ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಶಿ ತರೂರ್

ADVERTISEMENT

ಟ್ವಿಟರ್‌ನಲ್ಲಿ ಚರ್ಚೆಗೆ ಗ್ರಾಸವಾಯ್ತು ಶಶಿ ತರೂರ್ ಬಳಸಿದ ‘ವರ್ಡ್ ಆಫ್‌ ದಿ ಡೇ’!

ಮಹಾರಾಷ್ಟ್ರ ರಾಜಕೀಯ
Last Updated 27 ನವೆಂಬರ್ 2019, 10:16 IST
ಟ್ವಿಟರ್‌ನಲ್ಲಿ ಚರ್ಚೆಗೆ ಗ್ರಾಸವಾಯ್ತು ಶಶಿ ತರೂರ್ ಬಳಸಿದ ‘ವರ್ಡ್ ಆಫ್‌ ದಿ ಡೇ’!

2024ರಲ್ಲಿ ಚುನಾವಣೆ ಸ್ಪರ್ಧಿಸಿ ಶಶಿ ತರೂರ್‌ನ್ನು ಸೋಲಿಸುವೆ: ಶ್ರೀಶಾಂತ್

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಿರುವನಂತಪುರಂ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್‌ನ್ನು ಪರಾಭವಗೊಳಿಸುತ್ತೇನೆ ಎಂದ ಎಸ್. ಶ್ರೀಶಾಂತ್
Last Updated 29 ಸೆಪ್ಟೆಂಬರ್ 2019, 14:01 IST
2024ರಲ್ಲಿ ಚುನಾವಣೆ ಸ್ಪರ್ಧಿಸಿ ಶಶಿ ತರೂರ್‌ನ್ನು ಸೋಲಿಸುವೆ: ಶ್ರೀಶಾಂತ್

ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಶುಕ್ರವಾರ ಲೋಕಸಭೆಯಲ್ಲಿ ತ್ರಿವಳಿ ತಲಾಖ್ 2019 ಮಸೂದೆಯನ್ನು ಮಂಡಿಸಿದ್ದು, ಇದು ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಕಾಪಾಡಲು ಸಹಕರಿಸುತ್ತದೆ ಎಂದಿದ್ದಾರೆ.
Last Updated 21 ಜೂನ್ 2019, 10:41 IST
ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ

ಟಿಪ್ಪುವನ್ನು ಸ್ಮರಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ನ್ನು ಹೊಗಳಿದ ಶಶಿ ತರೂರ್

ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ತರೂರ್ ಇಮ್ರಾನ್ ಖಾನ್‌ನ್ನು ಹೊಗಳಿರುವುದರ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
Last Updated 7 ಮೇ 2019, 13:47 IST
ಟಿಪ್ಪುವನ್ನು ಸ್ಮರಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ನ್ನು ಹೊಗಳಿದ ಶಶಿ ತರೂರ್

ಅಯ್ಯಪ್ಪನನ್ನು ಪ್ರಾರ್ಥಿಸಲೇ ಬೇಕು ಎಂದಾದರೆ ಬೇರೆ ಅಯ್ಯಪ್ಪ ದೇಗುಲಗಳೂ ಇವೆ: ತರೂರ್

ಪವಿತ್ರ ಸ್ಥಳವಾದ ಶಬರಿಮಲೆಯಲ್ಲಿ ಹಿಂಸಾಚಾರ ನಡೆಸುವುದಕ್ಕಾಗಲೀ, ನಾಟಕದ ವೇದಿಕೆಯನ್ನಾಗಿ ಮಾಡುವುದಕ್ಕೆ ಕಾಂಗ್ರೆಸ್ ಸಿದ್ಧವಿಲ್ಲ ಎಂದಿದ್ದಾರೆ ಶಶಿ ತರೂರ್.
Last Updated 23 ನವೆಂಬರ್ 2018, 14:20 IST
ಅಯ್ಯಪ್ಪನನ್ನು ಪ್ರಾರ್ಥಿಸಲೇ ಬೇಕು ಎಂದಾದರೆ ಬೇರೆ ಅಯ್ಯಪ್ಪ ದೇಗುಲಗಳೂ ಇವೆ: ತರೂರ್

ಪ್ರಧಾನಿ ಮೋದಿ ಬಿಳಿ ಕುದುರೆ ಮೇಲೆ ಕುಳಿತು ಖಡ್ಗ ಮೇಲೆತ್ತಿದ ಹೀರೋ: ಶಶಿ ತರೂರ್

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅಲ್ಲ?
Last Updated 4 ನವೆಂಬರ್ 2018, 5:57 IST
ಪ್ರಧಾನಿ ಮೋದಿ ಬಿಳಿ ಕುದುರೆ ಮೇಲೆ ಕುಳಿತು ಖಡ್ಗ ಮೇಲೆತ್ತಿದ ಹೀರೋ: ಶಶಿ ತರೂರ್

ರಾಮ ಮಂದಿರ ವಿರುದ್ಧ ಜನಾಭಿಪ್ರಾಯಕ್ಕೆ ಕಾಂಗ್ರೆಸ್‌ ಯತ್ನ: ಬಿಜೆಪಿ ಆರೋಪ

ವಿವಾದ ಸೃಷ್ಟಿಸಿದ ಶಶಿ ತರೂರ್‌ ಹೇಳಿಕೆ
Last Updated 15 ಅಕ್ಟೋಬರ್ 2018, 14:02 IST
ರಾಮ ಮಂದಿರ ವಿರುದ್ಧ ಜನಾಭಿಪ್ರಾಯಕ್ಕೆ ಕಾಂಗ್ರೆಸ್‌ ಯತ್ನ: ಬಿಜೆಪಿ ಆರೋಪ
ADVERTISEMENT

ಮೋದಿ ಮುಸ್ಲಿಮರ ಟೋಪಿ ಧರಿಸುವುದಿಲ್ಲ ಯಾಕೆ?: ತರೂರ್ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಎಲ್ಲ ರೀತಿಯ ಉಡುಗೆ ತೊಡುತ್ತಾರೆ ಆದರೆ ಮುಸ್ಲಿಮರ ಟೋಪಿ ಯಾಕೆ ಧರಿಸುವುದಿಲ್ಲ ಎಂದು ಕಾಂಗ್ರೆಸ್ ನೇತಾರ ಶಶಿ ತರೂರ್ ಪ್ರಶ್ನಿಸಿದ್ದಾರೆ.
Last Updated 6 ಆಗಸ್ಟ್ 2018, 16:09 IST
ಮೋದಿ ಮುಸ್ಲಿಮರ ಟೋಪಿ ಧರಿಸುವುದಿಲ್ಲ ಯಾಕೆ?: ತರೂರ್ ಪ್ರಶ್ನೆ

'ತರೂರ್ ತಮ್ಮ ಗರ್ಲ್‌ಫ್ರೆಂಡ್‌ ಜತೆ ಪಾಕ್‍ನಲ್ಲಿ ಆರಾಮವಾಗಿರಬಹುದು'

ಕಾಂಗ್ರೆಸ್ ನೇತಾರ ಶಶಿ ತರೂರ್ ಅವರ ತಾಲೀಬಾನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನೇತಾರ ಸುಬ್ರಮಣಿಯನ್ ಸ್ವಾಮಿ, ಶಶಿ ತರೂರ್ ಅವರ ಗರ್ಲ್‌ಫ್ರೆಂಡ್‌ ಪಾಕಿಸ್ತಾನದಲ್ಲಿರುವುದರಿಂದ ಅವರು ಅಲ್ಲಿ ಹೆಚ್ಚು ಆರಾಮವಾಗಿರಬಹುದು ಎಂದಿದ್ದಾರೆ.
Last Updated 18 ಜುಲೈ 2018, 11:04 IST
'ತರೂರ್ ತಮ್ಮ ಗರ್ಲ್‌ಫ್ರೆಂಡ್‌ ಜತೆ ಪಾಕ್‍ನಲ್ಲಿ ಆರಾಮವಾಗಿರಬಹುದು'

ಬಿಜೆಪಿ ಕಾರ್ಯಕರ್ತರಿಂದ ಜೀವ ಬೆದರಿಕೆ: ಶಶಿ ತರೂರ್ ಆರೋಪ

ತಿರುವನಂತಪುರಂನಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ತನಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಆರೋಪಿಸಿದ್ದಾರೆ.ತಮ್ಮ ಕಚೇರಿಯ ಬಾಗಿಲು, ಗೋಡೆ ಮತ್ತು ಫಲಕದ ಮೇಲೆ ಮಸಿ ಬಳಿದ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಕಚೇರಿ ಮುಂದೆ ಹಿಂದೂ ಪಾಕಿಸ್ತಾನ್ ಎಂಬ ಬ್ಯಾನರ್ ಕಟ್ಟಿ ಹೋಗಿದ್ದಾರೆ ಎಂದು ತರೂರ್ ಹೇಳಿದ್ದಾರೆ.
Last Updated 16 ಜುಲೈ 2018, 14:23 IST
ಬಿಜೆಪಿ ಕಾರ್ಯಕರ್ತರಿಂದ ಜೀವ ಬೆದರಿಕೆ: ಶಶಿ ತರೂರ್ ಆರೋಪ
ADVERTISEMENT
ADVERTISEMENT
ADVERTISEMENT