ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ

ADVERTISEMENT

ಅಂಗವಿಕಲರಿಗೆ ವಂಚನೆ: ಇಬ್ಬರ ಬಂಧನ

ಸಮೀಪದ ಚಿಕ್ಕಬಿಲಗುಂಜಿಯಲ್ಲಿ ಬುಧವಾರ ಅಂಗವಿಕಲರಿಗೆ ಮನೆ ನಿರ್ಮಾಣ ಸಹಾಯಧನ ಕೊಡಿಸುವುದಾಗಿ ವಂಚಿಸುತ್ತಿದ್ದ ಇಬ್ಬರು ಅಂತರ ಜಿಲ್ಲಾ ವಂಚಕರನ್ನು ಪೊಲೀಸರು ಬಂಧಿಸಿದರು.
Last Updated 3 ಡಿಸೆಂಬರ್ 2020, 13:57 IST
ಅಂಗವಿಕಲರಿಗೆ ವಂಚನೆ: ಇಬ್ಬರ ಬಂಧನ

ಮಾಂಸ ಖರೀದಿಗೆ ಮುಗಿಬಿದ್ದ ನಾಗರಿಕರು

ಯುಗಾದಿ ಮುಗಿಸಿದ ಜನರು ಇಂದು ವರ್ಷದ ತೊಡಕು ನೆಪವಾಗಿಟ್ಟುಕೊಂಡು ಮಾಂಸ ಖರೀದಿಗೆ ಮುಗಿಬಿದ್ದರು.
Last Updated 26 ಮಾರ್ಚ್ 2020, 12:45 IST
fallback

ಒಂದೇ ಕುಟುಂಬಕ್ಕೆ ಎಲ್ಲ ಸವಲತ್ತು: ಕಡಿವಾಣಕ್ಕೆ ಕ್ರಮ

ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಕುಮಾರ ಬಂಗಾರಪ್ಪ ಸೂಚನೆ
Last Updated 29 ಜನವರಿ 2020, 14:25 IST
ಒಂದೇ ಕುಟುಂಬಕ್ಕೆ ಎಲ್ಲ ಸವಲತ್ತು: ಕಡಿವಾಣಕ್ಕೆ ಕ್ರಮ

ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಿಸಿರುವ ಮಂಗನ ಕಾಯಿಲೆ: ಮೂಲ ಪತ್ತೆಗೆ ಹರಸಾಹಸ

ಶಿವಮೊಗ್ಗಜಿಲ್ಲೆಯ 14 ಜನರಿಗೆ ಈ ಬಾರಿ ಮಂಗನಕಾಯಿಲೆ (ಕೆಎಫ್‌ಡಿ– ಕ್ಯಾಸನೂರು ಫಾರೆಸ್ಟ್ ಡಿಸೀಸ್) ಸೋಂಕು ತಗುಲಿದೆ.ಆದರೆ, ಆ ಪ್ರದೇಶಗಳಲ್ಲಿ ಸತ್ತು ಬಿದ್ದ ಮಂಗಗಳು, ಸಂಗ್ರಹಿಸಿದ ಉಣುಗುಗಳಲ್ಲಿ ರೋಗಾಣು ಕಂಡುಬಂದಿಲ್ಲ. ಇದು ಕಾಯಿಲೆ ಮೂಲ ಪತ್ತೆ ಪರೀಕ್ಷೆಯನ್ನು ಜಟಿಲಗೊಳಿಸಿದೆ.
Last Updated 23 ಜನವರಿ 2020, 21:24 IST
ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಿಸಿರುವ ಮಂಗನ ಕಾಯಿಲೆ: ಮೂಲ ಪತ್ತೆಗೆ ಹರಸಾಹಸ

ಶಿವಮೊಗ್ಗ: ಇಂದಿರಾ ಕ್ಯಾಂಟೀನ್‌ಗಳಿಗೆ ಗ್ರಾಹಕರ ಬರ!

ಕ್ಯಾಂಟೀನ್‌ಗಳ ಸಮೀಪ ತಿಂಡಿ ಗಾಡಿಗಳು, ಫುಡ್ ಕೋರ್ಟ್‌
Last Updated 20 ಡಿಸೆಂಬರ್ 2019, 9:45 IST
ಶಿವಮೊಗ್ಗ: ಇಂದಿರಾ ಕ್ಯಾಂಟೀನ್‌ಗಳಿಗೆ ಗ್ರಾಹಕರ ಬರ!

ಮೊಬೈಲ್‌ ಹಾಳಾದದ್ದೇ ನೆಪ; ಮಾನಸಿಕ ಅಸ್ವಸ್ಥನಿಂದ ಬಾಲಕಿ ಕೊಲೆ

ಮೊಬೈಲ್‌ ಹಾಳು ಮಾಡಿದಳು ಎಂದು ಕೋಪಗೊಂಡ ಮಾನಸಿಕ ಅಸ್ವಸ್ಥನೊ‌ಬ್ಬ ಐದು ವರ್ಷದ ಬಾಲಕಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಇಲ್ಲಿನ ಗಾಡಿಕೊಪ್ಪದಲ್ಲಿ ಭಾನುವಾರ ನಡೆದಿದೆ.
Last Updated 15 ಡಿಸೆಂಬರ್ 2019, 14:40 IST
fallback

ಧರೆಯಿಂದ ಉರುಳಿಬಿದ್ದು ಕಾಲು ಮುರಿದುಕೊಂಡ ಕಾಡುಕೋಣ

ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಸಮೀಪ ನಾಲೂರಿನ ಬಿಳಚಿಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 169(ಎ) ಮಾರ್ಗದ ಧರೆಯ ಮೇಲಿಂದ ಕಾಡುಕೋಣವೊಂದು ಉರುಳಿಬಿದ್ದು ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
Last Updated 8 ಡಿಸೆಂಬರ್ 2019, 4:39 IST
ಧರೆಯಿಂದ ಉರುಳಿಬಿದ್ದು ಕಾಲು ಮುರಿದುಕೊಂಡ ಕಾಡುಕೋಣ
ADVERTISEMENT

ಆರ್ಥಿಕ ಹಿಂಜರಿತ: ಬೆಲೆ ಏರಿಕೆ ಮಧ್ಯೆಯೂ ಮುಜರಾಯಿ ಹುಂಡಿಗಳಿಗೆ ಭಾರಿ ಕಾಣಿಕೆ

ಜನರಿಗೆ ಸಂಕಷ್ಟ; ದೇವಾಲಯಗಳ ಆದಾಯ ವೃದ್ಧಿ!
Last Updated 8 ಡಿಸೆಂಬರ್ 2019, 4:28 IST
ಆರ್ಥಿಕ ಹಿಂಜರಿತ: ಬೆಲೆ ಏರಿಕೆ ಮಧ್ಯೆಯೂ ಮುಜರಾಯಿ ಹುಂಡಿಗಳಿಗೆ ಭಾರಿ ಕಾಣಿಕೆ

ಕ್ಯಾಂಪ್‌ಗೆ ತೆರಳಿದ್ದ ಪೆಸಿಟ್‌ ವಿದ್ಯಾರ್ಥಿನಿ ಸಾವು

ಶಿವಮೊಗ್ಗ ತಾಲ್ಲೂಕಿನ ಬೀರನಕೆರೆ ಬಳಿ ಪೆಸಿಟ್‌ ಡಿಪ್ಲೊಮಾ ಕಾಲೇಜು ಹಮ್ಮಿಕೊಂಡಿದ್ದ ಶಿಬಿರಕ್ಕೆ ತೆರಳಿದ್ದ ವಿದ್ಯಾರ್ಥಿನಿ ಶನಿವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Last Updated 8 ಡಿಸೆಂಬರ್ 2019, 2:30 IST
fallback

ಸೈನಿಕ ಕಲ್ಯಾಣಕ್ಕೆ ಸಾರ್ವಜನಿಕರ ಸಾಥ್: ಎಸ್‌ಪಿ ಆಶಯ

ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಡುವಸೈನಿಕರ ಕಲ್ಯಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಪ್ರತಿಯೊಬ್ಬರೂ ಧ್ವಜ ಖರೀದಿ ಮಾಡುವ ಮೂಲಕಸಶಸ್ತ್ರ ಪಡೆಗಳ ಧ್ವಜಾ ದಿನಾಚರಣೆಅರ್ಥಪೂರ್ಣವಾಗಿಸಬೇಕು ಎಂದುಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ಹೇಳಿದರು.
Last Updated 7 ಡಿಸೆಂಬರ್ 2019, 13:19 IST
ಸೈನಿಕ ಕಲ್ಯಾಣಕ್ಕೆ ಸಾರ್ವಜನಿಕರ ಸಾಥ್: ಎಸ್‌ಪಿ ಆಶಯ
ADVERTISEMENT
ADVERTISEMENT
ADVERTISEMENT