ಕಿರಿದಾದ ಸ್ಥಳದಲ್ಲಿ ರ್‍ಯಾಲಿ–ವಿದ್ಯುತ್ ಕಡಿತ..ಎಲ್ಲವೂ ಸಂಶಯಾಸ್ಪದ: ಹೇಮಾ ಮಾಲಿನಿ
Karur Stampede Hema Malini: ‘ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಅವರು ಈಚೆಗೆ ನಡೆಸಿದ ರ್‍ಯಾಲಿಯ ವೇಳೆ ಸಂಭವಿಸಿದ್ದ ಕಾಲ್ತುಳಿತ ದುರಂತ ಸಂಶಯಾಸ್ಪದವಾಗಿದೆಯೇ ಹೊರತು ಸ್ವಾಭಾವಿಕವಾಗಿ ನಡೆದಿರುವಂತಹದ್ದಲ್ಲ’ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ತಿಳಿಸಿದ್ದಾರೆ.Last Updated 30 ಸೆಪ್ಟೆಂಬರ್ 2025, 13:53 IST