ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ ಸರ್ಕಾರ

ADVERTISEMENT

ಶರದ್ ಪವಾರ್ ಎಂಬ ರಾಷ್ಟ್ರೀಯ ಶಾಪ

ಪಕ್ಷಾಂತರ, ಭ್ರಷ್ಟಾಚಾರ, ವಿಶ್ವಾಸದ್ರೋಹ, ಆತ್ಮವಂಚನೆ,ಕರ್ತವ್ಯಲೋಪ, ಸ್ವಜನಪಕ್ಷಪಾತ, ....ಹೀಗೆ ರಾಜಕಾರಣಿಗಳಿಗೆ ಇರುವ ಎಲ್ಲ ದುರ್ಗುಣಗಳನ್ನು ಹೊಂದಿಯೂ ಅವುಗಳಿಂದ ಯಾವುದೇ ಹಿನ್ನಡೆ ಅನುಭವಿಸದೆ ದಶಕಗಳ ಕಾಲ ವರ್ಚಸ್ಸನ್ನು ಉಳಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಪ್ರಸ್ತುತವಾಗಿ ಉಳಿಯಲು ಸಾಧ್ಯವೇ? ಸಾಧ್ಯ ಇದೆ, ಅದಕ್ಕಾಗಿ ಶರದ್‌ಚಂದ್ರ ಗೋವಿಂದರಾವ್ ಪವಾರ್ ಅವರಂತಹ ರಾಜಕಾರಣಿ ಆಗಬೇಕಾಗುತ್ತದೆ.
Last Updated 29 ನವೆಂಬರ್ 2019, 3:08 IST
ಶರದ್ ಪವಾರ್ ಎಂಬ ರಾಷ್ಟ್ರೀಯ ಶಾಪ

ಉದ್ದವ್‌ ಠಾಕ್ರೆ ಜತೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ 6 ಶಾಸಕರು

ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ಜೊತೆ 6 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
Last Updated 28 ನವೆಂಬರ್ 2019, 14:17 IST
ಉದ್ದವ್‌ ಠಾಕ್ರೆ ಜತೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ 6 ಶಾಸಕರು

ಮಹಾರಾಷ್ಟ್ರ ಸರ್ಕಾರ | ಎನ್‌ಸಿಪಿಗೆ ಉಪಮುಖ್ಯಮಂತ್ರಿ, ಕಾಂಗ್ರೆಸ್‌ಗೆ ಸ್ಪೀಕರ್

ಪ್ರಭಾವಿ ಖಾತೆಗಳಾದ ಗೃಹ, ಹಣಕಾಸು ಮತ್ತು ಕಂದಾಯ ಪಕ್ಷಗಳ ಮೇಲೆ ಮೂರೂ ಪಕ್ಷಗಳು ಕಣ್ಣಿಟ್ಟಿವೆ. ಸ್ಪೀಕರ್‌ ಸ್ಥಾನವನ್ನು ಕಾಂಗ್ರೆಸ್ ಮಾತ್ರ ಕೋರಿದೆ. ಎನ್‌ಸಿಪಿ ಮತ್ತು ಶಿವಸೇನಾ ಪಕ್ಷಗಳು ಸ್ಪೀಕರ್ ಹುದ್ದೆಯತ್ತ ಆಸಕ್ತಿ ತೋರಿಲ್ಲ.
Last Updated 28 ನವೆಂಬರ್ 2019, 4:46 IST
ಮಹಾರಾಷ್ಟ್ರ ಸರ್ಕಾರ | ಎನ್‌ಸಿಪಿಗೆ ಉಪಮುಖ್ಯಮಂತ್ರಿ, ಕಾಂಗ್ರೆಸ್‌ಗೆ ಸ್ಪೀಕರ್

ಎಂದು ಏನಾಯ್ತು | ಅ.21ರಿಂದ ನ.26ರವರೆಗೆ ಮಹಾರಾಷ್ಟ್ರ ರಾಜಕಾರಣ ಪಡೆದ ತಿರುವುಗಳು

ಜನರ ತೀರ್ಪಿನಿಂದ ಸುಪ್ರೀಂ ಕೋರ್ಟ್ ಆದೇಶದವರೆಗೆ
Last Updated 26 ನವೆಂಬರ್ 2019, 8:43 IST
ಎಂದು ಏನಾಯ್ತು | ಅ.21ರಿಂದ ನ.26ರವರೆಗೆ ಮಹಾರಾಷ್ಟ್ರ ರಾಜಕಾರಣ ಪಡೆದ ತಿರುವುಗಳು

ಬಿಜೆಪಿ - ಶಿವಸೇನಾ ಬೇಗುದಿ: ನೆನಪಾಗುತ್ತಿದ್ದಾರೆ ಮಹಾಜನ್, ಬಾಳ ಠಾಕ್ರೆ

ಮಹಾರಾಷ್ಟ್ರ ರಾಜಕೀಯ ವಿಶ್ಲೇಷಣೆ
Last Updated 11 ನವೆಂಬರ್ 2019, 7:20 IST
ಬಿಜೆಪಿ - ಶಿವಸೇನಾ ಬೇಗುದಿ: ನೆನಪಾಗುತ್ತಿದ್ದಾರೆ ಮಹಾಜನ್, ಬಾಳ ಠಾಕ್ರೆ

ಮಹಾರಾಷ್ಟ್ರ: ಶಿವಸೇನಾ ಶಾಸಕರನ್ನು ಸೆಳೆದುಕೊಳ್ಳುವುದೇ ಬಿಜೆಪಿ?

ರೆಸಾರ್ಟ್ ರಾಜಕೀಯದ ಸದ್ದು: ಕಾಂಗ್ರೆಸ್ ಕಿಡಿ
Last Updated 7 ನವೆಂಬರ್ 2019, 6:11 IST
ಮಹಾರಾಷ್ಟ್ರ: ಶಿವಸೇನಾ ಶಾಸಕರನ್ನು ಸೆಳೆದುಕೊಳ್ಳುವುದೇ ಬಿಜೆಪಿ?
ADVERTISEMENT
ADVERTISEMENT
ADVERTISEMENT
ADVERTISEMENT