ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Abhishek Banerji

ADVERTISEMENT

ಗೋವಾದಲ್ಲಿ ಟಿಎಂಸಿ ಕಣಕ್ಕಿಳಿದ ಬಳಿಕ 10 ಬಾರಿ ಇ.ಡಿ ಸಮನ್ಸ್: ಅಭಿಷೇಕ್ ಬ್ಯಾನರ್ಜಿ

ಗೋವಾದಲ್ಲಿ ತಮ್ಮ ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ ಬಳಿಕ ಬಿಜೆಪಿಯ ಆದೇಶದ ಮೇರೆಗೆ ಜಾರಿ ನಿರ್ದೇಶನಾಲಯ (ಇ.ಡಿ) ತನಗೆ ಎಂಟರಿಂದ 10 ಸಲ ಸಮನ್ಸ್ ಜಾರಿ ಮಾಡಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ.
Last Updated 11 ಫೆಬ್ರುವರಿ 2022, 2:53 IST
ಗೋವಾದಲ್ಲಿ ಟಿಎಂಸಿ ಕಣಕ್ಕಿಳಿದ ಬಳಿಕ 10 ಬಾರಿ ಇ.ಡಿ ಸಮನ್ಸ್: ಅಭಿಷೇಕ್ ಬ್ಯಾನರ್ಜಿ

ಬಿಜೆಪಿ ವೈರಸ್‌ ನಿರ್ಮೂಲನೆಗೆ ಮಮತಾ ಲಸಿಕೆ: ಅಭಿಷೇಕ್‌ ಬ್ಯಾನರ್ಜಿ

ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ‌ ಅವರು ಬಿಜೆಪಿಯನ್ನು ʼವೈರಸ್ʼ ಎಂದು ಕರೆದಿದ್ದು‌, ಅದನ್ನು (ಬಿಜೆಪಿಯನ್ನು) ದೇಶದಿಂದ ನಿರ್ಮೂಲನೆ ಮಾಡಲು ಇರುವ ಏಕೈಕ ʼಲಸಿಕೆʼ ಮಮತಾ ಬ್ಯಾನರ್ಜಿ ಎಂದು ಹೇಳಿದ್ದಾರೆ.
Last Updated 25 ಅಕ್ಟೋಬರ್ 2021, 16:34 IST
ಬಿಜೆಪಿ ವೈರಸ್‌ ನಿರ್ಮೂಲನೆಗೆ ಮಮತಾ ಲಸಿಕೆ: ಅಭಿಷೇಕ್‌ ಬ್ಯಾನರ್ಜಿ

ಬಿಜೆಪಿಯವರು ಟಿಎಂಸಿ ಕಚೇರಿ ಮುಂದೆ ಸಾಲಿನಲ್ಲಿ ನಿಂತಿದ್ದಾರೆ: ಅಭಿಷೇಕ್ ಬ್ಯಾನರ್ಜಿ

‘ಬಿಜೆಪಿ ಶಾಸಕರು ಸೇರಿದಂತೆ ಪಕ್ಷದ ಬಹುತೇಕ ನಾಯಕರು ಟಿಎಂಸಿಗೆ ಸೇರ್ಪಡೆಯಾಗಲು ಕಚೇರಿ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ’ ಎಂದು ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಹೇಳಿದ್ದಾರೆ.
Last Updated 23 ಸೆಪ್ಟೆಂಬರ್ 2021, 14:30 IST
ಬಿಜೆಪಿಯವರು ಟಿಎಂಸಿ ಕಚೇರಿ ಮುಂದೆ ಸಾಲಿನಲ್ಲಿ ನಿಂತಿದ್ದಾರೆ: ಅಭಿಷೇಕ್ ಬ್ಯಾನರ್ಜಿ

ಸೆ.15 ರಂದು ತ್ರಿಪುರಾದಲ್ಲಿ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿಯಿಂದ ರೋಡ್‌ ಶೋ

ಸೆ.15 ರಂದು ತ್ರಿಪುರಾದಲ್ಲಿ ನಡೆಯಲಿರುವ ತೃಣಮೂಲ ಕಾಂಗ್ರೆಸ್‌ನ ರೋಡ್‌ ಶೋ ಅನ್ನು ಸಂಸದ ಅಭಿಷೇಕ್‌ ಬ್ಯಾನರ್ಜಿ ಮುನ್ನೆಡೆಸಲಿದ್ದಾರೆ.
Last Updated 11 ಸೆಪ್ಟೆಂಬರ್ 2021, 8:36 IST
ಸೆ.15 ರಂದು ತ್ರಿಪುರಾದಲ್ಲಿ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿಯಿಂದ ರೋಡ್‌ ಶೋ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಇ.ಡಿ. ಎದುರು ಹಾಜರಾದ ಅಭಿಷೇಕ್ ಬ್ಯಾನರ್ಜಿ

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗಾಗಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಸೋಮವಾರ ಇಲ್ಲಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಹಾಜರಾದರು.
Last Updated 6 ಸೆಪ್ಟೆಂಬರ್ 2021, 6:59 IST
ಅಕ್ರಮ ಹಣ ವರ್ಗಾವಣೆ ಪ್ರಕರಣ: ಇ.ಡಿ. ಎದುರು ಹಾಜರಾದ ಅಭಿಷೇಕ್ ಬ್ಯಾನರ್ಜಿ

ಮಹಿಳಾ ದೌರ್ಜನ್ಯ: ಸೂಕ್ಷ್ಮತೆ ಕಳೆದುಕೊಂಡಿರುವ ಕೇಂದ್ರ –ಅಭಿಷೇಕ್‌ ಬ್ಯಾನರ್ಜಿ

‘ದೆಹಲಿ ಪೊಲೀಸ್ ಆಯುಕ್ತರಾಗಿ ಹೊಸದಾಗಿ ನೇಮಕಗೊಂಡಿರುವ, ಅಮಿತ್ ಶಾ ಅವರಿಗೆ ಆಪ್ತರೂ ಆಗಿರುವ ರಾಕೇಶ್‌ ಅಸ್ತಾನಾ ಅವರು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ಈಗಾಗಲೇ ವಿಫಲರಾಗುತ್ತಿದ್ದಾರೆ. ಅಥವಾ ಅವರನ್ನು ನೇಮಕ ಮಾಡಿರುವ ಉದ್ದೇಶವೇ ಬೇರೆ ಇದೆಯೇ?’ ಎಂದು ಅಭಿಷೇಕ್‌ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
Last Updated 3 ಆಗಸ್ಟ್ 2021, 13:16 IST
ಮಹಿಳಾ ದೌರ್ಜನ್ಯ: ಸೂಕ್ಷ್ಮತೆ ಕಳೆದುಕೊಂಡಿರುವ ಕೇಂದ್ರ –ಅಭಿಷೇಕ್‌ ಬ್ಯಾನರ್ಜಿ

ತ್ರಿಪುರಾ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಬಿಜೆಪಿಯ ಪ್ರತಿಭಟನೆ ಬಿಸಿ

ತ್ರಿಪುರಾದ ಅಗರ್ತಲಾ ವಿಮಾನ ನಿಲ್ದಾಣದಿಂದ ತ್ರಿಪುರೇಶ್ವರಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರ ಬೆಂಗಾವಲು ವಾಹನವನ್ನು ಬಿಜೆಪಿ ಕಾರ್ಯಕರ್ತರು ಹಲವು ಬಾರಿ ತಡೆಯಲು ಪ್ರಯತ್ನಿಸಿ, ಪ್ರತಿಭಟನೆ ನಡೆಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Last Updated 2 ಆಗಸ್ಟ್ 2021, 12:01 IST
ತ್ರಿಪುರಾ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಬಿಜೆಪಿಯ ಪ್ರತಿಭಟನೆ ಬಿಸಿ
ADVERTISEMENT

ಮಮತಾ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿಗೆ ಟಿಎಂಸಿಯಲ್ಲಿ ಪ್ರಮುಖ ಹುದ್ದೆ

ತನ್ನ ಸೋದರಳಿಯ, ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರನ್ನು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಶನಿವಾರ ನೇಮಕ ಮಾಡಿದ್ದಾರೆ. ಟಿಎಂಸಿ ಹಿರಿಯ ಮುಖಂಡ ಪಾರ್ಥ ಚಟರ್ಜಿ ಅವರು ಮಾಧ್ಯಮಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ‘ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಒಂದು ಹುದ್ದೆಯನ್ನು ಮಾತ್ರ ನೀಡಬೇಕು ಎಂದು ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಅದಕ್ಕೆ ಕೋರ್‌ ಕಮಿಟಿಯು ಅನುಮೋದನೆ ನೀಡಿದೆ’ ಎಂದೂ ಹೇಳಿದರು.
Last Updated 6 ಜೂನ್ 2021, 2:35 IST
ಮಮತಾ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿಗೆ ಟಿಎಂಸಿಯಲ್ಲಿ ಪ್ರಮುಖ ಹುದ್ದೆ

ಅಭಿಷೇಕ್‌ ಬ್ಯಾನರ್ಜಿ ಕುಟುಂಬಕ್ಕೆ ಕಲ್ಲಿದ್ದಲು ವಹಿವಾಟು ಹಣ: ಇ.ಡಿ

ರಾಜ್ಯದಲ್ಲಿರುವ ಕೆಲ ಕಲ್ಲಿದ್ದಲು ಗಣಿಗಳು ಆಳವಾದ ರಾಜಕೀಯ ಸಂಬಂಧವನ್ನು ಹೊಂದಿವೆ ಎಂಬ ಅಂಶವನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಿಶೇಷ ಕೋರ್ಟ್‌ಗೆ ಬುಧವಾರ ಸಲ್ಲಿಸಿದ ಟಿಪ್ಪಣಿಯಲ್ಲಿ ದಾಖಲಿಸಿದೆ.
Last Updated 8 ಏಪ್ರಿಲ್ 2021, 14:53 IST
ಅಭಿಷೇಕ್‌ ಬ್ಯಾನರ್ಜಿ ಕುಟುಂಬಕ್ಕೆ ಕಲ್ಲಿದ್ದಲು ವಹಿವಾಟು ಹಣ: ಇ.ಡಿ

ಟಿಎಂಸಿಯದ್ದು ವಸೂಲಿಬಾಜಿ: ಪ್ರಧಾನಿ ಮೋದಿ

ಪಶ್ಚಿಮ ಬಂಗಾಳ ಪ್ರಚಾರ ಕಣದಲ್ಲಿ ತೀವ್ರಗೊಂಡ ವಾಕ್ಸಮರ l ಬಿಜೆಪಿ ಏಟಿಗೆ ಮುಖ್ಯಮಂತ್ರಿ ಮಮತಾ, ಅಭಿಷೇಕ್ ಬ್ಯಾನರ್ಜಿ ತಿರುಗೇಟು
Last Updated 20 ಮಾರ್ಚ್ 2021, 21:11 IST
ಟಿಎಂಸಿಯದ್ದು ವಸೂಲಿಬಾಜಿ: ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT