ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಕಣ ಸೂರ್ಯಗ್ರಹಣ

ADVERTISEMENT

ನೆರಳು ಬೆಳಕಿನಾಟ: ನೋಡಲೇನಡ್ಡಿ?

ಗ್ರಹಣಕ್ಕೆ ಸಂಬಂಧಿಸಿದ ಮೂಢನಂಬಿಕೆಗಳನ್ನು ಹೊಡೆದೋಡಿಸಬೇಕು. ಜನರಲ್ಲಿ ತಿಳಿವಳಿಕೆ ಮೂಡಿಸುವುದೇ ಅದಕ್ಕಿರುವ ಮಾರ್ಗ
Last Updated 29 ಡಿಸೆಂಬರ್ 2019, 20:11 IST
ನೆರಳು ಬೆಳಕಿನಾಟ: ನೋಡಲೇನಡ್ಡಿ?

ಶಿರಸಿ: ಸ್ಕೇಟಿಂಗ್ ಮಾಡುತ್ತ ಗ್ರಹಣ ವೀಕ್ಷಣೆ 

ನಭೋ ಮಂಡಲದಲ್ಲಿ ನೆರಳು ಬೆಳಕಿನ ಆಟ ನಡೆಯುತ್ತಿದ್ದರೆ, ಶಿರಸಿಯ ಅದ್ವೈತ ಸ್ಕೇಟಿಂಗ್ ರಿಂಕ್ ನಲ್ಲಿ ವಿದ್ಯಾರ್ಥಿಗಳು ಸ್ಕೇಟಿಂಗ್ ಮಾಡುತ್ತಿದ್ದರು. ಕೇವಲ ಸ್ಕೇಟಿಂಗ್ ಮಾಡುವುದೇ ವಿಶೇಷವಾಗಿರಲಿಲ್ಲ. ಅವರೆಲ್ಲ ಸ್ಕೇಟಿಂಗ್ ಮಾಡುತ್ತ ಕಂಕಣ‌ ಸೂರ್ಯ ಗ್ರಹಣದ ವಿಸ್ಮಯ ಕ್ಷಣಗಳನ್ನು ನೋಡಿ ಚಕಿತರಾದರು.
Last Updated 26 ಡಿಸೆಂಬರ್ 2019, 7:44 IST
ಶಿರಸಿ: ಸ್ಕೇಟಿಂಗ್ ಮಾಡುತ್ತ ಗ್ರಹಣ ವೀಕ್ಷಣೆ 

ನೋಡಿ: ವರ್ಷದ ಕೊನೆಯ ಸೂರ್ಯಗ್ರಹಣದ ಅದ್ಭುತ ಚಿತ್ರಗಳು

ಸೂರ್ಯನ ಆವರಿಸಿದ ಚಂದ್ರ; ರಾಜ್ಯದ ವಿವಿಧೆಡೆ ಸೆರೆಯಾದ ಕಂಕಣ ಸೂರ್ಯಗ್ರಹಣದ ಹಂತಗಳು
Last Updated 26 ಡಿಸೆಂಬರ್ 2019, 6:33 IST
ನೋಡಿ: ವರ್ಷದ ಕೊನೆಯ ಸೂರ್ಯಗ್ರಹಣದ ಅದ್ಭುತ ಚಿತ್ರಗಳು
err

ಮೋಡದ ಮರೆಯಲಿ ಮೋದಿಗೆ ಕಾಣದ 'ಕಂಕಣ ಸೂರ್ಯ'

ಡಿ.26ರಂದು ಬೆಳಿಗ್ಗೆ 8:00 ರಿಂದ 11:00ರ ವರೆಗೂ ಸಂಭವಿಸಿದ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಪ್ರಧಾನಿ ಮೋದಿ ಸಹ ಉತ್ಸಾಹದಿಂದಲೇ ಸೌರ ಕನ್ನಡಕ ಹಿಡಿದು ಸಜ್ಜಾಗಿದ್ದರು. ಆದರೆ, ಮೋಡಗಳು ಖಗೋಳ ವಿಸ್ಮಯವನ್ನು ಮರೆ ಮಾಡಿಕೊಂಡವು.
Last Updated 26 ಡಿಸೆಂಬರ್ 2019, 6:10 IST
ಮೋಡದ ಮರೆಯಲಿ ಮೋದಿಗೆ ಕಾಣದ 'ಕಂಕಣ ಸೂರ್ಯ'

ಬೆಳಗಾವಿ: ಗ್ರಹಣ ಬಿಡೋವರೆಗೂ ಒನಕೆ ನಿಂತಿರುತ್ತೆ! 

ಬೆಳಗಾವಿ ಜಿಲ್ಲೆಯಹಳ್ಳಿಗಳಲ್ಲಿ ಸೂರ್ಯ ಗ್ರಹಣ ಕಂಡು ಹಿಡಿಯುವ ಕಲೆ ಇದು. ಗ್ರಹಣ ಇದ್ದ ಸಮಯದಲ್ಲಿ ಮಾತ್ರ ಈ ಒನಕೆ ನಿಲ್ಲುತ್ತದೆ. ಗ್ರಹಣ ಬಿಟ್ಟ ನಂತರ ಈ ಒನಕೆ ತಾನಾಗಿಯೇ ಬೀಳುತ್ತದೆ ಎಂಬ ನಂಬಿಕೆ ಇದೆ.
Last Updated 26 ಡಿಸೆಂಬರ್ 2019, 6:07 IST
ಬೆಳಗಾವಿ: ಗ್ರಹಣ ಬಿಡೋವರೆಗೂ ಒನಕೆ ನಿಂತಿರುತ್ತೆ! 

ಸೂರ್ಯ ಕಂಕಣ ಕಂಡು ಚಕಿತರಾದವರು...

ರಾಜ್ಯದ ವಿವಿಧಕಡೆ ಕಂಕಣ ಸೂರ್ಯಗ್ರಹಣ ವೀಕ್ಷಿಸಿದ ಜನರು ವಿಸ್ಮಯಗೊಂಡರು
Last Updated 26 ಡಿಸೆಂಬರ್ 2019, 5:58 IST
ಸೂರ್ಯ ಕಂಕಣ ಕಂಡು ಚಕಿತರಾದವರು...
err

ಸೂರ್ಯನಿಗೆ ಕಂಕಣ; ಗ್ರಹಣದ ಪೂರ್ಣ ಮಾಹಿತಿ ಇಲ್ಲಿದೆ

ಖಗೋಳ ಕ್ಷೇತ್ರದ ಅಪೂರ್ವ ವಿದ್ಯಮಾನ ‘ಸೂರ್ಯನ ಕಂಕಣಗ್ರಹಣ’ಕ್ಕೆ ಡಿ. 26ಸಾಕ್ಷಿಯಾಗಲಿದೆ. ಕರಾವಳಿಯಲ್ಲಿ ಗ್ರಹಣ ಚೆನ್ನಾಗಿ ಕಾಣಿಸುವ ಸಾಧ್ಯತೆ ಹೆಚ್ಚು.
Last Updated 26 ಡಿಸೆಂಬರ್ 2019, 5:49 IST
ಸೂರ್ಯನಿಗೆ ಕಂಕಣ; ಗ್ರಹಣದ ಪೂರ್ಣ ಮಾಹಿತಿ ಇಲ್ಲಿದೆ
ADVERTISEMENT

ಸೂರ್ಯ ಕಂಕಣಕ್ಕೆ ಚಂದ್ರ ಸಾಕ್ಷಿ; ಕಾಸರಗೋಡಿನಲ್ಲಿ ಕಂಡ 'ಬೆಂಕಿ ಉಂಗುರ'

ವಿಜ್ಞಾನ ಕುತೂಹಲ
Last Updated 26 ಡಿಸೆಂಬರ್ 2019, 5:27 IST
ಸೂರ್ಯ ಕಂಕಣಕ್ಕೆ ಚಂದ್ರ ಸಾಕ್ಷಿ; ಕಾಸರಗೋಡಿನಲ್ಲಿ ಕಂಡ 'ಬೆಂಕಿ ಉಂಗುರ'

ಸೂರ್ಯಗ್ರಹಣ: ಕೊಡಗಿನ ಜನರ ವಿಸ್ಮಯಕ್ಕೆ ಕಾರಣವಾದ ಕಂಕಣ

ಕಂಕಣ ಸೂರ್ಯಗ್ರಹಣದ ವೇಳೆಕೊಡಗಿನಲ್ಲಿ ಸೂರ್ಯ ಈ ರೀತಿಯಾಗಿ ಕಂಡುಬಂದು ಜನರ ವಿಸ್ಮಯಕ್ಕೆ ಕಾರಣವಾಗಿದ್ದಾನೆ.
Last Updated 26 ಡಿಸೆಂಬರ್ 2019, 4:57 IST
ಸೂರ್ಯಗ್ರಹಣ: ಕೊಡಗಿನ ಜನರ ವಿಸ್ಮಯಕ್ಕೆ ಕಾರಣವಾದ ಕಂಕಣ
err

ಹುಬ್ಬಳ್ಳಿಯಲ್ಲಿ ಕಂಕಣ ಸೂರ್ಯಗ್ರಹಣ: ಮುರಿದ ಸೂರ್ಯ ಮೂಡಿಸಿದ ಬೆರಗು

ಹುಬ್ಬಳ್ಳಿಯಲ್ಲಿ ಕಂಕಣ ಸೂರ್ಯಗ್ರಹಣ ಸಂದರ್ಭ ಈ ರೀತಿಯಲ್ಲಿ ಕಾಣಿಸಿಕೊಂಡ ಸೂರ್ಯನನ್ನು ಜನರು ಅಚ್ಚರಿಯಿಂದ ವಿಕ್ಷೀಸಿದರು.ಚಿತ್ರ: ತಾಜುದ್ದೀನ್‌ ಆಜಾದ್‌
Last Updated 26 ಡಿಸೆಂಬರ್ 2019, 4:41 IST
ಹುಬ್ಬಳ್ಳಿಯಲ್ಲಿ ಕಂಕಣ ಸೂರ್ಯಗ್ರಹಣ: ಮುರಿದ ಸೂರ್ಯ ಮೂಡಿಸಿದ ಬೆರಗು
err
ADVERTISEMENT
ADVERTISEMENT
ADVERTISEMENT