ಎಸ್ಬಿಐ ಪರೀಕ್ಷೆ: ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ.28.5 ಕಟ್ ಆಫ್ ಅಂಕ
ಎಸ್ಬಿಐ ಬ್ಯಾಂಕ್ ಹುದ್ದೆಗಾಗಿ ನಡೆಸಿದಪೂರ್ವಭಾವಿ ಪರೀಕ್ಷೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ.28.5 ಕಟ್ ಆಫ್ ಅಂಕ ನೀಡಿದ್ದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.Last Updated 24 ಜುಲೈ 2019, 11:22 IST