ಶುಕ್ರವಾರ, 4 ಜುಲೈ 2025
×
ADVERTISEMENT

Actor Rishi

ADVERTISEMENT

'ಹೆಚ್ಚು ಪ್ರೇಕ್ಷಕರನ್ನು ತಲುಪುವ ಗುರಿ': ನಟ ರಿಷಿ ಸಿನಿಪಯಣದ ಕುರಿತು ಮಾತುಕತೆ...

‘ಆಪರೇಷನ್‌ ಅಲಮೇಲಮ್ಮ’, ‘ಕವಲುದಾರಿ’ ಖ್ಯಾತಿಯ ನಟ ರಿಷಿ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವೊಂದರ ಮೂಲಕ ಪೊಲೀಸ್‌ ಅಧಿಕಾರಿಯಾಗಿ ತೆರೆ ಮೇಲೆ ಬರುತ್ತಿದ್ದಾರೆ.
Last Updated 23 ಜನವರಿ 2025, 23:30 IST
'ಹೆಚ್ಚು ಪ್ರೇಕ್ಷಕರನ್ನು ತಲುಪುವ ಗುರಿ': ನಟ ರಿಷಿ ಸಿನಿಪಯಣದ ಕುರಿತು ಮಾತುಕತೆ...

ನಟ ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’ ಚಿತ್ರದ ಹಾಡು ಬಿಡುಗಡೆ

‘ಆಪರೇಶನ್ ಅಲಮೇಲ್ಲಮ್ಮ’, ‘ಕವಲುದಾರಿ’ ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟ ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’ ಚಿತ್ರ ಜನವರಿ 24ರಂದು ತೆರೆಗೆ ಬರಲಿದೆ.
Last Updated 31 ಡಿಸೆಂಬರ್ 2024, 23:30 IST
ನಟ ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’ ಚಿತ್ರದ ಹಾಡು ಬಿಡುಗಡೆ

ನಟ ರಿಷಿ ಅಭಿನಯದ ‘ರಾಮನ ಅವತಾರ’ ಸಿನಿಮಾ ಮೇ 10 ರಂದು ತೆರೆಗೆ

‘ಆಪರೇಷನ್‌ ಅಲಮೇಲಮ್ಮ’ ಖ್ಯಾತಿಯ ನಟ ರಿಷಿ ಅಭಿನಯದ ‘ರಾಮನ ಅವತಾರ’ ಸಿನಿಮಾ ಮೇ 10 ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದ ಟ್ರೇಲರ್‌ ಇತ್ತೀಚೆಗೆ ರಿಲೀಸ್‌ ಆಗಿದೆ.
Last Updated 2 ಮೇ 2024, 19:30 IST
ನಟ ರಿಷಿ ಅಭಿನಯದ ‘ರಾಮನ ಅವತಾರ’ ಸಿನಿಮಾ ಮೇ 10 ರಂದು ತೆರೆಗೆ

ಮೇ 10ಕ್ಕೆ ರಿಷಿ – ಪ್ರಣೀತಾ ಅಭಿನಯದ ‘ರಾಮನ ಅವತಾರ’ ತೆರೆಗೆ

‘ಆಪರೇಷನ್‌ ಅಲಮೇಲಮ್ಮ’ ಖ್ಯಾತಿಯ ರಿಷಿ ನಾಯಕನಾಗಿ ನಟಿಸಿರುವ ‘ರಾಮನ ಅವತಾರ’ ಚಿತ್ರ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಕಳೆದ ವರ್ಷ ಜೂನ್‌ನಲ್ಲಿಯೇ ತೆರೆಗೆ ಬರಲು ಸಿದ್ಧವಿದ್ದ ಚಿತ್ರ, ಮೇ 10ರಂದು ಬಿಡುಗಡೆಯಾಗುತ್ತಿದೆ.‌
Last Updated 31 ಮಾರ್ಚ್ 2024, 12:53 IST
ಮೇ 10ಕ್ಕೆ ರಿಷಿ – ಪ್ರಣೀತಾ ಅಭಿನಯದ ‘ರಾಮನ ಅವತಾರ’ ತೆರೆಗೆ

ತೆಲುಗಿನಲ್ಲಿ ರಿಷಿ ಹೊಸ ಪ್ರಾಜೆಕ್ಟ್‌

ಹಾಸ್ಯ ಪ್ರಧಾನ ಚಿತ್ರಗಳಷ್ಟೇ ಅಲ್ಲದೆ ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆಗಳಲ್ಲೂ ತಮ್ಮ ನಟನೆಯ ಸಾಮರ್ಥ್ಯ ಪ್ರದರ್ಶಿಸಿರುವ ನಟ ರಿಷಿ ಅವರಿಗೆ ತೆಲುಗು ಇಂಡಸ್ಟ್ರಿಯಲ್ಲಿ ಹೊಸ ಪ್ರಾಜೆಕ್ಟ್‌ಗಳು ಕೈಸೇರುತ್ತಿವೆ.
Last Updated 6 ನವೆಂಬರ್ 2023, 23:29 IST
ತೆಲುಗಿನಲ್ಲಿ ರಿಷಿ ಹೊಸ ಪ್ರಾಜೆಕ್ಟ್‌

‘ರಾಮನ ಅವತಾರ’ ಸಿನಿಮಾ ರಿಷಿಗೆ ಪ್ರಣೀತಾ ಜೋಡಿ

ನಟ ರಿಷಿ, ತನ್ನ ನಟನೆ ಹಾಗೂ ವಿಭಿನ್ನ ಸಿನಿಮಾಗಳ ಆಯ್ಕೆಗಳಿಂದಲೇ ಕನ್ನಡದ ಪ್ರೇಕ್ಷಕರನ್ನು ಸೆಳೆದಿರುವವರು
Last Updated 24 ಜುಲೈ 2023, 19:45 IST
‘ರಾಮನ ಅವತಾರ’ ಸಿನಿಮಾ ರಿಷಿಗೆ ಪ್ರಣೀತಾ ಜೋಡಿ

ಸೆಲೆಬ್ರಿಟಿ ಲೈವ್ | ದೊಡ್ಡ ಬ್ಯಾನರ್‌ ದೊಡ್ಡ ಸ್ಟಾರ್‌ ಇದ್ರೆ ಸಿನಿಮಾ ಓಡಲ್ಲ: ನಟ ರಿಷಿ

ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕವೇ ಗುರುತಿಸಿಕೊಂಡಿರುವ ನಟ ರಿಷಿ. ಕಿರುತೆರೆಯಿಂದ ಹಿರಿತೆರೆಗೆ ಬಂದಂತಹ ನಟ ರಿಷಿಗೆ ಸಿನಿಮಾ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಆಪರೇಷನ್‌ ಅಲಮೇಲಮ್ಮ ಚಿತ್ರದ ಮೂಲಕ ತಾವೂ ಕೂಡ ಒಬ್ಬ ಪ್ರತಿಭಾವಂತ ನಟ ಎಂಬುದನ್ನು ಸಾಬೀತು ಪಡಿಸಿದರು.
Last Updated 4 ಜೂನ್ 2023, 4:48 IST
ಸೆಲೆಬ್ರಿಟಿ ಲೈವ್ | ದೊಡ್ಡ ಬ್ಯಾನರ್‌ ದೊಡ್ಡ ಸ್ಟಾರ್‌ ಇದ್ರೆ ಸಿನಿಮಾ ಓಡಲ್ಲ: ನಟ ರಿಷಿ
ADVERTISEMENT

ಸಾರ್ವಜನಿಕರಿಗೆ ರಿಷಿ ಸಂದೇಶ

‘ಆಪರೇಷನ್‌ ಅಲಮೇಲಮ್ಮ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದವರು ನಟ ರಿಷಿ. ಅವರು ನಾಯಕ ನಟನಾಗಿ ಗಟ್ಟಿಯಾಗಿ ನೆಲೆಯೂರಲು ಅವಕಾಶ ಕಲ್ಪಿಸಿದ ಚಿತ್ರ ‘ಕವಲುದಾರಿ’. ಈಗ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ
Last Updated 5 ಸೆಪ್ಟೆಂಬರ್ 2019, 19:30 IST
ಸಾರ್ವಜನಿಕರಿಗೆ ರಿಷಿ ಸಂದೇಶ

ಇಲ್ಯೂಷನರಿ ಜಗತ್ತಿನಲ್ಲಿ ರಿಯಲಿಸ್ಟಿಕ್‌ ಆಗುವುದೇ ನಟನೆ

ನಟ ರಿಷಿ ಸಂದರ್ಶನ
Last Updated 1 ಡಿಸೆಂಬರ್ 2018, 9:00 IST
ಇಲ್ಯೂಷನರಿ ಜಗತ್ತಿನಲ್ಲಿ ರಿಯಲಿಸ್ಟಿಕ್‌ ಆಗುವುದೇ ನಟನೆ
ADVERTISEMENT
ADVERTISEMENT
ADVERTISEMENT