ಅಹಿಂಸಾ ಮೂರ್ತಿಯನ್ನು ನೆನೆಯೋಣ, ನಮಿಸೋಣ, ಆದರಿಸೋಣ, ಅನುಸರಿಸೋಣ...
ಅಹಿಂಸೆಯನ್ನು ಪ್ರಮುಖವಾಗಿ ಬೋಧಿಸಿದ ಧರ್ಮವೇ ಜೈನಧರ್ಮ. ಇದು ಹೆಚ್ಚು ಜನಪ್ರಿಯವಾದದ್ದು ಮಹಾವೀರನಿಂದ. ಭಾರತದ ನೆಲದಲ್ಲಿ ಹುಟ್ಟಿ, ಇಲ್ಲಿಯ ಆಚಾರ–ವಿಚಾರಗಳನ್ನು ಪ್ರಭಾವಿಸಿದ ಮಹಾತ್ಮರಲ್ಲಿ ಮಹಾವೀರ ತೀರ್ಥಂಕರನೂ ಒಬ್ಬ...Last Updated 17 ಏಪ್ರಿಲ್ 2019, 3:35 IST