ಐಐಟಿ ಎಂದರೆ ಭಾರತೀಯ ತಂತ್ರಜ್ಞಾನ ಸಂಸ್ಥೆ ಅಲ್ಲ ಭಾರತದ ಪರಿವರ್ತನೆಯ ಉಪಕರಣ: ಮೋದಿ
ಶನಿವಾರ ಐಐಟಿ ಬಾಂಬೆಯ 56ನೇ ಘಟಿಕೋತ್ಸವದಲ್ಲಿ ಭಾಗಿಯಾಗಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಐಐಟಿ ಎಂದರೆ ಭಾರತೀಯ ತಂತ್ರಜ್ಞಾನ ಸಂಸ್ಥೆ ಅಲ್ಲ ಭಾರತದ ಪರಿವರ್ತನೆಯ ಉಪಕರಣ ಎಂದು ಹೇಳಿದ್ದಾರೆ.Last Updated 11 ಆಗಸ್ಟ್ 2018, 12:43 IST