ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರಪ್ರದೇಶ

ADVERTISEMENT

'Go Back Modi' ಅಂದರೆ ದೆಹಲಿಗೆ ಹೋಗಿ ಮತ್ತೆ ಅಧಿಕಾರದಲ್ಲಿ ಕುಳಿತುಕೊಳ್ಳಿ: ಮೋದಿ

ನಾನು ತೆಲುಗು ದೇಶಂ ಪಕ್ಷಕ್ಕೆ ಋಣಿಯಾಗಿದ್ದೇನೆ.ಅವರು ನನ್ನಲ್ಲಿ ಹೇಳಿದ್ದಾರೆ ಗೋ ಬ್ಯಾಕ್. ಅಂದರೆ ದೆಹಲಿಗೆ ಹೋಗಿ ಮತ್ತೆ ಅಧಿಕಾರ ಮುಂದುವರಿಸಿ...
Last Updated 10 ಫೆಬ್ರುವರಿ 2019, 13:16 IST
'Go Back Modi' ಅಂದರೆ ದೆಹಲಿಗೆ ಹೋಗಿ ಮತ್ತೆ ಅಧಿಕಾರದಲ್ಲಿ ಕುಳಿತುಕೊಳ್ಳಿ: ಮೋದಿ

ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಶಿಕ್ಷಕನಿಗೆ 'ಬೆತ್ತಲೆ ಮೆರವಣಿಗೆ' ಶಿಕ್ಷೆ

ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರ ಮಾಡಿದ್ದ ಆರೋಪದಲ್ಲಿ ಶಾಲಾ ಶಿಕ್ಷಕನಿಗೆ ಥಳಿಸಿ ರಸ್ತೆಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣ ವರದಿಯಾಗಿದೆ.
Last Updated 22 ಆಗಸ್ಟ್ 2018, 8:52 IST
ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಶಿಕ್ಷಕನಿಗೆ 'ಬೆತ್ತಲೆ ಮೆರವಣಿಗೆ' ಶಿಕ್ಷೆ

ಕರ್ನೂಲ್: ಕಲ್ಲು ಕ್ವಾರಿಯಲ್ಲಿ ಸ್ಫೋಟ, 11 ಸಾವು 

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಕಲ್ಲುಕ್ವಾರಿಯೊಂದರಲ್ಲಿ ಪ್ರಬಲ ಸ್ಫೋಟ ಸಂಭವಿಸಿ 11 ಮಂದಿ ಕಾರ್ಮಿಕರು ದುರ್ಮರಣಕ್ಕೀಡಾದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
Last Updated 4 ಆಗಸ್ಟ್ 2018, 1:38 IST
ಕರ್ನೂಲ್: ಕಲ್ಲು ಕ್ವಾರಿಯಲ್ಲಿ ಸ್ಫೋಟ, 11 ಸಾವು 

ಆಂಬುಲೆನ್ಸ್‌ಗಾಗಿ ಗರ್ಭಿಣಿಯನ್ನು ಹೊತ್ತು 12 ಕಿಮೀ ನಡೆದರು; ದಾರಿಯಲ್ಲಿ ಹೆರಿಗೆ

ಆಂಧ್ರ ಪ್ರದೇಶದ ಜಿಂದಮ್ಮಾ ಎಂಬಾಕೆ 8 ತಿಂಗಳ ಗರ್ಭಿಣಿ.ಮನೆಯ ಸಮೀಪ ಆಂಬುಲೆನ್ಸ್ ಬರಲು ಸೌಕರ್ಯವಿಲ್ಲ. ಅದು ಕಾಡಿನ ದಾರಿ. ಹೀಗಿರುವಾಗ ಹೆರಿಗೆ ನೋವು ಕಾಣಿಸಿಕೊಂಡ ಈಕೆಯನ್ನು ಪತಿ ಮತ್ತು ಊರಿನವರು ಸೇರಿ 12 ಕಿ.ಮೀ ದೂರ ಹೊತ್ತುಕೊಂಡು ಹೋಗಿದ್ದಾರೆ
Last Updated 31 ಜುಲೈ 2018, 7:23 IST
ಆಂಬುಲೆನ್ಸ್‌ಗಾಗಿ ಗರ್ಭಿಣಿಯನ್ನು ಹೊತ್ತು 12 ಕಿಮೀ ನಡೆದರು; ದಾರಿಯಲ್ಲಿ ಹೆರಿಗೆ
ADVERTISEMENT
ADVERTISEMENT
ADVERTISEMENT
ADVERTISEMENT