ಪಂಚ ರಾಜ್ಯ ಚುನಾವಣೆ: ‘ಕೈ’ ಹಿರಿಯ ವೀಕ್ಷಕರಾಗಿ ಡಿಕೆಶಿ, ಜಾರ್ಜ್
Congress Campaign Strategy: ಅಸ್ಸಾಂ ಮತ್ತು ಕೇರಳ ಚುನಾವಣಾ ಪ್ರಚಾರಕ್ಕೆ ಡಿಕೆ ಶಿವಕುಮಾರ್ ಮತ್ತು ಕೆಜೆ ಜಾರ್ಜ್ ಅವರನ್ನು ಕಾಂಗ್ರೆಸ್ ಹಿರಿಯ ವೀಕ್ಷಕರಾಗಿ ನೇಮಿಸಿದ್ದು, ಐದು ರಾಜ್ಯಗಳ ಚುನಾವಣೆ ನಿರೀಕ್ಷೆಗೆ ಸಜ್ಜಾಗಿದೆ.Last Updated 8 ಜನವರಿ 2026, 16:06 IST