ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Adagur H Vishwanath

ADVERTISEMENT

ಲೋಕಸಭಾ ಚುನಾವಣೆಗೆ‌ ಆಕಾಂಕ್ಷಿ ಏಕಾಗಬಾರದು ; ವಿಶ್ವನಾಥ್ ಪ್ರಶ್ನೆ

ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣೆಗೆ‌ ಆಕಾಂಕ್ಷಿ ಏಕಾಗಬಾರದು ಎಂದು‌ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ಪ್ರಶ್ನಿಸಿದರು.
Last Updated 6 ಫೆಬ್ರುವರಿ 2024, 9:52 IST
ಲೋಕಸಭಾ ಚುನಾವಣೆಗೆ‌ ಆಕಾಂಕ್ಷಿ ಏಕಾಗಬಾರದು ; ವಿಶ್ವನಾಥ್ ಪ್ರಶ್ನೆ

ಹೈಕೋರ್ಟ್ ಆದೇಶ ಪ್ರಶ್ನಿಸಿ ‘ಸುಪ್ರೀಂ’ಗೆ ಮೇಲ್ಮನವಿ ಸಲ್ಲಿಸುತ್ತೇನೆ: ವಿಶ್ವನಾಥ್

‘ನನ್ನ ಅನರ್ಹತೆ ಬಗ್ಗೆ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇನೆ’ ಎಂದು ವಿಧಾನಪರಿಷತ್‌ ಸದಸ್ಯ, ಬಿಜೆಪಿಯ ಎಚ್‌. ವಿಶ್ವನಾಥ್ ಹೇಳಿದರು. ಮಾಧ್ಯಮ ಪ್ರತಿನಿಧಿಗಳ ಜೊತೆ ಮಂಗಳವಾರ ಮಾತನಾಡಿದ ಅವರು, ‘ನಾನು ಹೋರಾಟದಿಂದ ಬಂದವನು. ಸಮ್ಮಿಶ್ರ ಸರ್ಕಾದ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕರ್ನಾಟಕದಲ್ಲಿ ಇರುವ ರಾಕ್ಷಸ ರಾಜಕಾರಣ ಪತನವಾಗಬೇಕಿತ್ತು. ಅದು ಆಗಿದೆ ಅಷ್ಟೇ’ ಎಂದರು.
Last Updated 1 ಡಿಸೆಂಬರ್ 2020, 6:58 IST
ಹೈಕೋರ್ಟ್ ಆದೇಶ ಪ್ರಶ್ನಿಸಿ ‘ಸುಪ್ರೀಂ’ಗೆ ಮೇಲ್ಮನವಿ ಸಲ್ಲಿಸುತ್ತೇನೆ: ವಿಶ್ವನಾಥ್

ವಿಧಾನಪರಿಷತ್ ನಾಮನಿರ್ದೇಶನ: ‘ಅಧಿಕಾರ ಋಣ’ ತೀರಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ

ಸರ್ಕಾರಕ್ಕೆ ವರ್ಷ ತುಂಬುವುದರೊಳಗೆ ಎಚ್‌. ವಿಶ್ವನಾಥ್‌, ಸಿ.ಪಿ. ಯೋಗೇಶ್ವರ್‌ಗೆ ‘ಪಟ್ಟ’
Last Updated 23 ಜುಲೈ 2020, 1:03 IST
ವಿಧಾನಪರಿಷತ್ ನಾಮನಿರ್ದೇಶನ: ‘ಅಧಿಕಾರ ಋಣ’ ತೀರಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ

ನಾನು, ಸಿದ್ದರಾಮಯ್ಯ ವೈರಿಗಳಲ್ಲ: ಎಚ್. ವಿಶ್ವನಾಥ್

ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಸೇರಿ ಹಲವು ನಾಯಕರಿಂದ ಸಿದ್ದರಾಮಯ್ಯ ಭೇಟಿ
Last Updated 14 ಡಿಸೆಂಬರ್ 2019, 7:29 IST
ನಾನು, ಸಿದ್ದರಾಮಯ್ಯ ವೈರಿಗಳಲ್ಲ: ಎಚ್. ವಿಶ್ವನಾಥ್

ಹುಣಸೂರು: ಎಚ್.ವಿಶ್ವನಾಥ್ ಸೋಲು ಬಹುತೇಕ ಖಚಿತ

ತೀವ್ರ ಕುತೂಹಲ ಕೆರಳಿಸಿದ್ದ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ.
Last Updated 9 ಡಿಸೆಂಬರ್ 2019, 5:58 IST
ಹುಣಸೂರು: ಎಚ್.ವಿಶ್ವನಾಥ್ ಸೋಲು ಬಹುತೇಕ ಖಚಿತ

ಫಲಿತಾಂಶ: ಹುಣಸೂರಿನಲ್ಲಿ ಎಚ್.ವಿಶ್ವನಾಥ್, ಹೊಸಕೋಟೆಯಲ್ಲಿ ಎಂಟಿಬಿಗೆ ಹಿನ್ನಡೆ

ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆ
Last Updated 9 ಡಿಸೆಂಬರ್ 2019, 4:28 IST
ಫಲಿತಾಂಶ: ಹುಣಸೂರಿನಲ್ಲಿ ಎಚ್.ವಿಶ್ವನಾಥ್, ಹೊಸಕೋಟೆಯಲ್ಲಿ ಎಂಟಿಬಿಗೆ ಹಿನ್ನಡೆ

ಚಾಮುಂಡಿ ಸನ್ನಿಧಿಯಲ್ಲಿ ಆಣೆ–ಪ್ರಮಾಣ ಪ್ರಹಸನ: ಮುಖಾಮುಖಿಯಾಗದ ವಿಶ್ವನಾಥ್,.ಮಹೇಶ್

ಚಾಮುಂಡಿಬೆಟ್ಟದಲ್ಲಿ ಆಣೆ–‍‍ಪ್ರಮಾಣ ಪ್ರಹಸನ: ಮುಖಾಮುಖಿಯಾಗದ ಎಚ್‌. ವಿಶ್ವನಾಥ್, ಸಾ.ರಾ.ಮಹೇಶ್
Last Updated 17 ಅಕ್ಟೋಬರ್ 2019, 18:50 IST
ಚಾಮುಂಡಿ ಸನ್ನಿಧಿಯಲ್ಲಿ ಆಣೆ–ಪ್ರಮಾಣ ಪ್ರಹಸನ: ಮುಖಾಮುಖಿಯಾಗದ ವಿಶ್ವನಾಥ್,.ಮಹೇಶ್
ADVERTISEMENT

ಚಾಮುಂಡಿ ಬೆಟ್ಟದಲ್ಲಿ ಸಾ.ರಾ.ಮಹೇಶ್ ವಿರುದ್ಧ ಎಚ್.ವಿಶ್ವನಾಥ್ ಕಿಡಿ

ಬೆಟ್ಟದಲ್ಲಿ ಹೈಡ್ರಾಮಾ
Last Updated 17 ಅಕ್ಟೋಬರ್ 2019, 4:43 IST
ಚಾಮುಂಡಿ ಬೆಟ್ಟದಲ್ಲಿ ಸಾ.ರಾ.ಮಹೇಶ್ ವಿರುದ್ಧ ಎಚ್.ವಿಶ್ವನಾಥ್ ಕಿಡಿ

ಎಚ್.ವಿಶ್ವನಾಥ್ ವಿರುದ್ಧ ಮಾಡಿದ ಆರೋಪಗಳಿಗೆ ಬದ್ಧ: ಸಾ.ರಾ.ಮಹೇಶ್

ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಬಳಿಕ ಹೇಳಿಕೆ
Last Updated 17 ಅಕ್ಟೋಬರ್ 2019, 4:23 IST
ಎಚ್.ವಿಶ್ವನಾಥ್ ವಿರುದ್ಧ ಮಾಡಿದ ಆರೋಪಗಳಿಗೆ ಬದ್ಧ: ಸಾ.ರಾ.ಮಹೇಶ್

ರಾಜೀನಾಮೆ ಸಲ್ಲಿಸಿರುವೆ: ಮಹೇಶ್‌

‘ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ಅವರು ತಾವು ಮತ್ತು ತಮ್ಮ ಕುಟುಂಬ ಯಾರಿಂದಲೂ ಹಣ ಪಡೆದಿಲ್ಲ, ಆಮಿಷಗಳಿಗೆ ಒಳಗಾಗಿಲ್ಲ ಎಂದು ಚಾಮುಂಡೇಶ್ವರಿ ಎದುರು ಪ್ರಮಾಣ ಮಾಡಿದರೆ ನಾನು ಬೇಷರತ್ ಕ್ಷಮೆ ಯಾಚಿಸುವೆ’ ಎಂದು ಶಾಸಕ ಸಾ.ರಾ.ಮಹೇಶ್ ಸವಾಲು ಹಾಕಿದರು
Last Updated 16 ಅಕ್ಟೋಬರ್ 2019, 19:30 IST
ರಾಜೀನಾಮೆ ಸಲ್ಲಿಸಿರುವೆ: ಮಹೇಶ್‌
ADVERTISEMENT
ADVERTISEMENT
ADVERTISEMENT