ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Abhimanyu

ADVERTISEMENT

Mysuru Dasara | ಸಿಡಿಗುಂಡಿನ ಆರ್ಭಟ: ಕದಲದ ಗಜಪಡೆ

ಭೂಮಿ ನಡುಗುವಂತೆ ಏಳು ಫಿರಂಗಿಗಳಲ್ಲಿ ಸಿಡಿದ ‘ಕುಶಾಲತೋಪಿ’ಗೆ ಅಂಬಾರಿ ಆನೆ ‘ಅಭಿಮನ್ಯು’ ನೇತೃತ್ವದ ‘ಗಜಪಡೆ’ ಕದಲದೆ ಧೈರ್ಯ ಪ್ರದರ್ಶಿಸಿದತು. ಅದನ್ನು ಕಂಡ ಆನೆಪ್ರಿಯರಲ್ಲಿ ಸಂತಸ ಮೂಡಿತ್ತು.
Last Updated 26 ಸೆಪ್ಟೆಂಬರ್ 2024, 8:11 IST
Mysuru Dasara | ಸಿಡಿಗುಂಡಿನ ಆರ್ಭಟ: ಕದಲದ ಗಜಪಡೆ

ದಸರಾ ಆನೆ ‘ಅಭಿಮನ್ಯು’ ಮಾವುತನಿಗೆ ಮುಖ್ಯಮಂತ್ರಿ ಪದಕ

ಅರಣ್ಯ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ದಸರಾ ಆನೆ ‘ಅಭಿಮನ್ಯು’ವಿನ ಮಾವುತ ಜೆ.ಎಸ್‌.ವಸಂತ ಸಹಿತ ಮೈಸೂರು ವೃತ್ತ ವ್ಯಾಪ್ತಿಯ ನಾಲ್ವರು ಅಧಿಕಾರಿ ಹಾಗೂ ಸಿಬ್ಬಂದಿಗೆ 2022–23ನೇ ಸಾಲಿನ ಮುಖ್ಯಮಂತ್ರಿ ಪದಕ ದೊರೆತಿದೆ.
Last Updated 4 ಸೆಪ್ಟೆಂಬರ್ 2024, 4:58 IST
ದಸರಾ ಆನೆ ‘ಅಭಿಮನ್ಯು’ ಮಾವುತನಿಗೆ ಮುಖ್ಯಮಂತ್ರಿ ಪದಕ

ದಸರಾ ಆನೆಗಳಿಗೆ ತೂಕ ಪರೀಕ್ಷೆ: 5.56 ಟನ್ ತೂಗಿದ ‘ಅಭಿಮನ್ಯು’

ದಸರೆ ಜಂಬೂಸವಾರಿಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ‘ಅಭಿಮನ್ಯು’ 5,560 ಕೆ.ಜಿ ತೂಗಿ, ದಸರಾ ಆನೆಗಳಲ್ಲೇ ಹೆಚ್ಚು ತೂಕದ ಆನೆಯಾಗಿ ಹೊರಹೊಮ್ಮಿತು.
Last Updated 24 ಆಗಸ್ಟ್ 2024, 16:28 IST
ದಸರಾ ಆನೆಗಳಿಗೆ ತೂಕ ಪರೀಕ್ಷೆ: 5.56 ಟನ್ ತೂಗಿದ ‘ಅಭಿಮನ್ಯು’

Mysuru Dasara 2023 | ಅಭಿಮನ್ಯು ಉತ್ತರಾಧಿಕಾರಿ ಯಾರು?

ಇದೀಗ ಅಭಿಮನ್ಯು ಸ್ಥಾನವನ್ನು ತುಂಬಬಲ್ಲ ಸಮರ್ಥ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಯೂ ಇಲಾಖೆಯ ಮುಂದಿದೆ.
Last Updated 15 ಅಕ್ಟೋಬರ್ 2023, 15:21 IST
Mysuru Dasara 2023 | ಅಭಿಮನ್ಯು ಉತ್ತರಾಧಿಕಾರಿ ಯಾರು?

ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ತೂಕ 5 ಟನ್‌!

ದಸರೆ ಜಂಬೂಸವಾರಿಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರುವ ‘ಕ್ಯಾಪ್ಟನ್’ ಅಭಿಮನ್ಯು ಆನೆ 5,160 ಕೆ.ಜಿ ತೂಗುವ ಮೂಲಕ ಹೆಚ್ಚು ತೂಕದ ಆನೆಯಾಗಿ ಹೊರಹೊಮ್ಮಿದ್ದಾನೆ.
Last Updated 6 ಸೆಪ್ಟೆಂಬರ್ 2023, 5:56 IST
ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ತೂಕ 5 ಟನ್‌!

ದಸರಾ ಆನೆ ಅಭಿಮನ್ಯು ಸಾರಥ್ಯ: ಮತ್ತೆ ಪುಂಡಾನೆ ಸೆರೆಗೆ ಸಜ್ಜು

ಕಾಡಂಚಿನ ಗ್ರಾಮಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿರುವ ಗಜಪಡೆ ಸೆರೆ ಹಿಡಿಯಲು ಇಲ್ಲವೇ ಮರಳಿ ಕಾಡಿಗಟ್ಟಲು ಎರಡನೇ ಹಂತದ ಕಾರ್ಯಾಚರಣೆ ಶೀಘ್ರ ಆರಂಭಗೊಳ್ಳಲಿದೆ. ಈ ಬಾರಿ ದಸರಾ ಆನೆ ಅಭಿಮನ್ಯು ಸಾರಥ್ಯ ವಹಿಸಲಿದ್ದಾನೆ.
Last Updated 6 ನವೆಂಬರ್ 2022, 19:37 IST
ದಸರಾ ಆನೆ ಅಭಿಮನ್ಯು ಸಾರಥ್ಯ: ಮತ್ತೆ ಪುಂಡಾನೆ ಸೆರೆಗೆ ಸಜ್ಜು

VIDEO | ಜಂಬೂ ಸವಾರಿ ಮುಗೀತು.. ನಾನ್ ಹೊರಟೆ

Last Updated 7 ಅಕ್ಟೋಬರ್ 2022, 2:26 IST
VIDEO | ಜಂಬೂ ಸವಾರಿ ಮುಗೀತು.. ನಾನ್ ಹೊರಟೆ
ADVERTISEMENT

ಮೈಸೂರು ದಸರಾ ವಿಶೇಷ | ಅಂಬಾರಿ ಆನೆ ಸೆಲೆಕ್ಟ್ ಆಗೋದ್ಹೇಗೆ?

Last Updated 27 ಸೆಪ್ಟೆಂಬರ್ 2022, 16:16 IST
fallback

ದಸರಾ ಆನೆಗಳಿಗೆ ತೂಕ ಪರೀಕ್ಷೆ: ಐದು ಟನ್‌ ತೂಗಿದ ಕ್ಯಾಪ್ಟನ್ 'ಅಭಿಮನ್ಯು'

ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ ಕ್ಯಾಪ್ಟನ್‌ ‘ಅಭಿಮನ್ಯು’ ನೇತೃತ್ವದ 14 ಆನೆಗಳ ತೂಕ ಪರೀಕ್ಷೆ ನಗರದ ಧನ್ವಂತರಿ ರಸ್ತೆಯಲ್ಲಿರುವ ‘ಎಲೆಕ್ಟ್ರಾನಿಕ್‌ ವೇಬ್ರಿಡ್ಜ್‌’ನಲ್ಲಿ ಶುಕ್ರವಾರ ನಡೆಯಿತು.
Last Updated 9 ಸೆಪ್ಟೆಂಬರ್ 2022, 5:32 IST
ದಸರಾ ಆನೆಗಳಿಗೆ ತೂಕ ಪರೀಕ್ಷೆ: ಐದು ಟನ್‌ ತೂಗಿದ ಕ್ಯಾಪ್ಟನ್ 'ಅಭಿಮನ್ಯು'

ದಸರೆ ಜಂಬೂಸವಾರಿಗೆ ದಿನಗಣನೆ: ಮರದ ಅಂಬಾರಿ ಹೊತ್ತ ‘ಅಭಿಮನ್ಯು’

ನಾಡಹಬ್ಬ ದಸರೆ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು, ಸೋಮವಾರ ಅಂಬಾರಿ ‘ಅಭಿಮನ್ಯು’ಗೆ ಮರದ ಅಂಬಾರಿ ಹೊರಿಸಲಾಯಿತು.
Last Updated 5 ಸೆಪ್ಟೆಂಬರ್ 2022, 13:29 IST
ದಸರೆ ಜಂಬೂಸವಾರಿಗೆ ದಿನಗಣನೆ: ಮರದ ಅಂಬಾರಿ ಹೊತ್ತ ‘ಅಭಿಮನ್ಯು’
ADVERTISEMENT
ADVERTISEMENT
ADVERTISEMENT