ಗೋಕುಲಾಷ್ಟಮಿ ವಿಶೇಷ: ಮಗು ಮನಸ್ಸಿನ ಸಾಕಾರ ರೂಪ ಶ್ರೀಕೃಷ್ಣ
ಇದೇ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿ. ಕೃಷ್ಣ ಎಂದರೆ ಮನುಷ್ಯತ್ವ ಬೆಳೆಯಬಹುದಾದ ಬಹುದೊಡ್ಡ ಎತ್ತರ. ಗೆಳೆಯರನ್ನು ಹೇಗೆ ಪ್ರೀತಿಸಬೇಕು ಎನ್ನುವುದಕ್ಕೂ ಕೃಷ್ಣನೇ ಮಾದರಿ. ಗೆಳೆಯನಿಗಾಗಿ ಯುದ್ಧವನ್ನೇ ಗೆದ್ದುಕೊಟ್ಟ ಮಹಾನುಭಾವ ಕೃಷ್ಣ. ಅವನು ನಮ್ಮನ್ನು, ನಮ್ಮ ಬದುಕನ್ನು, ಜಗತ್ತನ್ನು ಆವರಿಸಿಕೊಂಡ ಬಗೆ ಅದೆಷ್ಟು ಬಗೆ!Last Updated 23 ಆಗಸ್ಟ್ 2019, 4:47 IST