ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ

ADVERTISEMENT

ತಾಳಿಕೋಟೆ- ದೇವರಹಿಪ್ಪರಗಿ ರಸ್ತೆಯಲ್ಲಿ ಅಪಘಾತ; ಬಾಲಕಿ ಸಾವು, 20 ಜನರಿಗೆ ಗಾಯ

ಕೃಷಿ ಕೆಲಸಕ್ಕೆ ಕೂಲಿಯಾಳುಗಳನ್ನು ಬುಲೇರೊ ಗೂಡ್ಸ್‌ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಉರುಳಿ ಬಿದ್ದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲೇ ಸಾವನಪ್ಪಿದ್ದು, 10 ಬಾಲಕಾರ್ಮಿಕರು ಸೇರಿದಂತೆ 20 ಜನ ಕೂಲಿಕಾರ್ಮಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ತಾಳಿಕೋಟೆ- ದೇವರಹಿಪ್ಪರಗಿ ರಸ್ತೆಯಲ್ಲಿ ನಡೆದಿದೆ.
Last Updated 4 ಡಿಸೆಂಬರ್ 2023, 12:39 IST
ತಾಳಿಕೋಟೆ- ದೇವರಹಿಪ್ಪರಗಿ ರಸ್ತೆಯಲ್ಲಿ ಅಪಘಾತ; ಬಾಲಕಿ ಸಾವು, 20 ಜನರಿಗೆ ಗಾಯ

ಮುದ್ದೇಬಿಹಾಳ: ಜನವರಿಯಲ್ಲಿ ಪಟ್ಟಾಧಿಕಾರ ಮಹೋತ್ಸವ

ಕುಂಟೋಜಿ ಚೆನ್ನವೀರ ದೇವರ ಗುರುಪಟ್ಟಾಧಿಕಾರ ಮಹೋತ್ಸವ
Last Updated 20 ನವೆಂಬರ್ 2023, 14:13 IST
ಮುದ್ದೇಬಿಹಾಳ: ಜನವರಿಯಲ್ಲಿ ಪಟ್ಟಾಧಿಕಾರ ಮಹೋತ್ಸವ

ಇಂಡಿ | ಜಾನುವಾರುಗಳಿಗೆ ಚರ್ಮಗಂಟು ರೋಗ: ಸಂತೆ ಬಂದ್

ಇಂಡಿ ತಾಲ್ಲೂಕಿನ ಅಲ್ಲಲ್ಲಿ ದನಕರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿದ್ದು, ರೈತರು ಜಾಗೃತಿಯಿಂದ ಇರುವಂತೆ ಮುಖ್ಯ ಪಶು ವೈದ್ಯಾಧಿಕಾರಿ ರಾಜಕುಮಾರ ಅಡಕಿ ಮತ್ತು ತಹಶೀಲ್ದಾರ್‌ ಬಿ.ಎಸ್.ಕಡಕಬಾವಿ ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2023, 13:36 IST
ಇಂಡಿ | ಜಾನುವಾರುಗಳಿಗೆ ಚರ್ಮಗಂಟು ರೋಗ: ಸಂತೆ ಬಂದ್

‘ರಂಗಾಸಕ್ತಿ ಕಳೆದುಕೊಂಡ ಕಲಾವಿದರು’

ಕನ್ನಡ ದೀಪ ಕಾರ್ಯಕ್ರಮ
Last Updated 3 ಡಿಸೆಂಬರ್ 2020, 14:29 IST
‘ರಂಗಾಸಕ್ತಿ ಕಳೆದುಕೊಂಡ ಕಲಾವಿದರು’

ವಿಜಯಪುರ: ಕೌಶಲವೇ ಸಾಧನೆ ಮೆಟ್ಟಿಲು

ವಿಜಯಪುರ: ‘ಸಾಧನೆ ಮಾಡಬೇಕೆನ್ನುವ ಛಲವೊಂದಿದ್ದರೆ ಅಂಗವೈಕಲ್ಯ ಯಾವ ಲೆಕ್ಕಕ್ಕೂ ಬರುವುದಿಲ್ಲ. ನಮ್ಮೊಳಗಿನ ಕೌಶಲಗಳನ್ನೇ ನಮ್ಮ ಸಾಧನೆಗೆ ಮೆಟ್ಟಿಲನ್ನಾಗಿಸಿಕೊಳ್ಳಬೇಕು’ ಎಂದು ಗುರುರಾಜ್ ಹೇಳುತ್ತಾರೆ. ಹೋಬಳಿಯ ದಂಡಿಗಾನಹಳ್ಳಿ ನಿವಾಸಿಯಾಗಿರುವ ಗುರುರಾಜ್‌ ಅವರಿಗೆ ಎರಡು ವರ್ಷವಾಗಿದ್ದಾಗ ಪೊಲಿಯೋದಿಂದ ಎಡಗಾಲು ಇಲ್ಲದಂತಾಗಿದೆ. 10ನೇ ತರಗತಿಯವರೆಗೂ ವ್ಯಾಸಂಗ ಮಾಡಿರುವ ಅವರು, ‘ನಾನೊಬ್ಬ ಅಂಗವಿಕಲ’ ಎನ್ನುವ ಸಂಕುಚಿತ ಭಾವನೆಯನ್ನು ಬದಿಗೊತ್ತಿ, ಚಿಕ್ಕಂದಿನಲ್ಲೆ ಮೈಗೂಡಿಸಿಕೊಂಡಿದ್ದ ಚಿತ್ರಕಲೆಯನ್ನು ತನ್ನ ಜೀವನದ ಮುಂದಿನ ಗುರಿಯನ್ನಾಗಿಸಿಕೊಂಡಡರು.
Last Updated 3 ಡಿಸೆಂಬರ್ 2020, 14:26 IST
ವಿಜಯಪುರ: ಕೌಶಲವೇ ಸಾಧನೆ ಮೆಟ್ಟಿಲು

ವಿಜಯಪುರ: ಸಾರ್ವಜನಿಕ ಗಣೇಶೋತ್ಸವಕ್ಕೆ ಇಲ್ಲ ಅವಕಾಶ

ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಹೇಳಿಕೆ
Last Updated 7 ಆಗಸ್ಟ್ 2020, 12:25 IST
ವಿಜಯಪುರ: ಸಾರ್ವಜನಿಕ ಗಣೇಶೋತ್ಸವಕ್ಕೆ ಇಲ್ಲ ಅವಕಾಶ

ವಿಜಯಪುರ: 158 ಜನರಿಗೆ ಕೋವಿಡ್‌ ಪಾಸಿಟಿವ್‌

ಜಿಲ್ಲೆಯಲ್ಲಿ ಶುಕ್ರವಾರ 158 ಜನರಿಗೆ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1988ಕ್ಕೆ ಏರಿಕೆಯಾಗಿದೆ.
Last Updated 24 ಜುಲೈ 2020, 14:12 IST
ವಿಜಯಪುರ: 158 ಜನರಿಗೆ ಕೋವಿಡ್‌ ಪಾಸಿಟಿವ್‌
ADVERTISEMENT

ವಿಜಯಪುರ: ಶೋಕಸಾಗರದಲ್ಲಿ ಮುಳುಗಿದ ಸಿದ್ದನಾಥ ಗ್ರಾಮ

ಮೀನುಗಾರಿಕೆ ವೇಳೆ ನದಿಯಲ್ಲಿ ಮುಳುಗಿ ಸಾವಿಗೀಡಾದ ಇಬ್ಬರು ಮೀನುಗಾರರ ಶವಗಳು ಪತ್ತೆ
Last Updated 13 ಜೂನ್ 2020, 14:01 IST
ವಿಜಯಪುರ: ಶೋಕಸಾಗರದಲ್ಲಿ ಮುಳುಗಿದ ಸಿದ್ದನಾಥ ಗ್ರಾಮ

ಮೊಬೈಲ್ ತ್ಯಜಿಸಿ, ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಿ: ಎಸ್.ಬಿ.ಪಾಟೀಲ

‘ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಕಾಲಹರಣ ಮಾಡದೆ, ಸಾಹಿತ್ಯಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಸಬ್‌ ಇನ್‌ಸ್ಪೆಕ್ಟರ್‌ ಎಸ್.ಬಿ.ಪಾಟೀಲ ಹೇಳಿದರು.
Last Updated 29 ಜನವರಿ 2020, 12:46 IST
ಮೊಬೈಲ್ ತ್ಯಜಿಸಿ, ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಿ: ಎಸ್.ಬಿ.ಪಾಟೀಲ

ಇಂಡಿ ಶಾಸಕ ಸಹಕಾರ ಸಕ್ಕರೆ ಕಾರ್ಖಾನೆಗೆ ರಾಜೀನಾಮೆ?

‘ಸಹಕಾರಸಕ್ಕರೆ ಕಾರ್ಖಾನೆಯನ್ನು ಯಾಕಾದರೂ ಪ್ರಾರಂಭಿಸಿದೆ ಎಂದು ಈಗ ಅನಿಸುತ್ತಿದೆ’ ಎಂದು ಇಂಡಿ ಶಾಸಕ, ಭೀಮಾಶಂಕರ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕ ಯಶವಂತರಾಯಗೌಡ ಪಾಟೀಲ ಹೇಳಿದರು.
Last Updated 28 ಡಿಸೆಂಬರ್ 2019, 20:39 IST
ಇಂಡಿ ಶಾಸಕ ಸಹಕಾರ ಸಕ್ಕರೆ ಕಾರ್ಖಾನೆಗೆ ರಾಜೀನಾಮೆ?
ADVERTISEMENT
ADVERTISEMENT
ADVERTISEMENT