ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮ್ಮು ಕಾಶ್ಮೀರ

ADVERTISEMENT

ಇಂಟರ್ನೆಟ್ ನಿರ್ಬಂಧಕ್ಕೆ ಮಿತಿ ಇರಲಿ: ಸುಪ್ರೀಂಕೋರ್ಟ್‌ ತೀರ್ಪಿನ 10 ಮುಖ್ಯಾಂಶಗಳು

Explainer | ಹಕ್ಕು ಭದ್ರತೆ ಸಮತೋಲನ ಹೇಗೆ?
Last Updated 11 ಜನವರಿ 2020, 3:12 IST
ಇಂಟರ್ನೆಟ್ ನಿರ್ಬಂಧಕ್ಕೆ ಮಿತಿ ಇರಲಿ: ಸುಪ್ರೀಂಕೋರ್ಟ್‌ ತೀರ್ಪಿನ 10 ಮುಖ್ಯಾಂಶಗಳು

ಸ್ವರ್ಗವೇನೋ ನಿಜ | ಕಾಶ್ಮೀರ ಕಣಿವೆಯ ಒಡಲ ಹಾಡು

ಬೆಂಗಳೂರಿನಿಂದ ದೆಹಲಿಯ ಮಾರ್ಗವಾಗಿ ಶ್ರೀನಗರಕ್ಕೆ ವಿಮಾನದ ಟಿಕೀಟುಗಳನ್ನು ಕಾದಿರಿಸುವಾಗಲೇ ನಾನೇನು ಮಾಡುತ್ತಿದ್ದೇನೆಂಬುದರ ಸ್ಪಷ್ಟ ಅರಿವಿತ್ತು. ಪ್ರವಾಸದ ಅನುಭವ ಸಾಕಷ್ಟಿದ್ದರೂ ಈ ಬಾರಿ ನಾನು ಹೊರಟಿದ್ದುದು ಕಾಶ್ಮೀರಕ್ಕೆ. ಮಧುಚಂದ್ರಕ್ಕೆ ಹೊರಟ ದಂಪತಿ ಅದನ್ನು ಪ್ರವಾಸಿತಾಣ ಎಂದಾರೇನೋ, ಅದರ ಇತಿಹಾಸವನ್ನು ಸಾಕಷ್ಟು ಬೆದಕಿದ್ದ ನನಗೆ ಹಾಗೆನ್ನುವ ಧೈರ್ಯ ಅಂದೂ ಇರಲಿಲ್ಲ; 370ನೇ ವಿಧಿ ಹಾಗೂ 35(ಎ) ವಿಧಿ ರದ್ದಾಗಿರುವ ಇಂದೂ ಇಲ್ಲ!
Last Updated 11 ಆಗಸ್ಟ್ 2019, 3:11 IST
ಸ್ವರ್ಗವೇನೋ ನಿಜ | ಕಾಶ್ಮೀರ ಕಣಿವೆಯ ಒಡಲ ಹಾಡು

ಕಾಶ್ಮೀರ: ಶಂಕಿತ ಉಗ್ರರ ಗುಂಡಿನ ದಾಳಿಗೆ ಆರ್‌ಎಸ್‍ಎಸ್ ನಾಯಕ ಬಲಿ

ಜಮ್ಮು ಕಾಶ್ಮೀರದ ಕಿಶ್ತ್‌ವಾರ್‌ನಲ್ಲಿ ಶಂಕಿತ ಉಗ್ರರು ಆರ್‌ಎಸ್‌ಎಸ್ ನಾಯಕ ಚಂದ್ರಕಾಂತ್ ಸಿಂಗ್ ಮತ್ತು ಇವರ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
Last Updated 9 ಏಪ್ರಿಲ್ 2019, 10:49 IST
ಕಾಶ್ಮೀರ: ಶಂಕಿತ ಉಗ್ರರ ಗುಂಡಿನ ದಾಳಿಗೆ ಆರ್‌ಎಸ್‍ಎಸ್ ನಾಯಕ ಬಲಿ

ಜಮ್ಮು ಕಾಶ್ಮೀರದ ರಜೌರಿಯಲ್ಲಿ ಐಇಡಿ ಸ್ಫೋಟ; ಸೇನಾಧಿಕಾರಿ ಹುತಾತ್ಮ 

ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಶನಿವಾರಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು ಯೋಧನೊಬ್ಬ ಗಾಯಗೊಂಡಿದ್ದು, ಓರ್ವ ಸೇನಾಧಿಕಾರಿ ಹುತಾತ್ಮರಾಗಿದ್ದಾರೆ.
Last Updated 16 ಫೆಬ್ರುವರಿ 2019, 12:39 IST
ಜಮ್ಮು ಕಾಶ್ಮೀರದ ರಜೌರಿಯಲ್ಲಿ ಐಇಡಿ ಸ್ಫೋಟ; ಸೇನಾಧಿಕಾರಿ ಹುತಾತ್ಮ 

ದೇಶಕ್ಕಾಗಿ ಮಡಿದ ಅಪ್ಪನ ಬಗ್ಗೆ ಹೆಮ್ಮೆಯಿದೆ: ಹುತಾತ್ಮ ಯೋಧನ ಪುತ್ರಿ

ನನ್ನ ಅಪ್ಪನನ್ನು ಕಳೆದುಕೊಂಡದ್ದಕ್ಕೆ ದುಃಖವಿದೆ. ಅದೇ ವೇಳೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಪ್ಪನ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಹುತಾತ್ಮ ಯೋಧ ಪ್ರಸನ್ನ ಕುಮಾರ್ ಸಾಹೊ ಅವರ ಪುತ್ರಿ ರೋಸಿ ಹೇಳಿದ್ದಾರೆ.
Last Updated 16 ಫೆಬ್ರುವರಿ 2019, 10:12 IST
ದೇಶಕ್ಕಾಗಿ ಮಡಿದ ಅಪ್ಪನ ಬಗ್ಗೆ ಹೆಮ್ಮೆಯಿದೆ: ಹುತಾತ್ಮ ಯೋಧನ ಪುತ್ರಿ

ಶೋಪಿಯಾನ್ ಎನ್‍ಕೌಂಟರ್: 6 ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ

ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ನಡೆದ ಎನ್‍ಕೌಂಟರ್‌ನಲ್ಲಿ ರಕ್ಷಣಾ ಪಡೆ ಆರು ಮಂದಿಉಗ್ರರನ್ನು ಹತ್ಯೆ ಮಾಡಿದೆ.
Last Updated 25 ನವೆಂಬರ್ 2018, 5:19 IST
ಶೋಪಿಯಾನ್ ಎನ್‍ಕೌಂಟರ್: 6 ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ

ಯೋಧನ ಅಂತ್ಯ ಸಂಸ್ಕಾರಕ್ಕೆ ಕೆಲವೇ ಗಂಟೆಗಳಿರುವಾಗ ಮಗುವಿಗೆ ಜನ್ಮ ನೀಡಿದ ಪತ್ನಿ

ಲಾನ್ಸ್ ನಾಯಕ್ ರಂಜೀತ್ ಸಿಂಗ್‍ ಎಂಬ ಯೋಧ ಭಾನುವಾರ ಹುತಾತ್ಮರಾಗಿದ್ದು ಇವರ ಅಂತ್ಯ ಸಂಸ್ಕಾರಕ್ಕೆ ಕೆಲವೇ ಗಂಟೆಗಳಿರುವಾಗ ಆತನ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ.
Last Updated 23 ಅಕ್ಟೋಬರ್ 2018, 14:22 IST
ಯೋಧನ ಅಂತ್ಯ ಸಂಸ್ಕಾರಕ್ಕೆ ಕೆಲವೇ ಗಂಟೆಗಳಿರುವಾಗ ಮಗುವಿಗೆ ಜನ್ಮ ನೀಡಿದ ಪತ್ನಿ
ADVERTISEMENT

ಕಾಶ್ಮೀರದಲ್ಲಿ ಪೊಲೀಸರ ಹತ್ಯೆ; ಪೊಲೀಸರ ರಾಜೀನಾಮೆ ವಿಡಿಯೊ ಸತ್ಯಕ್ಕೆ ದೂರವಾದುದು

ವಿಶೇಷ ಪೊಲೀಸ್ ಅಧಿಕಾರಿಗಳು ಯಾರೂ ರಾಜೀನಾಮೆ ನೀಡಿಲ್ಲ.ಇಂಥಾ ಸುದ್ದಿಗಳು ಸತ್ಯಕ್ಕೆ ದೂರವಾದುದು ಎಂದು ಜಮ್ಮು ಕಾಶ್ಮೀರ ಪೊಲೀಸರು ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ
Last Updated 21 ಸೆಪ್ಟೆಂಬರ್ 2018, 11:43 IST
ಕಾಶ್ಮೀರದಲ್ಲಿ ಪೊಲೀಸರ ಹತ್ಯೆ; ಪೊಲೀಸರ ರಾಜೀನಾಮೆ ವಿಡಿಯೊ ಸತ್ಯಕ್ಕೆ ದೂರವಾದುದು

ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರ ದಾಳಿ ಬೆದರಿಕೆ: ದೇಶದಾದ್ಯಂತ ಕಟ್ಟೆಚ್ಚರ 

ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.ಜಮ್ಮು ಕಾಶ್ಮೀರದಲ್ಲಿರುವ ಭಾರತೀಯ ಸೇನಾ ಶಿಬಿರಗಳ ಮೇಲೆ ದಾಳಿ...
Last Updated 5 ಆಗಸ್ಟ್ 2018, 17:18 IST
ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರ ದಾಳಿ ಬೆದರಿಕೆ: ದೇಶದಾದ್ಯಂತ ಕಟ್ಟೆಚ್ಚರ 

ಫಾರೂಕ್ ಅಬ್ದುಲ್ಲಾ ನಿವಾಸಕ್ಕೆ ನುಗ್ಗಲು ಯತ್ನಿಸಿದ ವ್ಯಕ್ತಿ ಗುಂಡಿಗೆ ಬಲಿ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ನಿವಾಸಕ್ಕೆ ಬಲವಂತವಾಗಿ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
Last Updated 4 ಆಗಸ್ಟ್ 2018, 8:45 IST
 ಫಾರೂಕ್ ಅಬ್ದುಲ್ಲಾ ನಿವಾಸಕ್ಕೆ ನುಗ್ಗಲು ಯತ್ನಿಸಿದ ವ್ಯಕ್ತಿ ಗುಂಡಿಗೆ ಬಲಿ
ADVERTISEMENT
ADVERTISEMENT
ADVERTISEMENT