ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

A Narayanaswamy

ADVERTISEMENT

ಚಿತ್ರದುರ್ಗ ಬಿಟ್ಟು ಬೇರೆಲ್ಲೂ ಸ್ಪರ್ಧಿಸಲ್ಲ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೇಳಿದರೂ ಕೋಲಾರಕ್ಕೆ ಹೋಗುವುದಿಲ್ಲ. ಚಿತ್ರದುರ್ಗ ಹೊರತುಪಡಿಸಿ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
Last Updated 4 ನವೆಂಬರ್ 2023, 13:04 IST
ಚಿತ್ರದುರ್ಗ ಬಿಟ್ಟು ಬೇರೆಲ್ಲೂ ಸ್ಪರ್ಧಿಸಲ್ಲ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ನಿರ್ಲಕ್ಷ್ಯ ತೋರಿದರೆ ಬ್ಯಾಂಕ್‌ ಶಾಖೆ ಬಂದ್‌: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಅಧಿಕಾರಿಗಳಿಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಎಚ್ಚರಿಕೆ
Last Updated 20 ಜೂನ್ 2023, 15:40 IST
ನಿರ್ಲಕ್ಷ್ಯ ತೋರಿದರೆ ಬ್ಯಾಂಕ್‌ ಶಾಖೆ ಬಂದ್‌: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ರಾಜ್ಯಗಳು ಕೇಳಿದಂತೆ ಪುಕ್ಕಟೆಯಾಗಿ ಪಡಿತರ ನೀಡಲು ಆಗಲ್ಲ: ಕೇಂದ್ರ ಸಚಿವ ನಾರಾಯಣಸ್ವಾಮಿ

ಕುರ್ಚಿ, ತೆವಲಿಗಾಗಿ ಮತದಾರರಿಗೆ ಎಲ್ಲವನ್ನೂ ಉಚಿತವಾಗಿ ನೀಡುವುಗಾಗಿ ಘೋಷಣೆ ಮಾಡಿದ ಕಾಂಗ್ರೆಸ್‌ ಭರವಸೆ ಈಡೇರಿಸಬೇಕು.
Last Updated 19 ಜೂನ್ 2023, 11:46 IST
ರಾಜ್ಯಗಳು ಕೇಳಿದಂತೆ ಪುಕ್ಕಟೆಯಾಗಿ ಪಡಿತರ ನೀಡಲು ಆಗಲ್ಲ: ಕೇಂದ್ರ ಸಚಿವ ನಾರಾಯಣಸ್ವಾಮಿ

‘ನನ್ನ ಹೆಂಡ್ತಿಗೂ ಡಕೋಟ.. ನಿನ್ನ ಹೆಂಡ್ತಿಗೂ..’: ಎ.ನಾರಾಯಣಸ್ವಾಮಿ ವ್ಯಂಗ್ಯ

‘ಹೇ ಹುಲಿಯಾ... ನಿನಗೂ ಫ್ರೀ... ನನಗೂ ಫ್ರೀ’ ಎಂದು ಚುನಾವಣೆ ಸಮಯದಲ್ಲಿ ಹೇಳಿದ್ದ ಸಿದ್ದರಾಮಯ್ಯ ಈಗ ಮುಖ್ಯಮಂತ್ರಿ ಆದ ಬಳಿಕ ‘ನನ್ನ ಹೆಂಡತಿಗೂ ಡಕೋಟ.. ನಿನ್ನ ಹೆಂಡತಿಗೂ ಡಕೋಟ ಬಸ್‌... ಎಂಬುದಾಗಿ ಹೇಳುತ್ತಿದ್ದಾರೆ’. -ಎ.ನಾರಾಯಣಸ್ವಾಮಿ
Last Updated 3 ಜೂನ್ 2023, 21:12 IST
‘ನನ್ನ ಹೆಂಡ್ತಿಗೂ ಡಕೋಟ.. ನಿನ್ನ ಹೆಂಡ್ತಿಗೂ..’: ಎ.ನಾರಾಯಣಸ್ವಾಮಿ ವ್ಯಂಗ್ಯ

ಮತದಾರರನ್ನು ಭಿಕ್ಷುಕರನ್ನಾಗಿಸುವ ‘ಗ್ಯಾರಂಟಿ’

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಆರೋಪ
Last Updated 2 ಜೂನ್ 2023, 11:17 IST
fallback

ಕೇಂದ್ರ ಸಚಿವರ ಪ್ರಚಾರಕ್ಕೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಅಡ್ಡಿ

ಪಾವಗಡ ತಾಲ್ಲೂಕಿನ ಅರಸೀಕೆರೆಯಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಪರ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪ್ರಚಾರ ಮಾಡುವಾಗ ಗ್ರಾಮದ ಕೆಲ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ನಾಯಕರ ಪರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Last Updated 6 ಮೇ 2023, 15:55 IST
ಕೇಂದ್ರ ಸಚಿವರ ಪ್ರಚಾರಕ್ಕೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಅಡ್ಡಿ

ಶೇ 80 ಶೋಷಿತರಿಗೆ ಸಿಗದ ಸವಲತ್ತು -ಎ.ನಾರಾಯಣಸ್ವಾಮಿ

‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದರೂ ದೇಶದ ಶೇ 80ರಷ್ಟು ಶೋಷಿತ ಸಮುದಾಯಗಳಿಗೆ ಅವಶ್ಯಕ ಸವಲತ್ತುಗಳು ತಲುಪಿಲ್ಲ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.
Last Updated 19 ಫೆಬ್ರವರಿ 2023, 21:45 IST
ಶೇ 80  ಶೋಷಿತರಿಗೆ ಸಿಗದ ಸವಲತ್ತು -ಎ.ನಾರಾಯಣಸ್ವಾಮಿ
ADVERTISEMENT

ಭದ್ರಾ ಮೇಲ್ದಂಡೆಗೆ ಸಿಗಲಿದೆ ರಾಷ್ಟ್ರೀಯ ಮಾನ್ಯತೆ: ಸಚಿವ ನಾರಾಯಣಸ್ವಾಮಿ ವಿಶ್ವಾಸ

ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮೊರೆ
Last Updated 3 ಫೆಬ್ರವರಿ 2023, 13:53 IST
ಭದ್ರಾ ಮೇಲ್ದಂಡೆಗೆ ಸಿಗಲಿದೆ ರಾಷ್ಟ್ರೀಯ ಮಾನ್ಯತೆ: ಸಚಿವ ನಾರಾಯಣಸ್ವಾಮಿ ವಿಶ್ವಾಸ

ಎಸ್‌ಸಿ ಮೀಸಲಾತಿ ಹೆಚ್ಚಳ ಇಲ್ಲ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಪರಿಶಿಷ್ಟ ಜಾತಿಯ (ಎಸ್‌ಸಿ) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಸ್ಪಷ್ಟಪಡಿಸಿದ್ದಾರೆ.
Last Updated 21 ಡಿಸೆಂಬರ್ 2022, 4:54 IST
ಎಸ್‌ಸಿ ಮೀಸಲಾತಿ ಹೆಚ್ಚಳ ಇಲ್ಲ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ರೈಲ್ವೆ ಕೆಳಸೇತುವೆ ನೀರು ತೆರವಿಗೆ ತಾಕೀತು: ಸಚಿವ ಎ.ನಾರಾಯಣಸ್ವಾಮಿ

ರೈಲ್ವೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಕೇಂದ್ರ
Last Updated 22 ಅಕ್ಟೋಬರ್ 2022, 4:52 IST
ರೈಲ್ವೆ ಕೆಳಸೇತುವೆ ನೀರು ತೆರವಿಗೆ ತಾಕೀತು: ಸಚಿವ ಎ.ನಾರಾಯಣಸ್ವಾಮಿ
ADVERTISEMENT
ADVERTISEMENT
ADVERTISEMENT