ಬುಧವಾರ, 15 ಅಕ್ಟೋಬರ್ 2025
×
ADVERTISEMENT

4g

ADVERTISEMENT

ಸ್ವದೇಶಿ 4 ಜಿ ತಂತ್ರಜ್ಞಾನ | ಅಮೆರಿಕ ಮಾಡದ ಸಾಧನೆಯನ್ನು ಭಾರತ ಸಾಧಿಸಿದೆ: ಶಿಂದೆ

BSNL 4G Launch: ಭಾರತವು ಸ್ವದೇಶಿ 4 ಜಿ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದ ಜಗತ್ತಿನ ಐದನೇ ದೇಶವಾಗಿದೆ. ಅಮೆರಿಕ ಕೂಡ ಮಾಡದ ಸಾಧನೆಯನ್ನು ಭಾರತ ಸಾಧಿಸಿದೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹೇಳಿದ್ದಾರೆ
Last Updated 27 ಸೆಪ್ಟೆಂಬರ್ 2025, 11:21 IST
ಸ್ವದೇಶಿ 4 ಜಿ ತಂತ್ರಜ್ಞಾನ | ಅಮೆರಿಕ ಮಾಡದ ಸಾಧನೆಯನ್ನು ಭಾರತ ಸಾಧಿಸಿದೆ: ಶಿಂದೆ

BSNLನ ‘ಸ್ವದೇಶಿ’ 4G ನೆಟ್‌ವರ್ಕ್ ಸೇವೆಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

BSNL 4G Network: ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 27ರಂದು BSNLನ ಸ್ವದೇಶಿ 4ಜಿ ನೆಟ್‌ವರ್ಕ್ ಸೇವೆಗೆ ಚಾಲನೆ ನೀಡಲಿದ್ದು, ಇದು 5Gಗೆ ಸರಾಗವಾಗಿ ಅಪ್‌ಗ್ರೇಡ್ ಆಗುವ indigenous stack ಮೂಲಕ ಭಾರತವನ್ನು ಜಾಗತಿಕ ಮಟ್ಟಕ್ಕೆ ತರುತ್ತದೆ.
Last Updated 26 ಸೆಪ್ಟೆಂಬರ್ 2025, 7:25 IST
BSNLನ ‘ಸ್ವದೇಶಿ’ 4G ನೆಟ್‌ವರ್ಕ್ ಸೇವೆಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

BSNL 4G: ದೆಹಲಿಯಲ್ಲಿ 4ಜಿ ಸೇವೆ ಆರಂಭಿಸಿದ ಬಿಎಸ್‌ಎನ್‌ಎಲ್‌

BSNL Network Expansion: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 4ಜಿ ಸೇವೆ ಆರಂಭವಾಗಲಿದೆ ಎಂದು ಸರ್ಕಾರಿ ಸಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ ಶುಕ್ರವಾರ ಘೋಷಿಸಿದೆ.
Last Updated 15 ಆಗಸ್ಟ್ 2025, 9:20 IST
BSNL 4G: ದೆಹಲಿಯಲ್ಲಿ 4ಜಿ ಸೇವೆ ಆರಂಭಿಸಿದ ಬಿಎಸ್‌ಎನ್‌ಎಲ್‌

ರಾಜ್ಯದ 927 ಗ್ರಾಮಕ್ಕಿಲ್ಲ 4ಜಿ ಸಂಪರ್ಕ

ದೈನಂದಿನ ಶೈಕ್ಷಣಿಕ, ವ್ಯಾವಹಾರಿಕ ಚಟುವಟಿಕೆಗಳಿಗೆ ತೊಡಕು
Last Updated 27 ಡಿಸೆಂಬರ್ 2024, 0:59 IST
ರಾಜ್ಯದ 927 ಗ್ರಾಮಕ್ಕಿಲ್ಲ 4ಜಿ ಸಂಪರ್ಕ

ಗಾಜನೂರು, ಪೆದ್ದನಪಾಳ್ಯ, ಹೂಗ್ಯಂನಲ್ಲಿ ಜಿಯೊ ಸಂಪರ್ಕ

ಸಂವಹನ ಸಂಪರ್ಕದ ಕೊರತೆ ಎದುರಿಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಗಾಜನೂರು, ಚಾಮರಾಜನಗರ ಜಿಲ್ಲೆಯ ಪೆದ್ದನಪಾಳ್ಯ, ಹೂಗ್ಯಂ ಗ್ರಾಮದಲ್ಲಿ ದೇಶದ ಪ್ರಮುಖ ದೂರಸಂಪರ್ಕ ಕಂಪನಿ ಜಿಯೊ ಸಂವಹನ ಸಂಪರ್ಕ ಸೌಲಭ್ಯ ಕಲ್ಪಿಸಿದೆ.
Last Updated 20 ಸೆಪ್ಟೆಂಬರ್ 2024, 13:27 IST
ಗಾಜನೂರು, ಪೆದ್ದನಪಾಳ್ಯ, ಹೂಗ್ಯಂನಲ್ಲಿ ಜಿಯೊ ಸಂಪರ್ಕ

BSNL ನಿಂದ 4G ಸೇವೆ ಆರಂಭ: 10 ಸಾವಿರ ಟವರ್‌ಗಳು ಮೇಲ್ದರ್ಜೆಗೆ

ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್‌ ಶೀಘ್ರದಲ್ಲಿ 4ಜಿ ಸೇವೆಯನ್ನು ಆರಂಭಿಸುತ್ತಿದ್ದು, ಇದಕ್ಕಾಗಿ ದೇಶವ್ಯಾಪಿ 10 ಸಾವಿರ ಟವರ್‌ಗಳನ್ನು ಮೇಲ್ದರ್ಜೆಗೆ ಏರಿಸಿದೆ.
Last Updated 5 ಜುಲೈ 2024, 14:20 IST
BSNL ನಿಂದ 4G ಸೇವೆ ಆರಂಭ: 10 ಸಾವಿರ ಟವರ್‌ಗಳು ಮೇಲ್ದರ್ಜೆಗೆ

ಬೀದರ್‌: 19 ಗ್ರಾಮಗಳಲ್ಲಿ 4ಜಿ ಟವರ್‌ಗೆ ಒಪ್ಪಿಗೆ

ಬೀದರ್‌ ಜಿಲ್ಲೆಯ 19 ಗ್ರಾಮ ಮತ್ತು ತಾಂಡಾಗಳಲ್ಲಿ ಬಿಎಸ್‌ಎನ್‌ಎಲ್‌ 4ಜಿ ಮೊಬೈಲ್‌ ಟವರ್‌ ಅಳವಡಿಸುವುದಕ್ಕೆ ಕೇಂದ್ರ ದೂರಸಂಪರ್ಕ ಸಚಿವಾಲಯ ಒಪ್ಪಿಗೆ ನೀಡಿದೆ.
Last Updated 27 ಜೂನ್ 2024, 15:50 IST
fallback
ADVERTISEMENT

BSNL 4G: ಬಿಎಸ್‌ಎನ್‌ಎಲ್‌ 4ಜಿ ಜೂನ್‌ ವೇಳೆಗೆ

ಬಿಎಸ್‌ಎನ್‌ಎಲ್‌ ಕಂಪನಿಯು ಡಿಸೆಂಬರ್ ವೇಳೆಗೆ ಸಣ್ಣ ಪ್ರಮಾಣದಲ್ಲಿ 4ಜಿ ಸೇವೆಗಳನ್ನು ಆರಂಭಿಸಲಿದ್ದು, ಮುಂದಿನ ವರ್ಷದ ಜೂನ್ ವೇಳೆಗೆ ದೇಶದಾದ್ಯಂತ ಸೇವೆಯು ಲಭ್ಯವಾಗುವಂತೆ ಮಾಡಲಿದೆ ಎಂದು ಕಂಪನಿಯ ಅಧ್ಯಕ್ಷ ಪಿ.ಕೆ. ಪುರ್ವಾರ್ ತಿಳಿಸಿದ್ದಾರೆ.
Last Updated 28 ಅಕ್ಟೋಬರ್ 2023, 18:36 IST
BSNL 4G: ಬಿಎಸ್‌ಎನ್‌ಎಲ್‌ 4ಜಿ ಜೂನ್‌ ವೇಳೆಗೆ

2024ರ ಒಳಗಾಗಿ ಪ್ರತಿ ಗ್ರಾಮಕ್ಕೂ 4ಜಿ: ಕೇಂದ್ರ ದೂರಸಂಪರ್ಕ ಖಾತೆ

ದೇಶದ ಪ್ರತಿ ಗ್ರಾಮವೂ 2024ರ ಒಳಗಾಗಿ 4ಜಿ ಸಂಪರ್ಕ ಪಡೆಯಲಿದೆ ಎಂದು ಕೇಂದ್ರ ದೂರಸಂಪರ್ಕ ಖಾತೆ ರಾಜ್ಯ ಸಚಿವ ದೇವುಸಿಂಹ ಚೌಹಾಣ್‌ ಶನಿವಾರ ತಿಳಿಸಿದ್ದಾರೆ.
Last Updated 29 ಏಪ್ರಿಲ್ 2023, 15:53 IST
2024ರ ಒಳಗಾಗಿ ಪ್ರತಿ ಗ್ರಾಮಕ್ಕೂ 4ಜಿ: ಕೇಂದ್ರ ದೂರಸಂಪರ್ಕ ಖಾತೆ

ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ 4ಜಿ ಸೇವೆ

ಮಲೆನಾಡಿಗರ ನೆಟ್‌ವರ್ಕ್‌ ಸಮಸ್ಯೆ ಶೀಘ್ರ ದೂರವಾಗಲಿದೆ: ಬಿ.ವೈ.ರಾಘವೇಂದ್ರ
Last Updated 7 ನವೆಂಬರ್ 2022, 7:31 IST
ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ 4ಜಿ ಸೇವೆ
ADVERTISEMENT
ADVERTISEMENT
ADVERTISEMENT