ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರ್ಯಾಣ

ADVERTISEMENT

ಮಕ್ಕಳಿಗಿಲ್ಲ ನೌಕರಿ:ಬೇಸತ್ತ ಅಪ್ಪ ರ‍್ಯಾಲಿಯಲ್ಲಿ ಕಿಚ್ಚಿಟ್ಟು ಆತ್ಮಹತ್ಯೆಗೆ ಯತ್ನ

ಮಕ್ಕಳಿಗೆ ಉದ್ಯೋಗ ಸಿಗದ ಕಾರಣ ಬೇಸತ್ತ ವ್ಯಕ್ತಿಯೊಬ್ಬರು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಜನ್ ಆಶೀರ್ವಾದ್ ರ‍್ಯಾಲಿಯಲ್ಲಿ ಕಿಚ್ಚಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Last Updated 26 ಆಗಸ್ಟ್ 2019, 14:14 IST
ಮಕ್ಕಳಿಗಿಲ್ಲ ನೌಕರಿ:ಬೇಸತ್ತ ಅಪ್ಪ ರ‍್ಯಾಲಿಯಲ್ಲಿ ಕಿಚ್ಚಿಟ್ಟು ಆತ್ಮಹತ್ಯೆಗೆ ಯತ್ನ

ಹರ್ಯಾಣದಲ್ಲಿ ಗೋ ರಕ್ಷಕನ ಹತ್ಯೆ, ಹಸುಗಳ್ಳರ ಕೈವಾಡ ಇಲ್ಲ ಎಂದ ಪೊಲೀಸರು

ಹರ್ಯಾಣದ ಪಲವಲ್ ಜಿಲ್ಲೆಯಲ್ಲಿ ಸೋಮವಾರ ಸಂಜೆ ಗೋರಕ್ಷಕ ಗೋಪಾಲ್(35) ಎಂಬವರು ಹತ್ಯೆಯಾಗಿದ್ದಾರೆ. ಹಸು ಕಳ್ಳಸಾಗಣಿಕೆ ತಡೆಯಲೆತ್ನಿಸಿದಾಗ ಹಸುಗಳ್ಳರು ಗೋಪಾಲ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ...
Last Updated 1 ಆಗಸ್ಟ್ 2019, 15:39 IST
ಹರ್ಯಾಣದಲ್ಲಿ ಗೋ ರಕ್ಷಕನ ಹತ್ಯೆ, ಹಸುಗಳ್ಳರ ಕೈವಾಡ ಇಲ್ಲ ಎಂದ ಪೊಲೀಸರು

ಹರ್ಯಾಣ: ದುಷ್ಕರ್ಮಿಗಳ ಗುಂಡೇಟಿಗೆ ವೈದ್ಯ ಬಲಿ 

ಸ್ವಂತ ಆಸ್ಪತ್ರೆ ಹೊಂದಿರುವ ವೈದ್ಯ ರಾಜೀವ್ ಗುಪ್ತಾ ಅವರು ಶನಿವಾರ ಕಾರಿನಲ್ಲಿ ಮಾರುಕಟ್ಟೆ ಕಡೆಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
Last Updated 7 ಜುಲೈ 2019, 10:47 IST
ಹರ್ಯಾಣ: ದುಷ್ಕರ್ಮಿಗಳ ಗುಂಡೇಟಿಗೆ ವೈದ್ಯ ಬಲಿ 

ಹರ್ಯಾಣದ ಕಾಂಗ್ರೆಸ್ ನಾಯಕ ವಿಕಾಸ್ ಚೌಧರಿ ಗುಂಡೇಟಿಗೆ ಬಲಿ

ಹರ್ಯಾಣದ ಕಾಂಗ್ರೆಸ್ ನಾಯಕ ವಿಕಾಸ್ ಚೌಧರಿ ಗುರುವಾರ ಬೆಳಗ್ಗೆ ದೆಹಲಿಯ ಹೊರವಲಯ ಫರೀದಾಬಾದ್‌ನಲ್ಲಿ ಗುಂಡೇಟಿಗೆ ಬಲಿಯಾಗಿದ್ದಾರೆ.
Last Updated 27 ಜೂನ್ 2019, 10:56 IST
ಹರ್ಯಾಣದ ಕಾಂಗ್ರೆಸ್ ನಾಯಕ ವಿಕಾಸ್ ಚೌಧರಿ ಗುಂಡೇಟಿಗೆ ಬಲಿ

ಮೋದಿ ದುರ್ಯೋಧನನಂತೆ ದುರಹಂಕಾರಿ: ಪ್ರಿಯಾಂಕಾ ವಾಗ್ದಾಳಿ

ದೇಶ ಯಾವತ್ತೂ ದುರಹಂಕಾರವನ್ನು ಸಹಿಸಿಕೊಂಡಿಲ್ಲ.ದುರ್ಯೋಧನನಿಗೂ ಇದೇ ರೀತಿಯ ದುರಹಂಕಾರವಿತ್ತು. ಆತ ಶೀಕೃಷ್ಣನನ್ನೇ ಒತ್ತೆಯಾಳಾಗಿರಿಸಲುಯತ್ನಿಸಿದವನು ಎಂದಿದ್ದಾರೆ.
Last Updated 7 ಮೇ 2019, 12:27 IST
ಮೋದಿ ದುರ್ಯೋಧನನಂತೆ ದುರಹಂಕಾರಿ: ಪ್ರಿಯಾಂಕಾ ವಾಗ್ದಾಳಿ

ಹರ್ಯಾಣದಲ್ಲಿ ದಟ್ಟ ಮಂಜು: ರಸ್ತೆ ಅಪಘಾತದಲ್ಲಿ 7 ಸಾವು

ದಟ್ಟ ಮಂಜು ಕಾರಣ ಅಂಬಾಲ - ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಎರಡು ಎಸ್‍ಯುವಿ ಕಾರುಗಳು ಡಿಕ್ಕಿ ಹೊಡೆದು 7 ಮಂದಿ ಸಾವಿಗೀಡಾಗಿದ್ದಾರೆ.
Last Updated 29 ಡಿಸೆಂಬರ್ 2018, 5:51 IST
ಹರ್ಯಾಣದಲ್ಲಿ ದಟ್ಟ ಮಂಜು: ರಸ್ತೆ ಅಪಘಾತದಲ್ಲಿ 7 ಸಾವು

12 ನೇ ತರಗತಿಯಲ್ಲಿ ಟಾಪರ್ ಆಗಿದ್ದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಹರ್ಯಾಣದ ಮಹೇಂದ್ರಗಢ್ ಜಿಲ್ಲೆಯ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಬುಧವಾರಸಾಮೂಹಿಕ ಅತ್ಯಾಚಾರ ನಡೆದಿದೆ.
Last Updated 14 ಸೆಪ್ಟೆಂಬರ್ 2018, 5:17 IST
12 ನೇ ತರಗತಿಯಲ್ಲಿ ಟಾಪರ್ ಆಗಿದ್ದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
ADVERTISEMENT

ಅತ್ಯಾಚಾರ, ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ಡ್ರೈವಿಂಗ್ ಲೈಸನ್ಸ್, ಪಿಂಚಣಿ ರದ್ದು

ಅತ್ಯಾಚಾರ, ದೌರ್ಜನ್ಯ ಮೊದಲಾದ ಪ್ರಕರಣದ ಆರೋಪಿಗಳಿಗೆ ಸರ್ಕಾರದ ಸೌಲಭ್ಯಗಳಾದ ವೃದ್ಯಾಪ್ಯ ಪಿಂಚಣಿ, ಅಂಗವಿಕಲರಿಗಿರುವ ಪಿಂಚಣಿ, ವಾಹನ ಚಾಲನೆ ಪರವಾನಗಿ ಮತ್ತು ಆಯುಧ ಪರವಾನಗಿ ರದ್ದು ಮಾಡಲು ಹರ್ಯಾಣ ಸರ್ಕಾರ ತೀರ್ಮಾನಿಸಿದೆ.
Last Updated 13 ಜುಲೈ 2018, 6:02 IST
ಅತ್ಯಾಚಾರ, ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ಡ್ರೈವಿಂಗ್ ಲೈಸನ್ಸ್, ಪಿಂಚಣಿ ರದ್ದು
ADVERTISEMENT
ADVERTISEMENT
ADVERTISEMENT