿಯನ್‌ ಟೈಗರ್‌ 7, ಡೋಂಟ್‌ ಟ್ರಸ್ಟ್‌ ಎನಿಒನ್‌ 4, ಹಿಯರ್‌ಈಸ್‌ ಅಬ್ಬೆ 3.

2. ಬಿಡದಿ ಪ್ಲೇಟ್‌; 1200 ಮೀ.

ಗಿನ್‌ಟೋಕಿ 3, ಕಿಂಗ್‌ ಸ್ಟಾರ್‌ 4, ಕಾಂಟ್ರಿಬ್ಯೂಟರ್‌ 2.

3. ಸಟ್‌ಲೇಜ್‌ ಪ್ಲೇಟ್‌–ಡಿ.2; 1400 ಮೀ.

ಟ್ರೆವೆಲ್‌ಯಾನ್‌ 1, ಮಿ ಚಾಂಗ್‌ 10, ಫೆಲಿಕ್ಸ್‌ ಲೆಜಿಯಾನ್‌ 3.

4. ಚೈತನ್ಯ ಚಕ್ರಮ್‌ ಪ್ಲೇಟ್‌; 1100 ಮೀ.

ಪ್ರೈವೇಟ್‌ ಪ್ಯಾರಡೈಸ್‌ 1, ಗೋಲ್ಡನ್‌ ಕ್ರೂಸ್‌ 6, ವೀನಸ್‌ ಸ್ಟಾರ್‌ 2.

5. ಚೆವಲಿಯರ್‌ ಟ್ರೋಫಿ; 1600 ಮೀ.

ಶೆರ್ಲಾಕ್‌ 4, ಬಾನ್‌ಫೈರ್‌ 3, ಸ್ಕ್ರಿಪ್ಟ್‌ ವ್ರೈಟರ್‌ 5.

6. ಸಟ್‌ಲೇಜ್‌ ಪ್ಲೇಟ್‌–ಡಿ.1; 1400 ಮೀ.

ಕ್ಯಾಚಿ ಚಾರ್ಜರ್‌ 1, ಶೀರ್‌ ಲಕ್‌ 10, ಐ ಡು ಇಟ್‌ ಫಾರ್‌ ಯು 5.

7. ಕೊಳ್ಳೇಗಾಲ ಪ್ಲೇಟ್‌; 1200 ಮೀ.‌

ಅಮೇಜಿಂಗ್‌ ಸಫಾರಿ 1, ಸಿಗ್ನಾರ್‌ 14, ಮಾಲ್‌ಕಿಯಾ 13.

ಉತ್ತಮ ಬೆಟ್‌: ಟ್ರೆವೆಲ್‌ಯಾನ್‌

ಜಾಕ್‌ಪಾಟ್‌ಗೆ 3,4,5,6,7; ಮೊದಲನೇ ಟ್ರಿಬಲ್‌ಗೆ 2,3,4; ಎರಡನೇ ಟ್ರಿಬಲ್‌ಗೆ 5,6,7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT