ಬಾಯಲ್ಲಿ ನೀರೂರಿಸುವ ಸೌತೆಕಾಯಿ ಸೊಪ್ಪಿನ ಕರಿ
ಎರಡು ತಿಂಗಳ ಹಿಂದೆಯಷ್ಟೇ ಮುನೇಶ್ವರನಗರದಲ್ಲಿ ಆರಂಭವಾಗಿರುವ ಸೌತ್ ತಡ್ಕಾ ಗ್ರ್ಯಾಂಡ್ ಹೋಟೆಲ್ ಈ ಭಾಗದಲ್ಲಿ ಜನಪ್ರಿಯವಾಗುತ್ತಿದೆ. ಸೌತೆಕಾಯಿ ಸೊಪ್ಪು, ಕಾಜು, ಪನ್ನೀರು, ಚೀಸ್ ಮಿಶ್ರಣಗೊಳಿಸಿ ಸಿದ್ಧಪಡಿಸುವ ಇಲ್ಲಿನ ವಿಶೇಷ ಕರಿ ಬಲು ರುಚಿಕರ. ಅಲ್ಲದೆ ಇಲ್ಲಿ ಸಿದ್ಧವಾಗುವ ಹಲವು ಬಗೆಯ ವಿಶೇಷ ದೋಸೆಗಳನ್ನು ಸವಿಯಲು ಜನರು ಮುಗಿಬೀಳುತ್ತಾರೆLast Updated 12 ಸೆಪ್ಟೆಂಬರ್ 2018, 16:17 IST