ಮುಳ್ಳುಕಂಟೆಯಲ್ಲಿ ನವಜಾತ ಹೆಣ್ಣು ಶಿಶು: ಅಮ್ಮನ ಎದೆಹಾಲು ಇಲ್ಲದೆ ಒದ್ದಾಡಿದ ಕೂಸು
Koppala Newborn: ಕೊಪ್ಪಳ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಸಾದ ನಿಲಯದ ಸಮೀಪದ ಮುಳ್ಳುಕಂಟೆಯಲ್ಲಿ ಮಂಗಳವಾರ ನವಜಾತು ಹೆಣ್ಣು ಶಿಶು ಪತ್ತೆಯಾಗಿದ್ದು, ಸಾರ್ವಜನಿಕರ ಕಾಳಜಿಯಿಂದ ಮಗು ಬದುಕುಳಿದಿದೆ. Last Updated 30 ಡಿಸೆಂಬರ್ 2025, 12:24 IST