ಗೋರಕ್ಷಣೆ ಮಾಡುತ್ತಿರುವ ಮೆಹರುನಿಸಾ ಖಾನ್ಗೆ ಟ್ವಿಟರ್ನಲ್ಲಿ ವ್ಯಾಪಕ ಬೆಂಬಲ
ಆಕೆಯ ಹೆಸರು ಮೆಹರುನಿಸಾ ಖಾನ್.ಮಧ್ಯಪ್ರದೇಶದ ನೀಮುಚ್ಎಂಬಲ್ಲಿ ಈಕೆ ಗೋಶಾಲೆಯೊಂದನ್ನು ನಿರ್ಮಿಸಿ ಗೋವುಗಳ ರಕ್ಷಣೆ ಮಾಡುತ್ತಿದ್ದಾರೆ. ಆದರೆ ಈಕೆಯ ಈ ಕೆಲಸ ಕೆಲವರಿಗೆ ಇಷ್ಟವಿಲ್ಲ.ಮುಸ್ಲಿಂ ಮಹಿಳೆಯೊಬ್ಬರು ಗೋರಕ್ಷಣೆ ಮಾಡುತ್ತಿರುವುದಕ್ಕೆ ಊರಿನವರು ಆಕ್ಷೇಪ ವ್ಯಕ್ತ ಪಡಿಸಿದ್ದು ಮಾತ್ರವಲ್ಲದೆ ಈಕೆಯ ಕುಟುಂಬವೂ ತಿರುಗಿ ನಿಂತಿದೆ.Last Updated 15 ಜುಲೈ 2018, 13:55 IST