ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

AB de Villiers

ADVERTISEMENT

IPL: ಕಳಪೆ ಸ್ಟ್ರೈಕ್‌ರೇಟ್ ಆರೋಪ; ಕೊಹ್ಲಿ ಬೆಂಬಲಕ್ಕೆ ನಿಂತ ವಿಲಿಯರ್ಸ್

ಚುಟುಕು ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್‌ರೇಟ್ ಬಗ್ಗೆ ತಗಾದೆ ಎತ್ತಿದವರ ವಿರುದ್ಧ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Last Updated 2 ಮೇ 2024, 12:32 IST
IPL: ಕಳಪೆ ಸ್ಟ್ರೈಕ್‌ರೇಟ್ ಆರೋಪ; ಕೊಹ್ಲಿ ಬೆಂಬಲಕ್ಕೆ ನಿಂತ ವಿಲಿಯರ್ಸ್

ನನ್ನ ಗೆಳೆಯ ಹಳೆಯ ಲಯಕ್ಕೆ ಮರಳುವುದು ಖಚಿತ: ಕೊಹ್ಲಿ ಬಗ್ಗೆ ಎಬಿಡಿ

ವಿರಾಟ್ ಕೊಹ್ಲಿ ಬಗ್ಗೆ ಎಬಿಡಿ ಭರವಸೆಯ ಮಾತು
Last Updated 20 ಮಾರ್ಚ್ 2024, 16:01 IST
ನನ್ನ ಗೆಳೆಯ ಹಳೆಯ ಲಯಕ್ಕೆ ಮರಳುವುದು ಖಚಿತ: ಕೊಹ್ಲಿ ಬಗ್ಗೆ ಎಬಿಡಿ

RCB v DC | ಬೌಂಡರಿ ಗೆರೆ ಬಳಿ ಅಮೋಘ ಕ್ಷೇತ್ರರಕ್ಷಣೆ: ವಿಲಿಯರ್ಸ್ ನೆನಪಿಸಿದ ವೇರಂ

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಅಮೋಘ ಕ್ಷೇತ್ರರಕ್ಷಣೆ ಮಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಜಾರ್ಜಿಯಾ ವೇರಂ, ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್‌ ಅವರನ್ನು ನೆನಪಿಸಿದರು.
Last Updated 1 ಮಾರ್ಚ್ 2024, 3:24 IST
RCB v DC | ಬೌಂಡರಿ ಗೆರೆ ಬಳಿ ಅಮೋಘ ಕ್ಷೇತ್ರರಕ್ಷಣೆ: ವಿಲಿಯರ್ಸ್ ನೆನಪಿಸಿದ ವೇರಂ

ಕೊಹ್ಲಿ ಬಗ್ಗೆ ಸುಳ್ಳು ಮಾಹಿತಿ ಹರಡಿ ದೊಡ್ಡ ತಪ್ಪು ಮಾಡಿದ್ದೇನೆ: ವಿಲಿಯರ್ಸ್

ವಿರಾಟ್ ಕೊಹ್ಲಿ ಅವರ ವೈಯಕ್ತಿಕ ಕಾರಣಗಳ ಬಗ್ಗೆ ಸುಳ್ಳು ಮಾಹಿತಿ ಹಂಚಿಕೊಳ್ಳುವ ಮೂಲಕ ದೊಡ್ಡ ತಪ್ಪು ಮಾಡಿದ್ದೇನೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ಹೇಳಿದ್ದಾರೆ.
Last Updated 9 ಫೆಬ್ರುವರಿ 2024, 9:29 IST
ಕೊಹ್ಲಿ ಬಗ್ಗೆ ಸುಳ್ಳು ಮಾಹಿತಿ ಹರಡಿ ದೊಡ್ಡ ತಪ್ಪು ಮಾಡಿದ್ದೇನೆ: ವಿಲಿಯರ್ಸ್

ನಂ.4 ಕ್ರಮಾಂಕಕ್ಕೆ ವಿರಾಟ್ ಅತ್ಯುತ್ತಮ ಆಯ್ಕೆ: ಎಬಿ ಡಿ ವಿಲಿಯರ್ಸ್

ಮುಂಬರುವ ಏಷ್ಯಾ ಕಪ್ ಹಾಗೂ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ನಾಲ್ಕನೇ ಕ್ರಮಾಂಕದಲ್ಲಿ ಯಾವ ಆಟಗಾರ ಬ್ಯಾಟಿಂಗ್ ಮಾಡಬೇಕು ಎಂಬುದರ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.
Last Updated 26 ಆಗಸ್ಟ್ 2023, 10:50 IST
ನಂ.4 ಕ್ರಮಾಂಕಕ್ಕೆ ವಿರಾಟ್ ಅತ್ಯುತ್ತಮ ಆಯ್ಕೆ: ಎಬಿ ಡಿ ವಿಲಿಯರ್ಸ್

ವಿರಾಟ್‌ ಕೊಹ್ಲಿಯ ಈ ಅಭ್ಯಾಸ ನನಗೆ ಕಿರಿಕಿರಿ ಉಂಟು ಮಾಡುತ್ತದೆ: ಎಬಿಡಿ

ಐಪಿಎಲ್‌ನ ಜೋಡೆತ್ತುಗಳೆಂದೇ ಕರೆಯಲಾಗುವ ಆರ್‌ಸಿಬಿ ತಂಡದ ಆಟಗಾರರಾದ ವಿರಾಟ್‌ ಕೊಹ್ಲಿ ಮತ್ತು ಎ ಬಿ ಡೆವಿಲಿಯರ್ಸ್‌(ಎಬಿಡಿ) ಕ್ರಿಕೆಟ್‌ ಮೈದಾನದಿಂದಾಚೆಗೂ ಉತ್ತಮ ಬಾಂದವ್ಯ ಹೊಂದಿದ್ದಾರೆ. ಸಂದರ್ಶನವೊಂದರಲ್ಲಿ ಎಬಿಡಿ ಅವರಿಗೆ ‘ವಿರಾಟ್‌ ಕೊಹ್ಲಿಯ ಯಾವ ಅಭ್ಯಾಸ ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ‘ ಎಂದು ಕೇಳಲಾಗಿದ್ದು, ಎಬಿಡಿ ಉತ್ತರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ
Last Updated 9 ಏಪ್ರಿಲ್ 2023, 13:48 IST
ವಿರಾಟ್‌ ಕೊಹ್ಲಿಯ ಈ ಅಭ್ಯಾಸ ನನಗೆ ಕಿರಿಕಿರಿ ಉಂಟು ಮಾಡುತ್ತದೆ: ಎಬಿಡಿ

ಎಬಿಡಿ, ಕ್ರಿಸ್ ಗೇಲ್ ಜೆರ್ಸಿ ಸಂಖ್ಯೆಗೆ ನಿವೃತ್ತಿ ಘೋಷಿಸಲಿರುವ ಆರ್‌ಸಿಬಿ

‘ಆರ್‌ಸಿಬಿ ದಂತಕಥೆಗಳಾದ ಎಬಿ ಡಿ ವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರನ್ನು ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳಿಸಿದ ಬಳಿಕ ಅವರು ಬಳಸುತ್ತಿದ್ದ ಜೆರ್ಸಿ ಸಂಖ್ಯೆ 17 ಮತ್ತು 333ಕ್ಕೆ ನಿವೃತ್ತಿ ಘೋಷಿಸಲಾಗುತ್ತದೆ’ ಎಂದು ಆರ್‌ಸಿಬಿ ಟ್ವೀಟ್ ಮಾಡಿದೆ.
Last Updated 18 ಮಾರ್ಚ್ 2023, 8:59 IST
ಎಬಿಡಿ, ಕ್ರಿಸ್ ಗೇಲ್ ಜೆರ್ಸಿ ಸಂಖ್ಯೆಗೆ ನಿವೃತ್ತಿ ಘೋಷಿಸಲಿರುವ ಆರ್‌ಸಿಬಿ
ADVERTISEMENT

ವಿರಾಟ್ ಕೊಹ್ಲಿ ಬ್ಯಾಟಿಂಗ್ ಕೊಂಡಾಡಿದ ಎಬಿ ಡಿವಿಲಿಯರ್ಸ್

ಶ್ರೀಲಂಕಾ ವಿರುದ್ಧ ತಿರುವನಂತಪುರದಲ್ಲಿ ಭಾನುವಾರ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ ಅವರನ್ನು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
Last Updated 16 ಜನವರಿ 2023, 10:33 IST
ವಿರಾಟ್ ಕೊಹ್ಲಿ ಬ್ಯಾಟಿಂಗ್ ಕೊಂಡಾಡಿದ ಎಬಿ ಡಿವಿಲಿಯರ್ಸ್

ಸೂರ್ಯಕುಮಾರ್‌ಗೆ ಉಜ್ವಲ ಭವಿಷ್ಯವಿದೆ: ಎಬಿ ಡಿವಿಲಿಯರ್ಸ್‌

‘ಸೂರ್ಯಕುಮಾರ್ ಯಾದವ್ ಅವರಿಗೆ ಉಜ್ವಲ ಭವಿಷ್ಯವಿದೆ. ಅವರು ಈಗ ಅದ್ಭುತವಾದ ಬ್ಯಾಟಿಂಗ್ ಮಾಡುತ್ತಿದ್ದಾರೆ’–
Last Updated 9 ನವೆಂಬರ್ 2022, 6:56 IST
ಸೂರ್ಯಕುಮಾರ್‌ಗೆ ಉಜ್ವಲ ಭವಿಷ್ಯವಿದೆ: ಎಬಿ ಡಿವಿಲಿಯರ್ಸ್‌

ಎಬಿ ಡಿವಿಲಿಯರ್ಸ್‌ ಭೇಟಿಯಾದ ಕಾಂತಾರ ತಾರೆ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ- ಎಬಿ ಡಿವಿಲಿಯರ್ಸ್‌ ಭೇಟಿ
Last Updated 4 ನವೆಂಬರ್ 2022, 7:05 IST
ಎಬಿ ಡಿವಿಲಿಯರ್ಸ್‌ ಭೇಟಿಯಾದ ಕಾಂತಾರ ತಾರೆ ರಿಷಬ್ ಶೆಟ್ಟಿ
ADVERTISEMENT
ADVERTISEMENT
ADVERTISEMENT