8ಎಂಎಂ ಸಿನಿಮಾ ವಿಮರ್ಶೆ: ತಬರ ಬಂಡೆದ್ದಾಗ...
ಜಪಾನಿ ಭಾಷೆಯ ‘ಸ್ಟ್ರೇ ಡಾಗ್’ ಚಿತ್ರ ತೆರೆಕಂಡಿದ್ದು ಐವತ್ತರ ದಶಕದಲ್ಲಿ. ಇದು ವಿಶ್ವದ ಹಲವು ಭಾಷೆಗಳ ಸಿನಿಮಾಗಳಿಗೆ ಸ್ಫೂರ್ತಿಯಾಗಿದೆ. ವಯಸ್ಸಾದ ವ್ಯಕ್ತಿಯೊಬ್ಬ ವ್ಯವಸ್ಥೆಯ ವಿರುದ್ಧ ಬಂಡೇಳುವುದೇ ಈ ಚಿತ್ರದ ಹೂರಣ. ನವರಸ ನಾಯಕ ಜಗ್ಗೇಶ್ ಮೊದಲ ಬಾರಿಗೆ ಖಳನಟನ ಛಾಯೆಯಲ್ಲಿ ನಟಿಸಿರುವ ‘8ಎಂಎಂ’ ಚಿತ್ರಕ್ಕೂ ಇದೇ ಪ್ರೇರಣೆ.Last Updated 16 ನವೆಂಬರ್ 2018, 10:49 IST