ವಲಸೆ ಕಾರ್ಮಿಕರನ್ನು ನುಸುಳುಕೋರರೆಂದರೆ ಆ್ಯಸಿಡ್ ಹಾಕುವೆ: BJP ವಿರುದ್ಧ TMC ಶಾಸಕ
BJP MLA Controversy: ವಲಸಿಗ ಕಾರ್ಮಿಕರನ್ನು ನುಸುಳುಕೋರರು ಎಂದರೆ ಆ್ಯಸಿಡ್ ಸುರಿಯುವುದಾಗಿ ಕೋಲ್ಕತ್ತದಲ್ಲಿ ಟಿಎಂಸಿ ಶಾಸಕ ಅಬ್ದುಲ್ ರಹೀಮ್ ಬಾಕ್ಸಿ ಬೆದರಿಕೆ ನೀಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.Last Updated 8 ಸೆಪ್ಟೆಂಬರ್ 2025, 6:18 IST