ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

83 Film

ADVERTISEMENT

ದೇಶಭಕ್ತಿ, ರಾಷ್ಟ್ರವಾದದ ನಡುವೆ ವ್ಯತ್ಯಾಸವಿದೆ: '83' ನಿರ್ದೇಶಕ ಕಬೀರ್‌ ಖಾನ್‌

'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರದ ಬಗೆಗಿನ ಚರ್ಚೆಯ ಕಾವಿನ ನಡುವೆ ಸಿನಿಮಾದಲ್ಲಿನ 'ದೇಶಭಕ್ತಿ' ಮತ್ತು 'ರಾಷ್ಟ್ರವಾದ'ಯ ನಡುವಿನ ವ್ಯತ್ಯಾಸದ ಬಗ್ಗೆ ಬಾಲಿವುಡ್‌ ನಿರ್ದೇಶಕ ಕಬೀರ್‌ ಖಾನ್‌ ಮಾತನಾಡಿದ್ದಾರೆ.
Last Updated 26 ಮಾರ್ಚ್ 2022, 15:15 IST
ದೇಶಭಕ್ತಿ, ರಾಷ್ಟ್ರವಾದದ ನಡುವೆ ವ್ಯತ್ಯಾಸವಿದೆ: '83' ನಿರ್ದೇಶಕ ಕಬೀರ್‌ ಖಾನ್‌

ನೆಟ್‌ಫ್ಲಿಕ್ಸ್ ಮತ್ತು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ‘83‘ ಸಿನಿಮಾ ಬಿಡುಗಡೆ

ಒಟಿಟಿಯಲ್ಲಿ ‘83‘ ಸಿನಿಮಾ ಬಿಡುಗಡೆಯಾಗಿದೆ.
Last Updated 21 ಮಾರ್ಚ್ 2022, 6:48 IST
ನೆಟ್‌ಫ್ಲಿಕ್ಸ್ ಮತ್ತು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ‘83‘ ಸಿನಿಮಾ ಬಿಡುಗಡೆ

ರಣವೀರ್-ದೀಪಿಕಾ ಅಭಿನಯದ '83' ಸಿನಿಮಾ ಶೀಘ್ರದಲ್ಲೇ 200 ಕೋಟಿ ಕ್ಲಬ್‌ಗೆ ಸೇರ್ಪಡೆ

ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇದರ ಹೊರತಾಗಿಯೂ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ನಟ ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯದ '83' ಸಿನಿಮಾ ಯಶಸ್ವಿಯಾಗಿದೆ. ಕಬೀರ್ ಖಾನ್ ನಿರ್ದೇಶನದ ಈ ಸಿನಿಮಾ ಭಾರತ ಸೇರಿದಂತೆ ವಿದೇಶದಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡುತ್ತಿದೆ.
Last Updated 10 ಜನವರಿ 2022, 5:42 IST
ರಣವೀರ್-ದೀಪಿಕಾ ಅಭಿನಯದ '83' ಸಿನಿಮಾ ಶೀಘ್ರದಲ್ಲೇ 200 ಕೋಟಿ ಕ್ಲಬ್‌ಗೆ ಸೇರ್ಪಡೆ

'83' ಸಿನಿಮಾಗೆ ಉತ್ತಮ ಸ್ಪಂದನೆ; ಶೀಘ್ರದಲ್ಲೇ 100 ಕೋಟಿ ಕ್ಲಬ್‌ಗೆ ಸೇರ್ಪಡೆ

ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯದ '83' ಸಿನಿಮಾ ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹೊರತಾಗಿಯೂ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ಕಬೀರ್ ಖಾನ್ ನಿರ್ದೇಶನದ ಈ ಚಿತ್ರವು ಭಾರತ ಸೇರಿದಂತೆ ವಿದೇಶದಲ್ಲೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ
Last Updated 7 ಜನವರಿ 2022, 10:29 IST
'83' ಸಿನಿಮಾಗೆ ಉತ್ತಮ ಸ್ಪಂದನೆ; ಶೀಘ್ರದಲ್ಲೇ 100 ಕೋಟಿ ಕ್ಲಬ್‌ಗೆ ಸೇರ್ಪಡೆ

ಕಪಿಲ್‌ ದೇವ್‌ ಹುಟ್ಟುಹಬ್ಬಕ್ಕೆ '83' ನಾಯಕ ನಟ ರಣವೀರ್‌ ಸಿಂಗ್‌ ಶುಭಾಶಯ

ಮಾಜಿ ಕ್ರಿಕೆಟಿಗ ಕಪಿಲ್‌ ದೇವ್‌ ಅವರಿಗೆ ‘83’ ಚಿತ್ರದ ನಾಯಕ ನಟ ರಣವೀರ್‌ ಸಿಂಗ್‌ ಶುಭಾಶಯ ಕೋರಿದ್ದಾರೆ.
Last Updated 6 ಜನವರಿ 2022, 10:05 IST
ಕಪಿಲ್‌ ದೇವ್‌ ಹುಟ್ಟುಹಬ್ಬಕ್ಕೆ '83' ನಾಯಕ ನಟ ರಣವೀರ್‌ ಸಿಂಗ್‌ ಶುಭಾಶಯ

83: ಸಂದೀಪ್‌ ಪಾಟೀಲ್‌ ಪಾತ್ರದಲ್ಲಿ ನಟಿಸಿರುವ ಕುರಿತು ಮಗ ಚಿರಾಗ್‌ ಹೇಳಿದ್ದೇನು?

'83' ಚಿತ್ರವು ಶುಕ್ರವಾರಬಿಡುಗಡೆಯಾಗಿದ್ದು, ಅಪಾರ ಮೆಚ್ಚುಗೆ ಗಳಿಸಿದೆ.
Last Updated 25 ಡಿಸೆಂಬರ್ 2021, 6:35 IST
83: ಸಂದೀಪ್‌ ಪಾಟೀಲ್‌ ಪಾತ್ರದಲ್ಲಿ ನಟಿಸಿರುವ ಕುರಿತು ಮಗ ಚಿರಾಗ್‌ ಹೇಳಿದ್ದೇನು?

ಸಿನಿಮಾ ವಿಮರ್ಶೆ: ‘ಬೌಂಡರಿ’ಯೊಳಗೆ ಪುಟಿಯುವ 83ರ ಮೆಲುಕುಗಳು

ಬೌಂಡರಿಯೊಳಗೆ ಪುಟಿಯುವ 83ರ ಮೆಲುಕುಗಳು
Last Updated 24 ಡಿಸೆಂಬರ್ 2021, 14:28 IST
ಸಿನಿಮಾ ವಿಮರ್ಶೆ: ‘ಬೌಂಡರಿ’ಯೊಳಗೆ ಪುಟಿಯುವ 83ರ ಮೆಲುಕುಗಳು
ADVERTISEMENT

ನಾವು ಗೆದ್ದಿದ್ದೇವೆ ಅಮ್ಮ: ತಾಯಿಯ ಫೋಟೊ ಹಂಚಿಕೊಂಡ ‘83’ ನಾಯಕ ರಣವೀರ್‌ ಸಿಂಗ್‌

'83' ಚಿತ್ರವು ಇಂದು(ಶುಕ್ರವಾರ) ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 24 ಡಿಸೆಂಬರ್ 2021, 12:25 IST
ನಾವು ಗೆದ್ದಿದ್ದೇವೆ ಅಮ್ಮ: ತಾಯಿಯ ಫೋಟೊ ಹಂಚಿಕೊಂಡ ‘83’ ನಾಯಕ ರಣವೀರ್‌ ಸಿಂಗ್‌

'83' ಬಿಡುಗಡೆಗೆ ಮುನ್ನ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ದೀಪಿಕಾ ಭೇಟಿ

'83' ಚಿತ್ರ ಬಿಡುಗಡೆಯಾವುದಕ್ಕೂ ಮುನ್ನ ಬಾಲಿವುಡ್‌ ನಟಿದೀಪಿಕಾ ಪಡುಕೋಣೆ ಅವರು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದಿದ್ದಾರೆ.
Last Updated 24 ಡಿಸೆಂಬರ್ 2021, 10:22 IST
'83' ಬಿಡುಗಡೆಗೆ ಮುನ್ನ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ದೀಪಿಕಾ ಭೇಟಿ

'83' ಚಿತ್ರಕ್ಕೆ ಯಾವುದೇ ತೆರಿಗೆ ಇಲ್ಲ: ದೆಹಲಿ ಸರ್ಕಾರ ಘೋಷಣೆ

ಕಬೀರ್ ಖಾನ್ ನಿರ್ದೇಶನದ ಬಹುನಿರೀಕ್ಷಿತ '83‘ ಚಿತ್ರಕ್ಕೆ ಯಾವುದೇ ತೆರಿಗೆಯನ್ನು ವಿಧಿಸಲಾಗುವುದಿಲ್ಲ ಎಂದು ದೆಹಲಿ ಸರ್ಕಾರ ಘೋಷಿಸಿದೆ.
Last Updated 22 ಡಿಸೆಂಬರ್ 2021, 5:47 IST
'83' ಚಿತ್ರಕ್ಕೆ ಯಾವುದೇ ತೆರಿಗೆ ಇಲ್ಲ: ದೆಹಲಿ ಸರ್ಕಾರ ಘೋಷಣೆ
ADVERTISEMENT
ADVERTISEMENT
ADVERTISEMENT