ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲ್ ಹಾಸನ್

ADVERTISEMENT

ಹ್ಯಾಪಿ ಬರ್ತಡೇ ಟು 'ಇಂಡಿಯನ್‌' ಕಮಲ್‌ ಹಾಸನ್‌

ಕಮಲ್‌ ಹಾಸನ್‌ಗೆಕುಟುಂಬ ಸದಸ್ಯರು, ಭಾರತೀಯ ಚಿತ್ರರಂಗದ ಗಣ್ಯರು, ಕೋಟ್ಯಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಹಾರೈಸಿದ್ದಾರೆ
Last Updated 7 ನವೆಂಬರ್ 2019, 4:55 IST
ಹ್ಯಾಪಿ ಬರ್ತಡೇ ಟು 'ಇಂಡಿಯನ್‌' ಕಮಲ್‌ ಹಾಸನ್‌

ಹಿಂದಿ ಹೇರಿಕೆ ವಿರುದ್ಧ ದನಿಯೆತ್ತಿದ ಕಮಲ್ ಹಾಸನ್

ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದಾಗ ವಿವಿಧತೆಯಲ್ಲಿ ಏಕತೆ ಎಂಬ ಭರವಸೆಯನ್ನು ನಾವು ಮಾಡಿದ್ದೆವು. ಈಗ ಯಾವುದೇ ಶಾ , ಸುಲ್ತಾನ್ ಅಥವಾ ಸಾಮ್ರಾಟ್ಈ ಭರವಸೆಯಿಂದ ಹಿಂದೆ ಸರಿಯುವಂತಿಲ್ಲ
Last Updated 16 ಸೆಪ್ಟೆಂಬರ್ 2019, 14:23 IST
ಹಿಂದಿ ಹೇರಿಕೆ ವಿರುದ್ಧ ದನಿಯೆತ್ತಿದ ಕಮಲ್ ಹಾಸನ್

ಕಮಲ್‌ ಬಣ್ಣದ ಬದುಕಿಗೆ 60

ದಕ್ಷಿಣ ಭಾರತದ ಬಹುಮುಖ ಪ್ರತಿಭೆಯ ನಟ ಕಮಲ್‌ ಹಾಸನ್‌ ಚಿತ್ರರಂಗದಲ್ಲಿ 60 ವರ್ಷ ಪೂರೈಸಿದ್ದಾರೆ! ನಟನೊಬ್ಬ ಚಿತ್ರರಂಗದಲ್ಲಿ 60 ವರ್ಷ ಪೂರೈಸುವುದು ಕಡಿಮೆ ಸಾಧನೆಯಲ್ಲ.
Last Updated 9 ಸೆಪ್ಟೆಂಬರ್ 2019, 5:49 IST
ಕಮಲ್‌ ಬಣ್ಣದ ಬದುಕಿಗೆ 60

ಕಮಲ್ ಹಾಸನ್ ಸಿನಿಮಾದಲ್ಲಿ ಮಾತ್ರ ಸಿಎಂ ಆಗುವುದಕ್ಕೆ ಸಾಧ್ಯ: ತಮಿಳುನಾಡು ಸಚಿವ

ಕಮಲ್ ಹಾಸನ್ ಸಿನಿಮಾದಲ್ಲಿ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯ. ನಿಜ ಜೀವನದಲ್ಲಿ ಸಾಧ್ಯವಿಲ್ಲ ಎಂದು ಎಐಎಡಿಎಂಕೆ ನೇತಾರ, ತಮಿಳುನಾಡು ಸಹಕಾರ ಸಚಿವ ಸೆಲ್ಲೂರ್ ಕೆ ರಾಜು ಹೇಳಿದ್ದಾರೆ.
Last Updated 18 ಆಗಸ್ಟ್ 2019, 9:12 IST
ಕಮಲ್ ಹಾಸನ್ ಸಿನಿಮಾದಲ್ಲಿ ಮಾತ್ರ ಸಿಎಂ ಆಗುವುದಕ್ಕೆ ಸಾಧ್ಯ: ತಮಿಳುನಾಡು ಸಚಿವ

ಪಾಕ್ ಆಕ್ರಮಿತ ಕಾಶ್ಮೀರವನ್ನು 'ಆಜಾದ್ ಕಾಶ್ಮೀರ' ಎಂದ ಕಮಲ್ ಹಾಸನ್

ಪಾಕ್ ಆಕ್ರಮಿತ ಕಾಶ್ಮೀರವನ್ನು ಆಜಾದ್ ಕಾಶ್ಮೀರ್ ಎಂದ ಕಮಲ್, ಆಜಾದ್ ಕಾಶ್ಮೀರದ ರೈಲುಗಳಲ್ಲಿ ಜಿಹಾದಿಗಳ ಫೋಟೊವನ್ನಿಟ್ಟು ಅವರನ್ನು ಹೀರೊಗಳಂತೆ ಮೆರೆಸುತ್ತಾರೆ. ಇದೊಂದು ಮೂರ್ಖತನದ ಕೆಲಸ.
Last Updated 18 ಫೆಬ್ರುವರಿ 2019, 9:03 IST
ಪಾಕ್ ಆಕ್ರಮಿತ ಕಾಶ್ಮೀರವನ್ನು 'ಆಜಾದ್ ಕಾಶ್ಮೀರ' ಎಂದ ಕಮಲ್ ಹಾಸನ್
ADVERTISEMENT
ADVERTISEMENT
ADVERTISEMENT
ADVERTISEMENT