ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಸ್ಲಿಂ

ADVERTISEMENT

ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮುಸ್ಲಿಂ ಶಾಸಕನಿಗೆ ಒತ್ತಾಯಿಸಿದ ಜಾರ್ಖಂಡ್ ಸಚಿವ

ಇರ್ಫಾನ್ ಭಾಯ್, ಗಟ್ಟಿಯಾಗಿ ಜೈ ಶ್ರೀರಾಮ್ ಎಂದು ಕೂಗಿ ಎಂದು ಹೇಳುತ್ತಿದ್ದಾರೆ. ಆಮೇಲೆ ನಿಮ್ಮ ಪೂರ್ವಜರು ರಾಮನ ಮೂಲದವರು ಬಾಬುರ್ ಮೂಲದವರು ಅಲ್ಲ ಎಂದು ಹೇಳುತ್ತಿರುವುದುವಿಡಿಯೊದಲ್ಲಿ ಸೆರೆಯಾಗಿದೆ.
Last Updated 26 ಜುಲೈ 2019, 14:35 IST
ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮುಸ್ಲಿಂ ಶಾಸಕನಿಗೆ ಒತ್ತಾಯಿಸಿದ ಜಾರ್ಖಂಡ್ ಸಚಿವ

ಎಲ್ಲರನ್ನೊಳಗೊಂಡ ಭಾರತವನ್ನು ನಾನು ಪ್ರತಿನಿಧಿಸುತ್ತಿದ್ದೇನೆ: ನುಸ್ರತ್ ಜಹಾನ್

ನಾನು ಈಗಲೂ ಮುಸ್ಲಿಂ ಆಗಿದ್ದರೂ, ಎಲ್ಲ ಧರ್ಮವನ್ನು ಗೌರವಿಸುತ್ತೇನೆ. ನನ್ನ ಉಡುಗೆಯ ಆಯ್ಕೆ ಬಗ್ಗೆ ಯಾರೂ ಪ್ರತಿಕ್ರಿಯಿಸುವ ಅಗತ್ಯವಿಲ್ಲ.ನಂಬಿಕೆಗಳು ಉಡುಗೆ ತೊಡುಗೆಯನ್ನು ಮೀರಿದ್ದು, ಎಲ್ಲ ಧರ್ಮಗಳ ತತ್ವ ಸಿದ್ಧಾಂತಗಳನ್ನು...
Last Updated 30 ಜೂನ್ 2019, 6:57 IST
ಎಲ್ಲರನ್ನೊಳಗೊಂಡ ಭಾರತವನ್ನು ನಾನು ಪ್ರತಿನಿಧಿಸುತ್ತಿದ್ದೇನೆ: ನುಸ್ರತ್ ಜಹಾನ್

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ: ಅಮೆರಿಕದ ವರದಿ ತಿರಸ್ಕರಿಸಿದ ಭಾರತ

ಅಮೆರಿಕದ ವಿದೇಶಾಂಗ ವ್ಯವಹಾರ ಇಲಾಖೆಯ ವಾರ್ಷಿಕ ವರದಿಯಲ್ಲಿ ‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ’ ಕುರಿತು ಮಾಡಿರುವ ಉಲ್ಲೇಖಗಳ ಬಗ್ಗೆ ಭಾರತವು ಆಕ್ಷೇಪ ವ್ಯಕ್ತಪಡಿಸಿದೆ.
Last Updated 23 ಜೂನ್ 2019, 13:30 IST
ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ: ಅಮೆರಿಕದ ವರದಿ ತಿರಸ್ಕರಿಸಿದ ಭಾರತ

ರಸ್ತೆಯಲ್ಲಿ 'ನಮಾಜ್' ಮಾಡಿ ವಾಹನಗಳ ಸಂಚಾರಕ್ಕೆ ತಡೆ; ವೈರಲ್ ಚಿತ್ರ ಭಾರತದ್ದಲ್ಲ !

ಈದ್ ಹಬ್ಬದ ವೇಳೆ ಮುಸ್ಲಿಮರುರಸ್ತೆಯಲ್ಲಿ ನಮಾಜ್ ಮಾಡುವುದರಿಂದ ಸಂಚಾರ ದಟ್ಟಣೆಯುಂಟಾಗಿದೆ ಎಂದುಹೇಳುವ ವೈರಲ್ ಚಿತ್ರ ಭಾರತದ್ದು ಅಲ್ಲ. ಈ ಚಿತ್ರ ಬಾಂಗ್ಲಾದೇಶದ್ದು.
Last Updated 6 ಜೂನ್ 2019, 12:48 IST
ರಸ್ತೆಯಲ್ಲಿ 'ನಮಾಜ್' ಮಾಡಿ ವಾಹನಗಳ ಸಂಚಾರಕ್ಕೆ ತಡೆ; ವೈರಲ್ ಚಿತ್ರ ಭಾರತದ್ದಲ್ಲ !

ಮುಸ್ಲಿಂ ಸಹೋದರಿಯರೇ, ನಿಮ್ಮ ನಿಜವಾದ ಸಹೋದರರನ್ನು ಗುರುತಿಸಿ: ಯೋಗಿ ಆದಿತ್ಯನಾಥ

ದೇಶದ ಅರ್ಧಕ್ಕಿಂತಲೂ ಹೆಚ್ಚು ಜನರು ಮೋದಿಯೊಂದಿಗೆಇದ್ದಾರೆ ಎಂಬುದು ಬಿಜೆಪಿಯ ಹೆಮ್ಮೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ ನಮ್ಮ ಮುಸ್ಲಿಂ ಸಹೋದರಿಯರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು ಇತ್ತೀಚಿಗೆ.
Last Updated 11 ಏಪ್ರಿಲ್ 2019, 8:43 IST
ಮುಸ್ಲಿಂ ಸಹೋದರಿಯರೇ, ನಿಮ್ಮ ನಿಜವಾದ ಸಹೋದರರನ್ನು ಗುರುತಿಸಿ: ಯೋಗಿ ಆದಿತ್ಯನಾಥ

'ಮುಸ್ಲಿಮರಿಗೆ ಟಿಕೆಟ್ ಕೊಡಲ್ಲ, ಯಾಕೆಂದರೆ ಅವರಿಗೆ ನಮ್ಮ ಮೇಲೆ ನಂಬಿಕೆ ಇಲ್ಲ'

ಕರ್ನಾಟಕದಲ್ಲಿ ನಾವು ಮಸ್ಲಿಮರಿಗೆ ಟಿಕೆಟ್ ಕೊಡಲ್ಲ, ಯಾಕೆಂದರೆ ನಿಮಗೆನಮ್ಮ ಮೇಲೆ ನಂಬಿಕೆ ಇಲ್ಲ.ನೀವು ನಮ್ಮನ್ನು ನಂಬಿ, ನಾವು ಟಿಕೆಟ್ ನೀಡುತ್ತೇವೆ ಎಂದ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ.
Last Updated 3 ಏಪ್ರಿಲ್ 2019, 8:04 IST
'ಮುಸ್ಲಿಮರಿಗೆ ಟಿಕೆಟ್ ಕೊಡಲ್ಲ, ಯಾಕೆಂದರೆ ಅವರಿಗೆ ನಮ್ಮ ಮೇಲೆ ನಂಬಿಕೆ ಇಲ್ಲ'

ಪೊಖ್ರಾನ್‍ನ ಶಿವ ದೇಗುಲದಲ್ಲಿ ಪೂಜೆ ನೆರವೇರಿಸಿದ ರಾಜಸ್ಥಾನದ ಮುಸ್ಲಿಂ ಸಚಿವ

ಮುಸ್ಲಿಂ ಸಮುದಾಯದ ನಾಯಕ ಘಾಜಿ ಫಕೀರ್ ಅವರ ಮಗ ಸಲೇಹ್ ಮೊಹಮ್ಮದ್, ಗೆಹ್ಲೋಟ್ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ದೇವಾಲಯಲ್ಲಿ ಪೂಜೆ ನೆರವೇರಿಸಿದ್ದಾರೆ.
Last Updated 2 ಜನವರಿ 2019, 10:17 IST
ಪೊಖ್ರಾನ್‍ನ ಶಿವ ದೇಗುಲದಲ್ಲಿ ಪೂಜೆ ನೆರವೇರಿಸಿದ ರಾಜಸ್ಥಾನದ ಮುಸ್ಲಿಂ ಸಚಿವ
ADVERTISEMENT

ಮುಸ್ಲಿಮರ ಸಮಾವೇಶದಲ್ಲಿ ಟೋಪಿ ಧರಿಸಲು ನಿರಾಕರಣೆ; ವಿವಾದಕ್ಕೀಡಾಯಿತು ಸಚಿವರ ನಡೆ!

ಮುಸ್ಲಿಂ ನಾಯಕರ ಸಮಾವೇಶದಲ್ಲಿ ಮುಸ್ಲಿಂ ಟೋಪಿ ಧರಿಸಲು ಬಿಹಾರದ ಇಂಧನ ಸಚಿವ ಬಿಜೇಂದ್ರ ಪ್ರಸಾದ್ ಯಾದವ್ ನಿರಾಕರಿಸಿರುವುದು ವಿವಾದಕ್ಕೀಡಾಗಿದೆ.
Last Updated 1 ಅಕ್ಟೋಬರ್ 2018, 2:49 IST
ಮುಸ್ಲಿಮರ ಸಮಾವೇಶದಲ್ಲಿ ಟೋಪಿ ಧರಿಸಲು ನಿರಾಕರಣೆ; ವಿವಾದಕ್ಕೀಡಾಯಿತು ಸಚಿವರ ನಡೆ!

ಮೋದಿ ಮುಸ್ಲಿಮರ ಟೋಪಿ ಧರಿಸುವುದಿಲ್ಲ ಯಾಕೆ?: ತರೂರ್ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಎಲ್ಲ ರೀತಿಯ ಉಡುಗೆ ತೊಡುತ್ತಾರೆ ಆದರೆ ಮುಸ್ಲಿಮರ ಟೋಪಿ ಯಾಕೆ ಧರಿಸುವುದಿಲ್ಲ ಎಂದು ಕಾಂಗ್ರೆಸ್ ನೇತಾರ ಶಶಿ ತರೂರ್ ಪ್ರಶ್ನಿಸಿದ್ದಾರೆ.
Last Updated 6 ಆಗಸ್ಟ್ 2018, 16:09 IST
ಮೋದಿ ಮುಸ್ಲಿಮರ ಟೋಪಿ ಧರಿಸುವುದಿಲ್ಲ ಯಾಕೆ?: ತರೂರ್ ಪ್ರಶ್ನೆ

ಶಿಕ್ಷಣದಲ್ಲಿ ಮುಸ್ಲಿಮರಿಗೆ ಶೇ.5 ಮೀಸಲಾತಿಗೆ ಶಿವಸೇನೆ ಬೆಂಬಲ

ಮುಸ್ಲಿಮರಿಗೆ ಶಿಕ್ಷಣದಲ್ಲಿ ಶೇ.5 ಮೀಸಲಾತಿ ನೀಡುವ ತೀರ್ಮಾನಕ್ಕೆ ಶಿವಸೇನೆ ಬೆಂಬಲ ನೀಡಿದೆ. ಶಿವಸೇನೆಯ ಈ ನಿರ್ಧಾರವನ್ನು ಅಖಿಲ ಭಾರತ ಮಜ್ಲಿಸ್-ಇ-ಇಥೆಹಾದುಲ್ ಮುಸಲ್ಮಿನ್ (ಎಐಎಂಐಎಂ) ಧನಾತ್ಮಕ ನಡೆ ಎಂದು ಶ್ಲಾಘಿಸಿದೆ.
Last Updated 1 ಆಗಸ್ಟ್ 2018, 5:43 IST
ಶಿಕ್ಷಣದಲ್ಲಿ ಮುಸ್ಲಿಮರಿಗೆ ಶೇ.5 ಮೀಸಲಾತಿಗೆ ಶಿವಸೇನೆ ಬೆಂಬಲ
ADVERTISEMENT
ADVERTISEMENT
ADVERTISEMENT