ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಎಸ್‌.ಯಡಿಯೂರಪ್ಪ

ADVERTISEMENT

ರಾಜ್ಯದ ಹಲವೆಡೆ ಪ್ರವಾಹ: ₹ 50 ಕೋಟಿ ತುರ್ತು ಪರಿಹಾರ ಬಿಡುಗಡೆಗೆ ಬಿಎಸ್‌ವೈ ಆದೇಶ

ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಿರ್ದೇಶನ ನೀಡಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
Last Updated 6 ಆಗಸ್ಟ್ 2020, 9:45 IST
ರಾಜ್ಯದ ಹಲವೆಡೆ ಪ್ರವಾಹ: ₹ 50 ಕೋಟಿ ತುರ್ತು ಪರಿಹಾರ ಬಿಡುಗಡೆಗೆ ಬಿಎಸ್‌ವೈ ಆದೇಶ

78ನೇ ಹುಟ್ಟುಹಬ್ಬ ಸಂಭ್ರಮ: ಹಾರ, ತುರಾಯಿ ತರದಂತೆ ಸಿಎಂ ಯಡಿಯೂರಪ್ಪ ವಿನಂತಿ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇದೇ 27 ರಂದು (ಗುರುವಾರ) 77 ವರ್ಷ ಪೂರ್ಣಗೊಂಡು 78ಕ್ಕೆ ಕಾಲಿಡುತ್ತಿದ್ದಾರೆ.
Last Updated 26 ಫೆಬ್ರುವರಿ 2020, 11:16 IST
78ನೇ ಹುಟ್ಟುಹಬ್ಬ ಸಂಭ್ರಮ: ಹಾರ, ತುರಾಯಿ ತರದಂತೆ ಸಿಎಂ ಯಡಿಯೂರಪ್ಪ ವಿನಂತಿ

ಸಂ‍ಪನ್ಮೂಲ ಒದಗಿಸುವ ಇಲಾಖೆಗಳ ಜೋಳಿಗೆ ಬಹುತೇಕ ಖಾಲಿ: ಅಬಕಾರಿಯೇ ಆಶಾಕಿರಣ

ರಾಜ್ಯದಲ್ಲೂ ವೆಚ್ಚ ಕಡಿತ?
Last Updated 2 ಜನವರಿ 2020, 1:01 IST
ಸಂ‍ಪನ್ಮೂಲ ಒದಗಿಸುವ ಇಲಾಖೆಗಳ ಜೋಳಿಗೆ ಬಹುತೇಕ ಖಾಲಿ: ಅಬಕಾರಿಯೇ ಆಶಾಕಿರಣ

ಕೆಪಿಎಸ್‌ಸಿ: ಆಯ್ದ ‘ಎ’, ‘ಬಿ’ ಶ್ರೇಣಿ ಹುದ್ದೆಗಳಿಗೆ ಸಂದರ್ಶನ ಇಲ್ಲ

ಲಿಖಿತ ಪರೀಕ್ಷೆಯೇ ಮಾನದಂಡ * ವೈದ್ಯ, ಎಂಜಿನಿಯರ್‌ನಂತಹ ಆಯ್ದ ಹುದ್ದೆಗಳಿಗೆ ಮಾತ್ರವೇ ಅನ್ವಯ
Last Updated 30 ಡಿಸೆಂಬರ್ 2019, 20:27 IST
ಕೆಪಿಎಸ್‌ಸಿ: ಆಯ್ದ ‘ಎ’, ‘ಬಿ’ ಶ್ರೇಣಿ ಹುದ್ದೆಗಳಿಗೆ ಸಂದರ್ಶನ ಇಲ್ಲ

ಮೇಲ್ವರ್ಗದವರಿಗೆ ಮೀಸಲಾತಿ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

10ನೇ ಅಖಿಲ ಕರ್ನಾಟಕ ಬ್ರಾಹ್ಮಣ ಸಮ್ಮೇಳನ ಉದ್ಘಾಟನೆ
Last Updated 28 ಡಿಸೆಂಬರ್ 2019, 20:19 IST
ಮೇಲ್ವರ್ಗದವರಿಗೆ ಮೀಸಲಾತಿ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

ಎಸ್‌ಟಿ ಪಟ್ಟಿಗೆ ಸೇರ್ಪಡೆ: ಮೀನುಗಾರ ಸಮುದಾಯಕ್ಕೆ ಸಿಎಂ ಯಡಿಯೂರಪ್ಪ ಭರವಸೆ

ಮೀನುಗಾರ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್‌ಟಿ) ಪಟ್ಟಿಗೆ ಸೇರಿಸುವ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
Last Updated 14 ಡಿಸೆಂಬರ್ 2019, 21:44 IST
ಎಸ್‌ಟಿ ಪಟ್ಟಿಗೆ ಸೇರ್ಪಡೆ: ಮೀನುಗಾರ ಸಮುದಾಯಕ್ಕೆ ಸಿಎಂ ಯಡಿಯೂರಪ್ಪ ಭರವಸೆ

ಹಿರಿಯ ಅಧಿಕಾರಿಗಳೊಂದಿಗೆ ಸಭೆ: ಚುರುಕು ಮುಟ್ಟಿಸಿದ ಸಿಎಂ ಯಡಿಯೂರಪ್ಪ 

ಬೆಳೆ ಪರಿಹಾರ ಸಿಕ್ಕಿಲ್ಲ, ನೆರೆ ಹಾವಳಿಗೆ ತುತ್ತಾದ ಮನೆಗಳಿಗೆ ಇನ್ನೂ ಪಂಚಾಂಗ ಹಾಕಿಲ್ಲ ಮೊದಲಾದ ಆರೋಪಗಳು ಕೇಳುತ್ತಿವೆ. ಆಡಳಿತ ಸಡಿಲಗೊಂಡಿದ್ದರ ಸಂಕೇತ ಇದು, ಇನ್ನು ಮುಂದೆ ಇಂತಹ ಆರೋಪಗಳು ಕೇಳಿ ಬರಕೂಡದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳನ್ನು ಎಚ್ಚರಿಸಿದರು.
Last Updated 13 ಡಿಸೆಂಬರ್ 2019, 8:47 IST
ಹಿರಿಯ ಅಧಿಕಾರಿಗಳೊಂದಿಗೆ ಸಭೆ: ಚುರುಕು ಮುಟ್ಟಿಸಿದ ಸಿಎಂ ಯಡಿಯೂರಪ್ಪ 
ADVERTISEMENT

ಸಾಮರ್ಥ್ಯ ಸಾಬೀತುಪಡಿಸಿದ ಸಿಎಂ ಪುತ್ರ ವಿಜಯೇಂದ್ರ

ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಗೆದ್ದ ಬಿಜೆಪಿ, ನನಸಾದ ಮುಖ್ಯಮಂತ್ರಿ ಕನಸು
Last Updated 11 ಡಿಸೆಂಬರ್ 2019, 10:09 IST
ಸಾಮರ್ಥ್ಯ ಸಾಬೀತುಪಡಿಸಿದ ಸಿಎಂ ಪುತ್ರ ವಿಜಯೇಂದ್ರ

ಯಡಿಯೂರಪ್ಪ ಸರ್ಕಾರ ಸೇಫ್‌ ಆಗಲು ಅಸಲಿ ಕಾರಣಗಳು ಏನು?  

ರಾಜ್ಯದ 15 ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವಾಗಿದೆ.
Last Updated 9 ಡಿಸೆಂಬರ್ 2019, 11:22 IST
ಯಡಿಯೂರಪ್ಪ ಸರ್ಕಾರ ಸೇಫ್‌ ಆಗಲು ಅಸಲಿ ಕಾರಣಗಳು ಏನು?  

ಕಾಂಗ್ರೆಸ್‌ –ಜೆಡಿಎಸ್‌ ಟೀಕಿಸುವುದಿಲ್ಲ, ಇನ್ನಾದರೂ ಸಹಕರಿಸಿ: ಯಡಿಯೂರಪ್ಪ

ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಉಪಚುನಾವಣೆಯಲ್ಲಿ ಗೆದ್ದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುನರುಚ್ಚರಿಸಿದರು.
Last Updated 9 ಡಿಸೆಂಬರ್ 2019, 8:37 IST
ಕಾಂಗ್ರೆಸ್‌ –ಜೆಡಿಎಸ್‌ ಟೀಕಿಸುವುದಿಲ್ಲ, ಇನ್ನಾದರೂ ಸಹಕರಿಸಿ: ಯಡಿಯೂರಪ್ಪ
ADVERTISEMENT
ADVERTISEMENT
ADVERTISEMENT