ಸಂಘಟನೆ ನಿರ್ಲಕ್ಷಿಸಿದರೆ ಅದರ ಲಕ್ಷಣ, ಗುರಿ ಕಳೆದುಕೊಳ್ಳಲಿದೆ: RSS ಮೋಹನ್ ಭಾಗವತ್
ಯಾವುದೇ ಸಂಘಟನೆಯನ್ನು ನಿರ್ಲಕ್ಷಿಸಿದರೆ ಅದರ ಗುಣಲಕ್ಷಣ ಮತ್ತು ಗುರಿ ಬದಲಾಗುವ ಸಾಧ್ಯತೆಗಳಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.Last Updated 22 ಏಪ್ರಿಲ್ 2025, 16:13 IST