ತುಮಕೂರು | ಪರ್ಯಾಯ ಸಿನಿಮಾದ ಸವಾಲು ದುಪ್ಪಟ್ಟು: ಬರಗೂರು
Alternative Film Movement: ತುಮಕೂರಿನಲ್ಲಿ ‘ಸಮುದಾಯದತ್ತ ಸಿನಿಮಾ’ ಚಿತ್ರಯಾತ್ರೆ ಆರಂಭಿಸಿ, ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಪರ್ಯಾಯ ಚಿತ್ರಗಳು ಹೆಚ್ಚಿದ ಸವಾಲುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.Last Updated 18 ಜನವರಿ 2026, 7:19 IST