ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾಮಿ ಅಗ್ನಿವೇಶ್

ADVERTISEMENT

ವೇದ ವಿದ್ವಾಂಸ, ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ನಿಧನ

ವೇದ ವಿದ್ವಾಂಸ ಮತ್ತು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್‌ ಶುಕ್ರವಾರ ಸಂಜೆ 6.55ಕ್ಕೆ ನಿಧನರಾದರು. ಬಹು ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಕಳೆದ ಕೆಲ ದಿನಗಳಿಂದ ಗಂಭೀರವಾಗಿತ್ತು.
Last Updated 11 ಸೆಪ್ಟೆಂಬರ್ 2020, 14:31 IST
ವೇದ ವಿದ್ವಾಂಸ, ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ನಿಧನ

ಸ್ವಾಮಿ ಅಗ್ನಿವೇಶ್ ವಂಚಕ, ವಿದೇಶಿ ಏಜೆಂಟ್: ಜಾರ್ಖಂಡ್ ಸಚಿವ 

ಸ್ವಾಮಿ ಅಗ್ನಿವೇಶ್ ವಂಚಕ ಮತ್ತು ವಿದೇಶಿ ಏಜೆಂಟ್ ಎಂದು ಜಾರ್ಖಂಡ್ ರಾಜ್ಯದ ನಗರಾಭಿವೃದ್ಧಿ ಸಚಿವ ಸಿ.ಪಿ.ಸಿಂಗ್ ಹೇಳಿದ್ದಾರೆ. ನನಗೆ ತಿಳಿದಿರುವಂತೆ ಸ್ವಾಮಿ ಅಗ್ನಿವೇಶ್ ವಿದೇಶದಿಂದ ಬರುವ ದೇಣಿಗೆಯಿಂದ ಬದುಕುತ್ತಿದ್ದಾರೆ. ಕಾವಿ ವಸ್ತ್ರದಿಂದ ಅವರು ಮೋಸ ಮಾಡುತ್ತಿದ್ದಾರೆ.ಅವರೊಬ್ಬ ವಂಚಕ, ಸ್ವಾಮಿ ಅಲ್ಲ.
Last Updated 18 ಜುಲೈ 2018, 12:32 IST
ಸ್ವಾಮಿ ಅಗ್ನಿವೇಶ್ ವಂಚಕ, ವಿದೇಶಿ ಏಜೆಂಟ್: ಜಾರ್ಖಂಡ್ ಸಚಿವ 
ADVERTISEMENT
ADVERTISEMENT
ADVERTISEMENT
ADVERTISEMENT