ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಪಿಲ್ ಸಿಬಲ್

ADVERTISEMENT

ತಿರಂಗಾ ಟಿವಿ ನೌಕರರಿಗೆ ಸಂಬಳ ನೀಡಿಲ್ಲ, ಕಪಿಲ್ ಸಿಬಲ್‌ನ್ನು ಮಲ್ಯ ಎಂದ ಬರ್ಖಾ ದತ್

ಕಾಂಗ್ರೆಸ್ ನೇತಾರ ಕಪಿಲ್ ಸಿಬಲ್ ಮತ್ತು ಅವರ ಪತ್ನಿ ಆರಂಭಿಸಿದ್ದ ತಿರಂಗಾ ಟಿವಿ ನಷ್ಟದಲ್ಲಿದ್ದು, ನೌಕರರಿಗೆ ಸಂಬಳ ನೀಡಿಲ್ಲ. ಈ ಬಗ್ಗೆ ಪತ್ರಕರ್ತೆ ಬರ್ಖಾ ದತ್ ಪ್ರಶ್ನಿಸಿದ್ದು, ಕಪಿಲ್ ಸಿಬಲ್ ಅವರನ್ನು ವಿಜಯ್ಮಲ್ಯ ಅವರಿಗೆ ಹೋಲಿಸಿದ್ದಾರೆ.
Last Updated 15 ಜುಲೈ 2019, 14:12 IST
ತಿರಂಗಾ ಟಿವಿ ನೌಕರರಿಗೆ ಸಂಬಳ ನೀಡಿಲ್ಲ, ಕಪಿಲ್ ಸಿಬಲ್‌ನ್ನು ಮಲ್ಯ ಎಂದ ಬರ್ಖಾ ದತ್

ಚಾಯ್‍ವಾಲಾಗಳನ್ನು ಮರೆತು ಚೌಕೀದಾರ್‌ಗಳನ್ನು ನೆನಪಿಸಿಕೊಂಡ ಮೋದಿ: ಕಪಿಲ್ ಸಿಬಲ್

ಪ್ರಧಾನಿ ನರೇಂದ್ರ ಮೋದಿ ಚಾಯ್‍ವಾಲಾಗಳನ್ನು ಮರೆತು ಈಗ ಚೌಕೀದಾರ್‌ಗಳನ್ನು ನೆನಪಿಸಿಕೊಂಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಅವರು ಮುಂದಿನ ಬಾರಿ ಬೇರೊಬ್ಬರನ್ನುನೆನಪಿಸಿಕೊಳ್ಳುತ್ತಾರೆ.
Last Updated 24 ಮಾರ್ಚ್ 2019, 13:48 IST
ಚಾಯ್‍ವಾಲಾಗಳನ್ನು ಮರೆತು ಚೌಕೀದಾರ್‌ಗಳನ್ನು ನೆನಪಿಸಿಕೊಂಡ ಮೋದಿ: ಕಪಿಲ್ ಸಿಬಲ್

ಸುಳ್ಳಿನ ಚೌಕೀದಾರ್ ಯಾರು? :ಕಪಿಲ್ ಸಿಬಲ್  ಪ್ರಶ್ನೆ

ಯಾರವರು ಸುಳ್ಳಿನ ಚೌಕೀದಾರ್? ₹15ಲಕ್ಷ ನೀಡುತ್ತೇನೆ ಎಂದು ಸುಳ್ಳು ಭರವಸೆಯಿತ್ತವರು.ಭಗತ್ ಸಿಂಗ್‍ನ್ನು ಕಾಂಗ್ರೆಸ್‌ನವರು ಭೇಟಿ ಮಾಡಲು ಹೋಗಿಲ್ಲ ಎಂದು ಸುಳ್ಳು ಆರೋಪ ಮಾಡಿದವರು.
Last Updated 19 ಮಾರ್ಚ್ 2019, 9:47 IST
ಸುಳ್ಳಿನ ಚೌಕೀದಾರ್ ಯಾರು? :ಕಪಿಲ್ ಸಿಬಲ್  ಪ್ರಶ್ನೆ
ADVERTISEMENT
ADVERTISEMENT
ADVERTISEMENT
ADVERTISEMENT